ಕಾರವಾರದಲ್ಲಿ ಜಿಪಿಎಸ್ ಟ್ರಾನ್ಸ್‌ಮೀಟರ್ ಟ್ಯಾಗ್ ಹೊಂದಿದ ರಣಹದ್ದು ಪತ್ತೆ
newsics.com ಕಾರವಾರ : ಬೆನ್ನ ಮೇಲೆ ಇಲೆಕ್ಟ್ರಾನಿಕ್ ಚಿಪ್ ಇರುವ ರಣಹದ್ದಿನ ಜಾತಿಯ ಬೃಹತ್ ಗಾತ್ರದ ಪಕ್ಷಿಯೊಂದು ಕಾರವಾರ ನಗರ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ನಗರದ ಕೋಡಿಬಾಗ ನದಿವಾಡಾದಲ್ಲಿ ಈ ಪಕ್ಷಿ ಕಾಣಿಸಿಕೊಂಡಿದ್ದು, ಈ ಪಕ್ಷಿಯ ಎರಡೂ ಕಾಲುಗಳಿಗೆ ಪ್ರತ್ಯೇಕ ಬಣ್ಣದ ಇಂಗ್ಲೀಷ್ ಅಕ್ಷರ ಮತ್ತು ಸಂಖ್ಯೆ ಬರೆದಿರುವ ಪಟ್ಟಿ ಕಟ್ಟಲಾಗಿದೆ. ನೋಡಲು ರಣಹದ್ದಿನಂತೆ ಕಾಣುವ ಈ ಪಕ್ಷಿ ಜನವಸತಿ ಇರುವಲ್ಲಿಯೇ ಬಂದು ಇರುತ್ತದೆ. ಪಕ್ಷಿಯ ಬೆನ್ನ ಮೇಲೆ ಸೋಲಾರ ಪ್ಲೇಟ್ ನಂತೆ ಕಾಣುವ ಇಲೆಕ್ಟ್ರಾನಿಕ್ ಚಿಪ್ ಇದೆ. … Continue reading ಕಾರವಾರದಲ್ಲಿ ಜಿಪಿಎಸ್ ಟ್ರಾನ್ಸ್‌ಮೀಟರ್ ಟ್ಯಾಗ್ ಹೊಂದಿದ ರಣಹದ್ದು ಪತ್ತೆ
Copy and paste this URL into your WordPress site to embed
Copy and paste this code into your site to embed