newsics.com
ಬೆಂಗಳೂರು :ಐಂದ್ರಿತಾ ರೇ ಬಿಕಿನಿ ತೊಟ್ಟು ಪೋಸ್ ಕೊಟ್ಟಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಹಿಂದೆ ಕ್ಯಾಲೆಂಡರ್ ಒಂದಕ್ಕೆ ಬಿಕಿನಿ ತೊಟ್ಟು ಪೋಸ್ ಕೊಟ್ಟಿದ್ದರು. ಹಾಗಂತ ಈಗೀನ ಈ ಫೋಟೋ ಶೂಟ್ ಯಾವುದೋ ಒಂದು ಕ್ಯಾಲೆಂಡರ್ ಶೂಟ್ ಅಂತ ಅನಿಸೋದಿಲ್ಲ ಬಿಡಿ.
ಐಂದ್ರಿತಾ ರೇ ಬಹುಶಃ ಫ್ಯಾಮಿಲಿ ಜೊತೆಗೆ ಈ ಒಂದು ಸಮುದ್ರ ತೀರಕ್ಕೆ ಬಂದಂತೆ ಇದೆ. ಯಾಕಂದ್ರೆ, ಫೋಟೋವನ್ನ ನೋಡಿದ್ರೆ ಅದೇ ಫೀಲ್ ಆಗುತ್ತದೆ. ಹಾಗೇನೆ ಈ ಫೋಟೋಗಳಲ್ಲಿ ಯಾರು ಇಲ್ಲ ಬಿಡಿ. ಬದಲಾಗಿ ಐಂದ್ರಿತಾ ರೇ ಮಾತ್ರ ಇದ್ದಾರೆ. ಹಾಗೇನೆ ಈ ಫೊಟೋಗಳು ಫೋಟೋ ಶೂಟ್ ರೀತಿ ಏನೂ ಕಾಣುತ್ತಿಲ್ಲ ಅಂತಲೇ ಹೇಳಬಹುದು.