Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಏಕಕಾಲಕ್ಕೆ ತಲೆ ಬೋಳಿಸಿಕೊಂಡ 80 ಹಳ್ಳಿಗಳ ಪುರುಷರು! ಯಾಕಿಂಥ ನಿರ್ಧಾರ?
ದೇಶಪ್ರಮುಖ

ಏಕಕಾಲಕ್ಕೆ ತಲೆ ಬೋಳಿಸಿಕೊಂಡ 80 ಹಳ್ಳಿಗಳ ಪುರುಷರು! ಯಾಕಿಂಥ ನಿರ್ಧಾರ?

Share
1 Min Read
SHARE

newsics.com

ಕೋಲ್ಕತಾ(ಪಶ್ಚಿಮ ಬಂಗಾಳ): 112 ಅಡಿ ಎತ್ತರದ ದುರ್ಗಾದೇವಿ ವಿಗ್ರಹ ಸ್ಥಾಪಿಸುವ ಸಂಕಲ್ಪ ಮಾಡಿ ಕೈಬಿಟ್ಟ 80 ಹಳ್ಳಿಗಳ ಪುರುಷರು ಪ್ರಾಯಶ್ಚಿತ್ತವಾಗಿ ಸಾಮೂಹಿಕವಾಗಿ ತಲೆ ಬೋಳಿಸಿಕೊಂಡಿದ್ದಾರೆ.

ಹಣಕಾಸಿನ ಸಮಸ್ಯೆಗಳ ಕಾರಣ ಆಡಳಿತದ ಆದೇಶದ ಮೇರೆಗೆ ರಣಘಾಟ್‌ನ ಕಮಲಾಪುರದಲ್ಲಿದ್ದ ವಿಶ್ವದ ಅತಿ ದೊಡ್ಡ 112 ಅಡಿ ಎತ್ತರದ ದುರ್ಗಾದೇವಿ ವಿಗ್ರಹ ಪೂಜೆಯನ್ನೂ ನಿಲ್ಲಿಸಲಾಗಿದೆ.

ತಾಯಿ ದುರ್ಗಾದೇವಿ ವಿಗ್ರಹ ಸ್ಥಾಪಿಸುವುದನ್ನೂ ಅರ್ಧಕ್ಕೇ ನಿಲ್ಲಿಸಲಾಗಿದೆ. ಹೀಗಾಗಿ ಪೂಜೆ ನಿಲ್ಲಿಸುವ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಪ್ರಾಯಶ್ಚಿತ್ತವಾಗಿ ಭಕ್ತರು ಈ ನಿರ್ಧಾರ ಕೈಗೊಂಡಿದ್ದಾರೆ.

ದುರ್ಗಾಪೂಜೆ ಬಂಗಾಳದ ಪ್ರಸಿದ್ಧ ಹಬ್ಬವಾಗಿದ್ದರೂ ಆಡಳಿತಾತ್ಮಕ ಅಸಹಕಾರದಿಂದ ನಾಡಿಯಾದ ರಾಣಾಘಾಟ್ ಕಮಲಾಪುರದಲ್ಲಿ 112 ಅಡಿ ದುರ್ಗಾಪೂಜೆ ಮಾಡಲು ಸಾಧ್ಯವಾಗಲಿಲ್ಲ ಎಂದು ಕಮಲಾಪುರ ಅಭಿಜನ ಸಂಘ ಪೂಜಾ ಸಮಿತಿ ಆರೋಪಿಸಿದೆ.

ಬಂಗಾಳದಲ್ಲಿ ಜರುಗುವ ಸಾಂಪ್ರದಾಯಿಕ ಮತ್ತು ಹಬ್ಬದ ಆಚರಣೆಗಳ ಕುರಿತು ಜಗತ್ತಿನ ಮೂಲೆಮೂಲೆಗೂ ತಿಳಿದಿದೆ. ಆದರೆ ಈ ಬಾರಿ ಪೂಜೆ ನಿಲ್ಲಿಸಿದ ಕಾರಣ ದೇಶ-ವಿದೇಶಗಳ ಭಕ್ತರಿಗೆ ತೀವ್ರ ನಿರಾಶೆಯಾಗಿದೆ. ಎಲ್ಲಾ ತಪ್ಪನ್ನು ತಮ್ಮದೆಂದು ಸ್ವೀಕರಿಸಿ ಭಕ್ತರು ತಾಯಿ ಬಳಿ ಕ್ಷಮೆ ಕೇಳಲು ತಲೆ ಬೋಳಿಸಿಕೊಂಡಿದ್ದಾರೆ.

ದುರ್ಗಾಪೂಜೆ ನಿಲ್ಲಿಸಿದ್ದು ನಿಜಕ್ಕೂ ಅವಮಾನಕರ. ಇದರಿಂದ ಪ್ರತಿಯೊಬ್ಬ ಬಂಗಾಳಿಯೂ ಆಘಾತಕ್ಕೆ ಒಳಗಾಗಿದ್ದಾನೆ. ಪೂಜೆ ನಿಲ್ಲಿಸಿದ್ದಕ್ಕೆ ಪ್ರತಿಯೊಬ್ಬ ನಾಡಿಯಾ ನಿವಾಸಿಗಳು ವಿಷಾದ ವ್ಯಕ್ತಪಡಿಸುತ್ತಿದ್ದಾರೆ. ಇದು ವಿಶ್ವದ ಅತಿದೊಡ್ಡ ದುರ್ಗಾ ದೇವಿ ವಿಗ್ರಹ ಎಂಬುದನ್ನು ಯುನೆಸ್ಕೋ ಗುರುತಿಸಿದ್ದು, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೂ ಸೇರಿದೆ. ಆದರೆ ಹಲವು ಅಸಂಬದ್ಧ ವಿಚಾರಗಳನ್ನು ಮುಂದಿಟ್ಟುಕೊಂಡು ದುರ್ಗಾಪೂಜೆ ನಿಲ್ಲಿಸಿರುವುದು ವಿಷಾದನೀಯ ಎನ್ನುತ್ತಿದ್ದಾರೆ ಭಕ್ತರು.

ಯಾವುದೇ ಖಾಸಗಿ ಪ್ರಾಯೋಜಕತ್ವ ಇಲ್ಲದೆ ಗ್ರಾಮಸ್ಥರ ಹಣದಲ್ಲಿ ಪೂಜೆಯನ್ನು ಆಯೋಜಿಸಲಾಗಿತ್ತು ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ವಿದ್ಯುತ್ ಇಲಾಖೆ, ಅಗ್ನಿಶಾಮಕ ದಳ, ಪೊಲೀಸ್, ಬಿಡಿಒ ಮತ್ತು ರಣಘಾಟ್ ಉಪವಿಭಾಗಾಧಿಕಾರಿಗಳು ಪೂಜಾ ಸಮಿತಿಯ ಅರ್ಜಿಯನ್ನು ತಿರಸ್ಕರಿಸಿದ್ದಾರೆ ಎಂದು ಡಿಎಂ ಈ ಮೊದಲು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರ ಪೀಠಕ್ಕೆ ತಿಳಿಸಿದ್ದರು.

ನಾಳೆವರೆಗೂ ಪಾಕಿಸ್ತಾನದಲ್ಲಿ ಲಾಕ್‌ಡೌನ್, ಮದುವೆಗೂ ಇಲ್ಲ‌ ಅವಕಾಶ!

ತಿರುಪತಿಯಲ್ಲಿ ಭಾರೀ‌ ಮಳೆ: ತಿಮ್ಮಪ್ಪನ ದೇಗುಲ ಸುತ್ತ ಪ್ರವಾಹ ಪರಿಸ್ಥಿತಿ

ಶಾರುಖ್ ಪುತ್ರಿಯ ವಿಡಿಯೋ ವೈರಲ್; ಅಭಿಮಾನಿಗಳಿಂದ ಬಂತು ಹೀಗೆಲ್ಲ ಕಮೆಂಟ್ಸ್!!

ಬಿಕ್ಕಟ್ಟು ಉಲ್ಬಣ: ಕೆನಡಾದ 6 ಹಿರಿಯ ರಾಜತಾಂತ್ರಿಕರನ್ನು ಹೊರಹಾಕಿದ ಭಾರತ

TAGGED:Men of 80 villages shaved their heads at the same time! What kind of decision?
Share This Article
Facebook Twitter Copy Link Print
Previous Article ತಿರುಪತಿಯಲ್ಲಿ ಭಾರೀ‌ ಮಳೆ: ತಿಮ್ಮಪ್ಪನ ದೇಗುಲ ಸುತ್ತ ಪ್ರವಾಹ ಪರಿಸ್ಥಿತಿ
Next Article ಬೆಂಗಳೂರಲ್ಲಿ ನಿಲ್ಲದ ಮಳೆ – ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Popular Posts

New Big Boss ಶೀಘ್ರದಲ್ಲೇ ಬರಲಿದೆ ಹೊಸ ಬಿಗ್ ಬಾಸ್!

2 Min Read

DK announcement ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ನೂತನ ಸಿಎಂ ಡಿಕೆ 6 ಭರ್ಜರಿ ಘೋಷಣೆ

3 Min Read

ಮನೆ ನಿರ್ಮಾಣ,ಮೊದಲ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆಶಿ ಮಹತ್ವದ 6 ಘೋಷಣೆ

2 Min Read

ತಮಿಳುನಾಡು ಉಪಚುನಾವಣೆ; ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ ಬಿಟ್ಟುಕೊಟ್ಟ ವಿಜಯ್ ನೇತೃತ್ವದ ಟಿವಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

0 Min Read
ಕರ್ನಾಟಕಪ್ರಮುಖ

11 ಜಿಲ್ಲೆಗಳಲ್ಲಿ ನಾಳೆ ವರುಣಾರ್ಭಟ, ತೀವ್ರ ಗಾಳಿಯ ಎಚ್ಚರಿಕೆ

1 Min Read
ಕರ್ನಾಟಕಪ್ರಮುಖ

ದೇಶದ ನಂಬರ್‌ 1 ಶ್ರೀಮಂತ ಮುಖ್ಯಮಂತ್ರಿಯಾದ ಡಿ.ಕೆ.ಶಿವಕುಮಾರ್‌

3 Min Read
ಪ್ರಮುಖಮನರಂಜನೆ

ಜು.5ರಂದು ಬೆಂಗಳೂರು ಮೂಲದ ಗೌರಿ ಜೊತೆ ನಟ ಆಮೀ‌ರ್ ಖಾನ್ ಮದುವೆ!

3 Min Read

Social Networks

Facebook-f Instagram Twitter
Welcome Back!

Sign in to your account

Lost your password?