Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ವಿಶ್ವದ ಅತ್ಯಂತ ಐಷಾರಾಮಿ ಶೇಖ್ ಜಾಯೆದ್ ಉತ್ಸವ ಪ್ರಾರಂಭ; ಸಮಾರಂಭದಲ್ಲಿ ಎಷ್ಟು ದೇಶ ಭಾಗಿ.?
ದೇಶಪ್ರಮುಖವಿದೇಶ

ವಿಶ್ವದ ಅತ್ಯಂತ ಐಷಾರಾಮಿ ಶೇಖ್ ಜಾಯೆದ್ ಉತ್ಸವ ಪ್ರಾರಂಭ; ಸಮಾರಂಭದಲ್ಲಿ ಎಷ್ಟು ದೇಶ ಭಾಗಿ.?

Share
1 Min Read
SHARE

newsics.com
ಯುಎಇಯ ಅತಿದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮ ಶೇಖ್ ಜಾಯೆದ್ ಉತ್ಸವ ಅದ್ಧೂರಿಯಾಗಿ ಪ್ರಾರಂಭವಾಗಿದೆ. 2024-2025 ಸಾಲಿನ ಶೇಖ್ ಜಾಯೆದ್ ಉತ್ಸವ ಅಬುಧಾಬಿಯ ಅಲ್ ವಾತ್ಬಾದಲ್ಲಿ ನವೆಂಬರ್ 1ರಿಂದ 2025ರ ಫೆಬ್ರವರಿ 28 ರವರೆಗೆ ನಡೆಯಲಿದ್ದು, ವಿಶ್ವದ ಗಮನವನ್ನೇ ಸೆಳೆಯಲಿದೆ.

ಈ ಉತ್ಸವವು ಯುಎಇಯ ಶ್ರೀಮಂತ ಪರಂಪರೆಯನ್ನು ಎತ್ತಿ ತೋರಿಸುತ್ತದೆ. ಕಾರ್ಯಕ್ರಮ ನಡೆಯುವ 120 ದಿನಗಳವರೆಗೂ ವಿವಿಧ ಮನರಂಜನೆ ಮತ್ತು ಸ್ಥಳೀಯರು ಸಾಂಸ್ಕೃತಿಕ ಚಟುವಟಿಕೆಗಳು ಅನಾವರಣಗೊಳ್ಳುತ್ತವೆ. ಇದನ್ನು ನೋಡಲು ದೇಶ, ವಿದೇಶಗಳಿಂದ ಸಾಕಷ್ಟು ಜನರು ಯುಎಇಗೆ ಭೇಟಿ ನೀಡುತ್ತಿದ್ದಾರೆ.

ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನೇತೃತ್ವದಲ್ಲಿ ಈ ಅದ್ಧೂರಿ ಸಮಾರಂಭ ನಡೆಯುತ್ತಿದೆ. ಉಪಾಧ್ಯಕ್ಷ ಶೇಖ್ ಮನ್ಸೂರ್ ಬಿನ್ ಜಾಯೆದ್ ಅಲ್ ನಹ್ಯಾನ್, ಫೆಸ್ಟಿವಲ್‌ನ ಉನ್ನತ ಸಂಘಟನಾ ಸಮಿತಿಯ ಅಧ್ಯಕ್ಷ ಶೇಖ್ ಸುಲ್ತಾನ್ ಬಿನ್ ಹಮ್ದಾನ್ ಅಲ್ ನಹ್ಯಾನ್ ಸಹಾಕಾರ ಇರಲಿದೆ. ಈ ಬಾರಿಯ ಶೇಖ್ ಜಾಯೆದ್ ಉತ್ಸವವೂ ಹಯಕುಂ ಥೀಮ್ ಹೆಸರಲ್ಲಿ ನಡೆಯುತ್ತದೆ. ಇದು ಪ್ರತಿ ವರ್ಷ ಯುಎಇಯಲ್ಲಿ ನಡೆಯುತ್ತದೆ.

ಈ ಐಷಾರಾಮಿ ಕಾರ್ಯಕ್ರಮದಲ್ಲಿ 6,000ಕ್ಕೂ ಹೆಚ್ಚು ಅಂತರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ 1,000ಕ್ಕೂ ಹೆಚ್ಚು ಪ್ರದರ್ಶನಗಳು ನಡೆಯಲಿವೆ. ವಿಶ್ವದ 27 ದೇಶಗಳಿಂದ 30,000ಕ್ಕೂ ಹೆಚ್ಚು ಪ್ರದರ್ಶಕರು ಇದರಲ್ಲಿ ಭಾಗವಹಿಸಲಿದ್ದಾರೆ. ಸ್ವರ್ಗವೇ ಧರೆಗೆ ಇಳಿದಂತೆ ಸಮಾರಂಭ ಇರಲಿದ್ದು ಈ ಬಾರಿ ಹಲವಾರು ದೇಶಗಳು ಮೊದಲ ಬಾರಿಗೆ ಪಾಲ್ಗೊಳ್ಳುತ್ತಿದ್ದರಿಂದ ಉತ್ಸವದ ಮೆರಗನ್ನು ಇನ್ನಷ್ಟು ಪಸರಿಸಲಿವೆ ಎಂದು ಹೇಳಲಾಗಿದೆ.

ಯೂನಿಯನ್ ಡೇ ಸೆಲೆಬ್ರೇಷನ್ಸ್, ನ್ಯೂ ಇಯರ್, ಲೈಟ್ ಮತ್ತು ಲೇಸರ್ ಫೆಸ್ಟಿವಲ್, ಚಿಲ್ಡ್ರನ್ ಮತ್ತು ಕಾರ್ಟೂನ್ ಕ್ಯಾರೆಕ್ಟರ್ಸ್, ಆರ್ಟ್ಸ್ ಮತ್ತು ಫ್ಲೋರಲ್ ಫೆಸ್ಟಿವಲ್, ಈಸ್ಟ್ ಏಷ್ಯಾ ಫೆಸ್ಟಿವಲ್, ಫುಡ್ ಅಂಡ್ ಸ್ವೀಟ್ಸ್ ಮತ್ತು ರಂಜಾನ್ ಫೆಸ್ಟಿವಲ್ ಸೇರಿರುತ್ತವೆ.

TAGGED:World's Most Luxurious Sheikh Zayed Festival Begins; How many countries participated in the ceremony?
Share This Article
Facebook Twitter Copy Link Print
Previous Article ಬೆಳಗಾವಿಗೂ ಕಾಲಿಟ್ಟ ವಕ್ಫ್ ಆಸ್ತಿ ವಿವಾದ – 30 ರೈತರ ಜಮೀನಿಗೆ ಕನ್ನ!
Next Article UPI ಪಾವತಿಯಲ್ಲಿ ಇಂದಿನಿಂದ ಮಹತ್ವದ ಬದಲಾವಣೆ, ಇದು ನಿಮಗೂ ತಿಳಿದಿರಲಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?