Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > ಸಂಗಾತಿಯಲ್ಲಿನ ಈ ಲಕ್ಷಣಗಳನ್ನು ನಿರ್ಲಕ್ಷ್ಯಿಸಬೇಡಿ…!
ರಿಲೇಷನ್‌ಶಿಪ್ಲೈಫ್‌ಸ್ಟೈಲ್

ಸಂಗಾತಿಯಲ್ಲಿನ ಈ ಲಕ್ಷಣಗಳನ್ನು ನಿರ್ಲಕ್ಷ್ಯಿಸಬೇಡಿ…!

Share
1 Min Read
SHARE

newsics.com

ಸಂಗಾತಿಯನ್ನು ಉಳಿಸಿಕೊಳ್ಳಲು ಯಾವಾಗಲೂ ಯಾರು ಹಿಂದೇಟು ಹಾಕಲ್ಲ. ಇಬ್ಬರ ನಡುವೆ ಪ್ರೀತಿ ಇದ್ದರೂ ಕೆಲವೊಮ್ಮೆ ಮನಸ್ತಾಪಗಳು ಬರಬಹುದು. ಇಂತಹ ಸಮಯದಲ್ಲಿ ಇಬ್ಬರಲ್ಲಿಯೂ ನೂರಾರು ಆಲೋಚನೆಗಳು ಬರಬಹುದು. ಈ ವೇಳೆ ಅಪ್ಪಿತಪ್ಪಿಯೂ ನಿಮ್ಮ ಸಂಗಾತಿಯಲ್ಲಾಗುವ ಈ ಐದು ಬದಲಾವಣೆಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು.

ನಿಮ್ಮ ಪಾರ್ಟನರ್ ನೀವು ಮಾಡುವ ಫೋನ್ ಕಾಲ್ ಅಥವಾ ಮೆಸೇಜ್‌ಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ರೆ ಆತ ನಿಮ್ಮಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾನೆ/ಳೆ ಎಂದರ್ಥ. ನಿಮ್ಮ ಜೊತೆಗಿನ ಸಂಬಂಧದಲ್ಲಿ ಸಂಗಾತಿಗೆ ಯಾವುದೇ ಆಸಕ್ತಿ ಮತ್ತು ಉತ್ಸಾಹವಿಲ್ಲ ಎಂದರ್ಥ.

ರಿಲೇಶನ್‌ಶಿಪ್‌ನಲ್ಲಿದ್ದಾಗ ಇಬ್ಬರ ನಡುವೆ ಯಾವುದೇ ಮುಚ್ಚುಮರೆ ಇರಬಾರದು. ಒಂದು ವೇಳೆ ಸಂಗಾತಿ ನಿಮಗೆ ಸುಳ್ಳು ಹೇಳುತ್ತಿರೋದು ಗಮನಕ್ಕೆ ಬಂದರೆ, ಸಂಬಂಧ ಹೆಚ್ಚು ದಿನ ಮುಂದುವರಿಯಲ್ಲ ಎಂಬುದರ ಸುಳಿವು ಆಗಿದೆ. ಈ ಸಮಯದಲ್ಲಿ ಸಂಬಂಧವನ್ನು ಮುಂದುವರಿಸಬೇಕಾ ಅಥವಾ ಬೇಡವೇ ಎಂಬುದರ ಬಗ್ಗೆ ನೀವು ದೃಢವಾದ ನಿರ್ಧಾರಕ್ಕೆ ಬರಬೇಕು. ಸುಳ್ಳು ಹೇಳುವುದು ಅಂದ್ರೆ ಖಾಸಗಿತನವನ್ನು ರಹಸ್ಯವಾಗಿರಿಸೋದು ಎಂದರ್ಥ.

ಕೆಲವೊಮ್ಮೆ ದಂಪತಿ ನಡುವೆ ಪದೇ ಪದೇ ಜಗಳ ನಡೆಯುತ್ತಿರುತ್ತವೆ. ಇದಕ್ಕೆ ಯಾವುದೇ ಕಾರಣ ಇರಲ್ಲ. ಕಾರಣವಿಲ್ಲದೇ ನಿಮ್ಮೊಂದಿಗೆ ಮುನಿಸಿಕೊಳ್ಳುವ ಸಂಗಾತಿಯನ್ನು ಹೊಂದಿದ್ದರೆ, ಈ ಸಂಬಂಧದ ಬಗ್ಗೆ ನೀವು ಆಳವಾಗಿ ಯೋಚಿಸಬೇಕು. ಜಗಳಕ್ಕೆ ನಿಮ್ಮಿಬ್ಬರ ಆಲೋಚನೆಗಳು, ಆಚಾರ ವಿಚಾರಗಳು ಭಿನ್ನವಾಗಿರಬಹುದು. ಇಂಥಹ ಸಮಯದಲ್ಲಿ ಜೊತೆಯಾಗಿ ಕುಳಿತು ಮಾತನಾಡಬೇಕು.

ಸಂಗಾತಿ ಬೇರೆಯವರೊಂದಿಗೆ ಒಂದು ರೀತಿ, ನಿಮ್ಮೊಂದಿಗೆ ಬೇರೆ ರೀತಿ ವರ್ತನೆ ಮಾಡುತ್ತಿದ್ದರೆ ಆತ ತನ್ನ ಅಸಲಿ ಮುಖವನ್ನು ಮರೆಮಾಚುತ್ತಿದ್ದಾನೆ ಎಂದರ್ಥ. ಇಂತಹ ವರ್ತನೆ ವಂಚನೆಯ ಪ್ರೀತಿಯೂ ಆಗಿರಬಹುದು. ಹಾಗಾಗಿ ಎಚ್ಚರಿಕೆಯಿಂದಿರಬೇಕು.

TAGGED:Don't ignore these traits in a partner...!
Share This Article
Facebook Twitter Copy Link Print
Previous Article ತಾಯಿಯನ್ನ ನೆನೆದು ಜೈಲಿನಲ್ಲಿ ಕಣ್ಣೀರಿಟ್ಟ ದರ್ಶನ್!
Next Article ಡ್ಯಾನ್ಸ್ ಕೊರಿಯೋಗ್ರಾಫರ್   ಜಾನಿ ಮಾಸ್ಟರ್ ವಿರುದ್ಧ ಕೇಸ್

Popular Posts

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖಲೈಫ್‌ಸ್ಟೈಲ್

Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

1 Min Read
ಪ್ರಮುಖಲೈಫ್‌ಸ್ಟೈಲ್

Gold Ornaments ನಿಮ್ಮ ಹಳೆಯ ಚಿನ್ನದ ಆಭರಣಗಳು ಮತ್ತೆ ಹೊಸದರಂತೆ ಹೊಳೆಯಬೇಕೇ? ಇಲ್ಲಿದೆ ಸೂಪರ್ ಟಿಪ್ಸ್

2 Min Read
ಪ್ರಮುಖಲೈಫ್‌ಸ್ಟೈಲ್

Home Decor ನಿಮ್ಮ ಮನೆಯಲ್ಲೂ ಮಳೆಗಾಲದ ಇರುವೆ-ನೊಣಗಳ ಕಾಟವೇ? ಇಲ್ಲಿದೆ ಸಿಂಪಲ್ ‘ಕಿಚನ್ ಕ್ಲೀನಿಂಗ್’ ಹ್ಯಾಕ್ಸ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?