Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಇನ್ಮುಂದೆ ವಾಟ್ಸ್ಯಾಪ್‌ನಲ್ಲಿ ಪರ್ಸನಲ್ ಚಾಟ್ ಅನ್ನೂ ಲಾಕ್ ಮಾಡಿಟ್ಟುಕೊಳ್ಳಬಹುದು!
ಕರ್ನಾಟಕದೇಶಪ್ರಮುಖ

ಇನ್ಮುಂದೆ ವಾಟ್ಸ್ಯಾಪ್‌ನಲ್ಲಿ ಪರ್ಸನಲ್ ಚಾಟ್ ಅನ್ನೂ ಲಾಕ್ ಮಾಡಿಟ್ಟುಕೊಳ್ಳಬಹುದು!

Share
1 Min Read
SHARE

newsics.com

ಇನ್ಮುಂದೆ ವಾಟ್ಸಾಪ್ನಲ್ಲಿ ಪರ್ಸನಲ್ ಚಾಟ್ ಅನ್ನೂ ಲಾಕ್ ಮಾಡಿಟ್ಟುಕೊಳ್ಳಬಹುದು ಎಂದು ಹೇಳಿತ್ತು. ಹಾಗಿದ್ರೆ ಅದನ್ನು ಹೇಗೆ ಸೆಟ್ ಮಾಡಿಕೊಳ್ಳುವುದು ಎಂದು ಇಲ್ಲಿದೆ ನೋಡಿ.

ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ WhatsApp ಅನ್ನು ಓಪನ್ ಮಾಡಿ. ನೀವು ಲಾಕ್ ಮಾಡ್ಬೇಕೆಂದು ಅಂದುಕೊಂಡಿರುವ ಚಾಟ್‌ ಅನ್ನು ಹೋಲ್ಡ್‌ನಲ್ಲಿಟ್ಟುಕೊಳ್ಳಿ. ಬಳಿಕ ಮೇಲೆ 3 ಡಾಟ್ ಕಾಣುತ್ತೆ. ಅದರ ಮೇಲೆ ಕ್ಲಿಕ್ ಮಾಡಿದ್ರೆ ನಿಮಗೆ ಲಾಕ್ ಚಾಟ್ ಕಾಣುತ್ತೆ.

ಅಲ್ಲಿ ಲಾಕ್ ಚಾಟ್ ಮೇಲೆ ಕ್ಲಿಕ್‌ ಮಾಡಿದ್ರೆ, ಅಲ್ಲಿ ನಿಮಗೆ ಲಾಕ್ ಸೆಟ್ ಮಾಡಲು ಆಯ್ಕೆ ಬರುತ್ತೆ. ಅಲ್ಲಿ ನೀವು ಪಿನ್‌ ಕೋಡ್, ಫಿಂಗರ್‌ಪ್ರಿಂಟ್‌ ಹೀಗೆ ಯಾವುದನ್ನಾದ್ರೂ ಆಯ್ಕೆ ಮಾಡಬಹುದು. ಬಳಿಕ ನೀವು ಆ ಚಾಟ್‌ ಓಪನ್‌ ಮಾಡ್ಬೇಕಂದ್ರೆ ಫಿಂಗರ್‌ ಪ್ರಿಂಟ್ ಯೂಸ್‌ ಮಾಡಿಯೇ ಓಪನ್‌ ಮಾಡ್ಬೇಕು. ಇನ್ನು ಆ ಚಾಟ್‌ ಹೈಡ್‌ ಮಾಡಿ ಇಡುವ ಅವಕಾಶವೂ ಇದೆ. ಇದಕ್ಕಾಗಿ ಅಲ್ಲೇ ಸೀಕ್ರೇಟ್ ಕೋಡ್‌ ಅನ್ನು ಕ್ರಿಯೇಟ್ ಮಾಡಬೇಕು.

ಸೀಕ್ರೆಟ್‌ ಕೋಡ್‌ ಹಾಕುವ ಮೂಲಕ ನಿಮ್ಮ ಚಾಟ್‌‌ ಅನ್ನು ಹೈಡ್ ಮಾಡಿಡಬಹುದು.

Share This Article
Facebook Twitter Copy Link Print
Previous Article ಸಾಲದ ಮೇಲಿನ ಬಡ್ಡಿದರ ಹೆಚ್ಚಿಸಿದ SBI: ಇಂದಿನಿಂದಲೇ ಜಾರಿ
Next Article ವಯಸ್ಸಾದರೂ ಯೌವನ ಕಳೆದು ಹೋಗಬಾರದಾ? ಈ ಹಣ್ಣನ್ನು ತಿನ್ನಿ!

Popular Posts

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

You Might Also Like

ಕರ್ನಾಟಕಪ್ರಮುಖ

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?