Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬಯಲಾಯ್ತು ನಿಗೂಢ ರಣಹದ್ದಿನ ಮೂಲ! ಇದು ಎಲ್ಲಿಂದ ಹಾರಿಬಂತು?
ಕರ್ನಾಟಕದೇಶಪ್ರಮುಖ

ಬಯಲಾಯ್ತು ನಿಗೂಢ ರಣಹದ್ದಿನ ಮೂಲ! ಇದು ಎಲ್ಲಿಂದ ಹಾರಿಬಂತು?

Share
1 Min Read
SHARE

newsics.com

ಕಾರವಾರ: ನಗರದ ಕೋಡಿಭಾಗ ನದಿವಾಡದಲ್ಲಿ ಕಾಲಿನಲ್ಲಿ ಟ್ಯಾಗ್ ಮತ್ತು ಬೆನ್ನಮೇಲೆ ಚಿಕ್ಕ ಯಂತ್ರವನ್ನು ಅಳವಡಿಸಿದ ಹದ್ದು ಪತ್ತೆಯಾಗಿ ಕೆಲ ಕಾಲ ಆತಂಕಕ್ಕೆ ಕಾರಣವಾಗಿದ್ದು ಈಗ ಇದರ ರಹಸ್ಯ ಬಯಲಾಗಿದೆ.

ರಣಹದ್ದು ಮಹಾರಾಷ್ಟ್ರದ ಅರಣ್ಯ ಇಲಾಖೆಯ ಸಂಶೋಧನೆಗೆ ಒಳಪಟ್ಟಿದ್ದು ಎನ್ನುವ ಸಂಗತಿಯನ್ನು ಬಹಿರಂಗಪಡಿಸಿ ಕಾರವಾರ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಆತಂಕ ನಿವಾರಿಸಿದ್ದಾರೆ.

ಭಾನುವಾರ ಮಧ್ಯಾಹ್ನ ವೇಳೆಗೆ ನಗರದ ಕೋಡಿಭಾಗದ ನದಿವಾಡದಲ್ಲಿ ಜನವಸತಿ ಪ್ರದೇಶದ ಮನೆಯೊಂದರ ಮೇಲೆ ಬಂದು ಕುಳಿತ ಹದ್ದು ಪಕ್ಷಿಯ ಒಂದು ಕಾಲಿನಲ್ಲಿ ನೀಲಿ ಬಣ್ಣ ರಿಂಗ್ ಇನ್ನೊಂದು ಕಾಲಿನಲ್ಲಿ ಹಸಿರು ಬಣ್ಣ ರಿಂಗ್ ಇದ್ದು ಅದರ ಮೇಲೆ ಅಕ್ಷರ ಬರೆದಿದ್ದು ಕಂಡು ಬಂದಿತ್ತು. ಅಲ್ಲದೆ ಇದರ ಬೆನ್ನ ಹಿಂದೆ ಕ್ಯಾಮರಾ ದಂತ ಚಿಕ್ಕ ಯಂತ್ರ ಅಳವಡಿಸಲಾಗಿತ್ತು.

ಈ ಹಿನ್ನಲೆ ಸ್ಥಳಕ್ಕೆ ದೌಡಾಯಿಸಿದ ಕಾರವಾರ ಅರಣ್ಯ ಇಲಾಖೆ ಸಿಬ್ಬಂದಿ ರಣಹದ್ದನ್ನು ಪರಿಶೀಲನೆ ನಡೆಸಿದ್ದರು. ಕ್ಯಾಮೆರಾದಲ್ಲಿ ವೀಡಿಯೋ ರೆಕಾರ್ಡಿಂಗ್ ಮಾಡಿ ಕಾಲಿನ ಮೇಲಿರುವ ಟ್ಯಾಗ್ ಕುರಿತು ಮಾಹಿತಿ ಕಲೆಹಾಕಿದ್ದು, ಈ ವೇಳೆ ಮಹಾರಾಷ್ಟ್ರ ಅರಣ್ಯ ಇಲಾಖೆ ಎಂದು ಬರೆದಿರುವುದು ಪತ್ತೆಯಾಗಿತ್ತು.

ರಣಹದ್ದಿನ ಅಧ್ಯಯನದ ದೃಷ್ಟಿಯಿಂದ ಮಹಾರಾಷ್ಟ್ರ ಅರಣ್ಯ ಟ್ಯಾಗ್‌ ಅಳವಡಿಸಿದ್ದಾಗಿ ಖಚಿತಪಡಿಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ರಣಹದ್ದನ್ನು ಹಾರಿಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ.

ಸೋನು ಗೌಡ ಮದುವೆ ಆಗುತ್ತಿರೋ ಹುಡುಗ ಯಾರು ಗೊತ್ತಾ?

ನೀವು ಹೆಚ್ಚು ಟೂತ್‌ಪೇಸ್ಟ್ ಬಳಸುತ್ತಿದ್ದೀರಾ? ಹಾಗಿದ್ರೆ ಇದನ್ನು ನೀವು ತಿಳಿದುಕೊಳ್ಳಲೇ ಬೇಕು

ಮುಂಬೈನಲ್ಲಿ ಮಾಸ್ಕ್ ಹಾಕಿಕೊಂಡು ಓಡಾಡ್ತಿದ್ದಾರೆ ಯಶ್ : ವಿಡಿಯೋ ನೋಡಿ

ಕಾರವಾರದಲ್ಲಿ ಜಿಪಿಎಸ್ ಟ್ರಾನ್ಸ್‌ಮೀಟರ್ ಟ್ಯಾಗ್ ಹೊಂದಿದ ರಣಹದ್ದು ಪತ್ತೆ

TAGGED:Revealed the origin of the mysterious vulture! Where did it fly from?
Share This Article
Facebook Twitter Copy Link Print
Previous Article ಸೋನು ಗೌಡ ಮದುವೆ ಆಗುತ್ತಿರೋ ಹುಡುಗ ಯಾರು ಗೊತ್ತಾ?
Next Article ಇಲ್ಲಿನ್ನು 9 ವರ್ಷ ಮೇಲ್ಪಟ್ಟ ಹುಡುಗಿಯರನ್ನೂ ಪುರುಷರು ಮದುವೆಯಾಗಬಹುದು! ವಿಡಿಯೋ ನೋಡಿ

Popular Posts

Today Gold Rate ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಖರೀದಿಗೆ ಇದು ಸರಿಯಾದ ಸಮಯವೇ? ಇಲ್ಲಿದೆ ಜುಲೈ 25ರ ಲೇಟೆಸ್ಟ್ ದರ

2 Min Read

Karavali Kannada Film Collection ಮೊದಲ ದಿನ ಕೇವಲ ₹77 ಲಕ್ಷ ಗಳಿಕೆ, ವಾರಾಂತ್ಯದ ಮೇಲೆ ಎಲ್ಲರ ಕಣ್ಣು

2 Min Read

Life imprisonment 17 ಮಂದಿಗೆ ಜೀವಾವಧಿ ಶಿಕ್ಷೆ, 4.25 ಲಕ್ಷ ದಂಡ: ಮಹತ್ವದ ತೀರ್ಪು ಪ್ರಕಟಿಸಿದ ಜಿಲ್ಲಾ ಕೋರ್ಟ್

1 Min Read

Bangalore Dog Operation ಬೆಂಗಳೂರು ಬೀದಿ ನಾಯಿಗಳ ನಿಯಂತ್ರಣಕ್ಕೆ ಅಸ್ಸಾಂನಿಂದ ಶ್ವಾನ ಹಿಡಿಯುವ ಸಿಬ್ಬಂದಿ

2 Min Read

You Might Also Like

ದೇಶಪ್ರಮುಖಮನರಂಜನೆವಿದೇಶ

India’s first medal ಕಾಮನ್‌ವೆಲ್ತ್ ಗೇಮ್ಸ್ 2026: ಭಾರತಕ್ಕೆ ಮೊದಲ ಪದಕ; ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಜಂಡು ಕುಮಾರ್‌ಗೆ ಕಂಚಿನ ಶುಭಾರಂಭ

2 Min Read
ದೇಶವೈರಲ್

Modi Another Video Viralಥ್ಯಾಂಕ್ ಯು ಫ್ರೆಂಡ್ಸ್’ ಎಂದ ಪ್ರಧಾನಿ ಮೋದಿ

2 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

ASTRO ಇಂದು ಬ್ರಹ್ಮ ಯೋಗ, ಇಂದ್ರ ಯೋಗ: ಹೆಚ್ಚಲಿದೆ ಈ ರಾಶಿಗಳ ಧನಸಂಪತ್ತು

4 Min Read
ಕರ್ನಾಟಕಪ್ರಮುಖ

Shortage of human cadavers ಸರ್ಕಾರಿ ವೈದ್ಯ ಕಾಲೇಜುಗಳಿಗೆ ಸಿಗುತ್ತಿಲ್ಲ ಮನುಷ್ಯ ಮೃತದೇಹ! ವಿದ್ಯಾರ್ಥಿಗಳ ಅಧ್ಯಯನಕ್ಕೆ ಕಂಟಕ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?