ಇನ್ಮುಂದೆ ವಾಟ್ಸ್ಯಾಪ್‌ನಲ್ಲಿ ಪರ್ಸನಲ್ ಚಾಟ್ ಅನ್ನೂ ಲಾಕ್ ಮಾಡಿಟ್ಟುಕೊಳ್ಳಬಹುದು!
newsics.com ಇನ್ಮುಂದೆ ವಾಟ್ಸಾಪ್ನಲ್ಲಿ ಪರ್ಸನಲ್ ಚಾಟ್ ಅನ್ನೂ ಲಾಕ್ ಮಾಡಿಟ್ಟುಕೊಳ್ಳಬಹುದು ಎಂದು ಹೇಳಿತ್ತು. ಹಾಗಿದ್ರೆ ಅದನ್ನು ಹೇಗೆ ಸೆಟ್ ಮಾಡಿಕೊಳ್ಳುವುದು ಎಂದು ಇಲ್ಲಿದೆ ನೋಡಿ. ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ WhatsApp ಅನ್ನು ಓಪನ್ ಮಾಡಿ. ನೀವು ಲಾಕ್ ಮಾಡ್ಬೇಕೆಂದು ಅಂದುಕೊಂಡಿರುವ ಚಾಟ್ ಅನ್ನು ಹೋಲ್ಡ್‌ನಲ್ಲಿಟ್ಟುಕೊಳ್ಳಿ. ಬಳಿಕ ಮೇಲೆ 3 ಡಾಟ್ ಕಾಣುತ್ತೆ. ಅದರ ಮೇಲೆ ಕ್ಲಿಕ್ ಮಾಡಿದ್ರೆ ನಿಮಗೆ ಲಾಕ್ ಚಾಟ್ ಕಾಣುತ್ತೆ. ಅಲ್ಲಿ ಲಾಕ್ ಚಾಟ್ ಮೇಲೆ ಕ್ಲಿಕ್ ಮಾಡಿದ್ರೆ, ಅಲ್ಲಿ ನಿಮಗೆ ಲಾಕ್ ಸೆಟ್ … Continue reading ಇನ್ಮುಂದೆ ವಾಟ್ಸ್ಯಾಪ್‌ನಲ್ಲಿ ಪರ್ಸನಲ್ ಚಾಟ್ ಅನ್ನೂ ಲಾಕ್ ಮಾಡಿಟ್ಟುಕೊಳ್ಳಬಹುದು!
Copy and paste this URL into your WordPress site to embed
Copy and paste this code into your site to embed