newsics.com
ಬೆಂಗಳೂರು: ರೇಣುಕಾಸ್ವಾಮಿ ಕೇಸ್ನಲ್ಲಿ A1 ಪವಿತ್ರಾ ಗೌಡ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ರೆ, A2 ದರ್ಶನ್ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಇವರಿಬ್ಬರ ಸ್ನೇಹ, ಗೆಳೆತನದಿಂದ ರೇಣುಕಾಸ್ವಾಮಿ ಚಿತ್ರ, ವಿಚಿತ್ರ ಹಿಂಸೆ ಅನುಭವಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಚಾರ್ಜ್ಶೀಟ್ನಲ್ಲಿ ದರ್ಶನ್-ಪವಿತ್ರಾ ಅವರ ಚಾಟಿಂಗ್ ಸೀಕ್ರೆಟ್ ಅನ್ನು ರಿವೀಲ್ ಮಾಡಿದ್ದಾರೆ.
A1 ಪವಿತ್ರಾ ಗೌಡ ಅವರಿಗೆ ದರ್ಶನ್ ಅವರು ಒಂದು ದಿನವೂ ಬಿಡದೇ ಗುಡ್ ಮಾರ್ನಿಂಗ್ ಮೆಸೇಜ್ ಮಾಡಿದ್ದಾರೆ. ಪವಿತ್ರಾ ಗೌಡ ಅವರು ದರ್ಶನ್ರನ್ನ ಸುಬ್ಬಾ ಅಂತ ಕರೆದಿದ್ರೆ ದರ್ಶನ್ ಅವರು ಎಲ್ಲಾ ಚಾಟ್ನಲ್ಲಿ ಮುದ್ದು ಹೆಂಡ್ತಿ ಅಂತಾ ಕರೆದಿದ್ದಾರೆ. ಕೋಪ ಬಂದಾಗಲೆಲ್ಲಾ ಪವಿತ್ರಾ ಗೌಡ ದರ್ಶನ್ ಅವರ ನಂಬರ್ ಅನ್ನು ಬ್ಲಾಕ್ ಮಾಡುತ್ತಿದ್ದ ಪ್ರೀತಿಯ ರಹಸ್ಯ ಕೂಡ ಚಾರ್ಜ್ಶೀಟ್ನಲ್ಲಿ ರಿವೀಲ್ ಆಗಿದೆ.
ಪವಿತ್ರ ಗೌಡ: ‘ಮಿಸ್ ಯೂ’
ದರ್ಶನ್: ಲವ್ ಯೂ ಮುದ್ದು ಹೆಂಡ್ತಿ
ಪವಿತ್ರ ಗೌಡ: ಹಾರ್ಟ್ ಇಮೋಜಿ
ಪವಿತ್ರ ಗೌಡ: ವಿತ್ ಔಟ್ ಯೂ ಐ ಆ್ಯಮ್ ಝೀರೋ
ಪವಿತ್ರ ಗೌಡ: ಯೂ ಆರ್ ದಿ ಮೋಸ್ಟ್ ಇಂಪಾರ್ಟೆಂಟ್ ಇನ್ ಮೈ ಲೈಫ್ ಸುಬ್ಬಾ!
ಪವಿತ್ರ ಗೌಡ: ಪ್ಲೀಸ್ ಟೇಕ್ ಕೇರ್ ಆಫ್ ಯುವರ್ ಸೆಲ್ಪ್, ಐ ವಿಲ್ ಆಲ್ವೇಸ್ ಚೂಸ್ ಯು ಇನ್ ಎನಿ ಲೈಫ್ ಟೈಮ್ ಓವರ್ ಎನಿವನ್ ಎಸ್ ಇನ್ ದ ವರ್ಡ್
ಪವಿತ್ರ ಗೌಡ: ಐ ಮೈಟ್ ನಾಟ್ ಬಿ ಎವರಿಥಿಂಗ್ ಯು ವಾಂಟ್ ಬಟ್ ಐ ಆಮ್ಯ್ ಆಲ್ವೇಸ್ ದೇರ್ ಫಾರ್ ಯು
ಪವಿತ್ರ ಗೌಡ: ನೋ ಮ್ಯಾಟರ್ ಚಾಲೆಂಜ್ದ ಹೆಡ್
ಪವಿತ್ರ ಗೌಡ: ಮೋಸ್ಟ್ ಇಂಪಾರ್ಟೆಂಟ್ ಪರ್ಸನ್ ಇನ್ ಮೈ ಲೈಫ್, ಌಂಡ್ ಹೋಪ್ ಯು ನೋ ದಟ್
ದರ್ಶನ್ : ಲವ್ ಯೂ ಮುದ್ದು ಹೆಂಡ್ತಿ
ದರ್ಶನ್ ಅರ್ಜಿ ಮಾನ್ಯ: ಆರೋಪ ಪಟ್ಟಿ ಮಾಹಿತಿ ಪ್ರಕಟಿಸದಂತೆ ಹೈಕೋರ್ಟ್ ಸೂಚನೆ