ನೀವು ಹೆಚ್ಚು ಟೂತ್‌ಪೇಸ್ಟ್ ಬಳಸುತ್ತಿದ್ದೀರಾ? ಹಾಗಿದ್ರೆ ಇದನ್ನು ನೀವು ತಿಳಿದುಕೊಳ್ಳಲೇ ಬೇಕು
newsics.com ಬೆಂಗಳೂರು : ಬೆಳಗ್ಗೆ ಎದ್ದಾಗ ಎಲ್ಲರೂ ಮಾಡುವುದೇ ಹಲ್ಲುಜ್ಜುವುದು. ಆದರೆ ಹಲ್ಲುಜ್ಜುವ ವಿಷಯಕ್ಕೆ ಬಂದರೆ, ನಮ್ಮಲ್ಲಿ ಹೆಚ್ಚಿನವರು ತಿಳಿದೋ ತಿಳಿಯದೆಯೋ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ. ಇವುಗಳಲ್ಲಿ ಒಂದು ಟೂತ್ಪೇಸ್ಟ್ ಬಳಕೆ. ನೀವು ಹೆಚ್ಚು ಟೂತ್‌ಪೇಸ್ಟ್ ಬಳಸಿದರೆ ಯಾವುದೇ ಸಮಸ್ಯೆಗಳಿವೆಯೇ? ಎಷ್ಟು ಟೂತ್ಪೇಸ್ಟ್ ತೆಗೆದುಕೊಳ್ಳಬೇಕು? ಈಗ ತಿಳಿದುಕೊಳ್ಳೋಣ… ಟೂತ್‌ಪೇಸ್ಟ್‌ನ ಅತಿಯಾದ ಬಳಕೆಯು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಬಟಾಣಿ ಗಾತ್ರವಿದ್ದರೆ ಸಾಕು ಎನ್ನುತ್ತಾರೆ. ಇಡೀ ಹಲ್ಲುಗಳನ್ನು ಸ್ವಚ್ಛಗೊಳಿಸಲು ಸಾಕು. ಆದರೆ ಟೂತ್ ಪೇಸ್ಟ್ … Continue reading ನೀವು ಹೆಚ್ಚು ಟೂತ್‌ಪೇಸ್ಟ್ ಬಳಸುತ್ತಿದ್ದೀರಾ? ಹಾಗಿದ್ರೆ ಇದನ್ನು ನೀವು ತಿಳಿದುಕೊಳ್ಳಲೇ ಬೇಕು
Copy and paste this URL into your WordPress site to embed
Copy and paste this code into your site to embed