ವಯಸ್ಸಾದರೂ ಯೌವನ ಕಳೆದು ಹೋಗಬಾರದಾ? ಈ ಹಣ್ಣನ್ನು ತಿನ್ನಿ!
newsics.com ಬೆಂಗಳೂರು : ಮನುಷ್ಯನ ಜೀವನದಲ್ಲಿ ಬಾಲ್ಯ, ಯೌವನ, ಪ್ರೌಢ, ವೃದ್ಧಾಪ್ಯ ಎಂದು ನಾಲ್ಕು ಘಟ್ಟಗಳು. ಅವುಗಳಲ್ಲಿ ಯೌವನ ಬಹಳ ಪ್ರಮುಖವಾದದ್ದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಯೌವನ ಎಂದರೆ ನಮ್ಮ ಆಯುಸ್ಸಿನ ಪ್ರಮುಖ ಘಟ್ಟ… ವಯಸ್ಸಾಗುತ್ತಿದಂತೆ ಚರ್ಮ ಹೇಗೆ ಸುಕ್ಕುಗಟ್ಟುತ್ತದೆಯೋ ಅದೇ ರೀತಿ ಲೈಂಗಿಕ ಜೀವನದ ಮೇಲಿನ ಉತ್ಸಾಹ ಮತ್ತು ಆಸಕ್ತಿ ಕೂಡ ಕಡಿಮೆ ಆಗುತ್ತದೆ. ಇಂತಹ ಸಮಯದಲ್ಲಿ ನಿಮ್ಮ ನೀವು ತ್ರಾಣವನ್ನು ಹೆಚ್ಚಿಸಿಕೊಳ್ಳಲು ಬಯಸುತ್ತಿದ್ದರೆ, ಈ ಒಂದು ಹಣ್ಣನ್ನು ತಿನ್ನಿ ಸಾಕು. ಇದರಿಂದ ಎಷ್ಟೇ ವಯಸ್ಸಾದರೂ … Continue reading ವಯಸ್ಸಾದರೂ ಯೌವನ ಕಳೆದು ಹೋಗಬಾರದಾ? ಈ ಹಣ್ಣನ್ನು ತಿನ್ನಿ!
Copy and paste this URL into your WordPress site to embed
Copy and paste this code into your site to embed