Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ… ಇಂದಿನ ಪಂಚಾಂಗ: ಕಾರ್ತೀಕ ಶುಕ್ಲ ಪಕ್ಷ ದ್ವಿತೀಯಾ, 03-11-2024, ಭಾನುವಾರ, ಸಹೋದರ ಬಿದಿಗೆ
ಈ ದಿನಪಂಚಾಂಗ

ಶುಭೋದಯ… ಇಂದಿನ ಪಂಚಾಂಗ: ಕಾರ್ತೀಕ ಶುಕ್ಲ ಪಕ್ಷ ದ್ವಿತೀಯಾ, 03-11-2024, ಭಾನುವಾರ, ಸಹೋದರ ಬಿದಿಗೆ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಕಾರ್ತೀಕ ಶುಕ್ಲ ಪಕ್ಷ ದ್ವಿತೀಯ- ಬಿದಿಗೆ

03-11-2024, ಭಾನುವಾರ

🌷ಯಮದ್ವಿತೀಯಾ, ಸಹೋದರ ಬಿದಿಗೆ

🌷ಚಂದ್ರ ದರ್ಶನ

***

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 03/11/2024
ತಿಂಗಳು – ನವೆಂಬರ್
ಬಣ್ಣ – ಕೆಂಪು
ವಾರ – ಭಾನುವಾರ

ತಿಥಿ – ದ್ವಿತೀಯ22:04:44
ಪಕ್ಷ – ಶುಕ್ಲ
ನಕ್ಷತ್ರ – ಅನುರಾಧ 32:03:00*
ಯೋಗ – ಸೌಭಾಗ್ಯ 11:38:30
ಕರಣ – ಬಾಳವ 09:15:58
ಕರಣ – ಕೌಳವ 22:04:44

ತಿಂಗಳು (ಅಮಾವಾಸ್ಯಾಂತ್ಯ) ಕಾರ್ತೀಕ
ತಿಂಗಳು (ಹುಣ್ಣಿಮಾಂತ್ಯ) ಕಾರ್ತೀಕ
ಚಂದ್ರ ರಾಶಿ ವೃಷ್ಚಿಕ
ಸೂರ್ಯ ರಾಶಿ ತುಲಾ
ಋತು- ಶರದೃತು

ಸೂರ್ಯೋದಯ 06:15:01
ಸೂರ್ಯಾಸ್ತ 17:51:06
ಹಗಲಿನ ಅವಧಿ 11:36:04
ರಾತ್ರಿಯ ಅವಧಿ 12:24:14
ಚಂದ್ರೋದಯ 07:32:00
ಚಂದ್ರಾಸ್ತ 19:06:47

ರಾಹು ಕಾಲ 16:24 – 17:51 ಅಶುಭ
ಯಮಘಂಡ ಕಾಲ 12:03 – 13:30 ಅಶುಭ
ಗುಳಿಕ ಕಾಲ 14:57 – 16:24
ಅಭಿಜಿತ್ 11:40 – 12:26 ಶುಭ
ದುರ್ಮುಹೂರ್ತ 16:18 – 17:05 ಅಶುಭ

***

ಇಂದಿನ ಮೊದಲ ಮಾತು

ಎಲ್ಲೂ ಎಡವದಂತೆ ನಡೆಯುವುದು ದೊಡ್ಡದಲ್ಲ. ಎಷ್ಟು ಬಾರಿ ಬಿದ್ದರೂ ಎದ್ದು ಮುನ್ನಡೆಯುವುದು ಸಾಧಕರ ಲಕ್ಷಣ. ನಾವೆಲ್ಲರೂ ಸಾಧಕರಾಗುವತ್ತ ಲಕ್ಷ್ಯ ಕೊಡೋಣ.

***

ಇಂದಿನ ಸುಭಾಷಿತ

🔯🌸🌄⚛

ಗೀರ್ದೇವತೇತಿ ಗರುಡಧ್ವಜ-ಭಾಮಿನೀತಿ
ಶಾಕಂಭರೀತಿ ಶಶಿಶೇಖರ-ವಲ್ಲಭೇತಿ |
ಸೃಷ್ಟಿ-ಸ್ಥಿತಿ-ಪ್ರಲಯಕೇಲಿಷು ಸಂಸ್ಥಿತಾಯೈ
ತಸ್ಯೈ ನಮಸ್ತ್ರಿಭುವನೈಕ-ಗುರೋಸ್ತರುಣ್ಯೈ ||
(ಶ್ರೀಕನಕಧಾರಾ ಸ್ತೋತ್ರಂ)

ಸೃಷ್ಟಿಸುವ ಸಮಯದಲ್ಲಿ ಸರಸ್ವತಿಯೆಂಬುದಾಗಿಯೂ, ಪಾಲನೆಯ ಸಮಯದಲ್ಲಿ ಲಕ್ಷ್ಮೀ ಎಂಬುದಾಗಿಯೂ ಪ್ರಳಯ ಕಾರ್ಯದಲ್ಲಿ ಪಾರ್ವತಿ ಎಂಬುದಾಗಿಯೂ ಇರುತ್ತಿರುವ, ಜಗದ್ಗುರುವಾದ ಶ್ರೀ ಮಹಾವಿಷ್ಣುವಿನ ಪ್ರಿಯಪತ್ನಿಗೆ ನನ್ನ ನಮಸ್ಕಾರಗಳು.

🌷🌷

TAGGED:03-11-2024Good Morning... Today's Almanac: Kartika Shukla Paksha dwiteeyasahodara BidigeSunday
Share This Article
Facebook Twitter Copy Link Print
Previous Article ಹಾಸನಾಂಬಾ ದರ್ಶನಕ್ಕೆ ವಿಧ್ಯುಕ್ತ ತೆರೆ, ಭಾನುವಾರ ಮುಚ್ಚಲಿದೆ ದೇಗುಲ ದ್ವಾರ, ಆದಾಯ ಸಂಗ್ರಹ ಎಷ್ಟು? ದೇವಿ ದರ್ಶನ ಪಡೆದ ಭಕ್ತರೆಷ್ಟು?
Next Article ದಿನ ಭವಿಷ್ಯ… 03-11-2024,‌ ಭಾನುವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಪಂಚಾಂಗಈ ದಿನಜ್ಯೋತಿಷ್ಯಪ್ರಮುಖ

Ceremony bigins ಜೂನ್ 19ರಿಂದ ಶುಭ ಸಮಾರಂಭ ಆರಂಭ: ಸಿಗಲಿವೆ ಉತ್ತಮ ಮುಹೂರ್ತ

1 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 11-06-2026, ಗುರುವಾರ

4 Min Read
ಪಂಚಾಂಗಜ್ಯೋತಿಷ್ಯಪ್ರಮುಖ

ASTRO 59 ವರ್ಷ ಬಳಿಕ ಶುಕ್ರ, ಗುರು, ಬುಧ ಗ್ರಹಗಳ ಮೆರವಣಿಗೆ: ಈ ರಾಶಿ ಜನರಿಗೆ ಭಾರೀ ಅದೃಷ್ಟ

2 Min Read
ಪಂಚಾಂಗಈ ದಿನಜ್ಯೋತಿಷ್ಯಪ್ರಮುಖಪ್ರಮುಖ

ASTRO ಕರ್ಕಾಟಕ ರಾಶಿಗೆ ಶುಕ್ರ ಪ್ರವೇಶ: ಈಗಿನಿಂದಲೇ ಈ ನಾಲ್ಕು ರಾಶಿಯವರಿಗೆ ಬಂಪರ್ ಅದೃಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?