Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ರಾತ್ರಿಯೆಲ್ಲಾ ಅದಿತಿ ಪ್ರಭುದೇವ ಮಲಗೋದೆ ಇಲ್ವಂತೆ ! ಕಾರಣವೇನು ಗೊತ್ತಾ?
ಕರ್ನಾಟಕಮನರಂಜನೆ

ರಾತ್ರಿಯೆಲ್ಲಾ ಅದಿತಿ ಪ್ರಭುದೇವ ಮಲಗೋದೆ ಇಲ್ವಂತೆ ! ಕಾರಣವೇನು ಗೊತ್ತಾ?

Share
1 Min Read
SHARE

newsics.com

ಬೆಂಗಳೂರು: ಸ್ಯಾಂಡಲ್‌ವುಡ್ ಖ್ಯಾತ ನಟಿ ಅದಿತಿ ಪ್ರಭುದೇವ ರಾತ್ರಿ ‌ನಿದ್ದೆ ಮಾಡೋದೆ ಇಲ್ಲ ಎಂದು‌ ಹೇಳಿಕೊಂಡಿದ್ದಾರೆ.

ಮಗು ಹುಟ್ಟಿ ಮಗು ಎರಡೂವರೆ ತಿಂಗಳು ಇರುವಾಗಲೇ ರಾಜಾ ರಾಣಿ ಶೋಗೆ ತೀರ್ಪುಗಾರರಾಗಿಯೂ ಬಂದು ಕೆಲಸ ಶುರು ಮಾಡಿಕೊಂಡಿದ್ದರು. ಇದರ ಜೊತೆ ಜೊತೆಗೆ ಮಗಳನ್ನು ಕೂಡ ರಾಜಾ ರಾಣಿ ಶೋಗೆ ಕರೆದುಕೊಂಡು ಹೋಗುತ್ತಾರಂತೆ. ಹೀಗಾಗಿ ತಮ್ಮ ಇಡೀ ದಿನವನ್ನು ನಟಿ ಮುದ್ದಾದ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಮಗಳ ಜೊತೆಗೆ ಕಾಲ ಕಳೆಯುವ ನಟಿ ಇಡೀ ರಾತ್ರಿ ನಿದ್ದೆ ಮಾಡೋದೇ ಇಲ್ವಂತೆ. ಬದಲಿಗೆ ತಮ್ಮ ಮುದ್ದಾದ ಮಗಳ ಜೊತೆಗೆ ಇಡೀ ರಾತ್ರಿ ಮಾತಾಡುತ್ತಾರಂತೆ.
ಸಂದರ್ಶನದಲ್ಲಿ ಮಾತಾಡಿದ ನಟಿ ಅದಿತಿ ಪ್ರಭುದೇವ, ನನ್ನ ಮಗಳು ರಾತ್ರಿಯಲ್ಲಾ ಆಟವಾಡುತ್ತಾಳೆ. ಬೆಳ್ಳಿಗೆ ಫುಲ್ ನಿದ್ದೆ ಮಾಡುತ್ತಾಳೆ. ಇದರಿಂದ ನನಗೆ ತುಂಬಾ ಅಡ್ವಾಂಟೇಜ್ ಆಗುತ್ತೆ. ಹೀಗಾಗಿ ನನಗೆ ಕೆಲಸ ಮಾಡುವುದಕ್ಕೆ ಸ್ವಲ್ಪ ಸಮಯ ಸಿಕ್ಕಂತೆ ಆಗುತ್ತದೆ. ಮೊದ ಮೊದಲು ಕಷ್ಟ ಆಯ್ತು. ಈಗ ನನಗೆ ಅದು ಸೂಟ್ ಆಗಿದೆ. ನಾನು ಹಾಗೂ ನನ್ನ ಮಗಳು ಇಬ್ಬರೇ ರಾತ್ರಿ ಕಾಲ ಕಳೆಯುತ್ತೇವೆ. ನನಗೆ ಅನಿಸಿದ್ದನ್ನು ನಾನು ಅವಳಿಗೆ ಹೇಳುತ್ತೇನೆ. ಅದಕ್ಕೆ ಅವಳು ನಗುತ್ತಾಳೆ ಅದು ನನಗೆ ಖುಷಿ ಸಿಗುತ್ತೆ. ಹೀಗಾಗಿ ನನ್ನ ಪತಿ ಮನೆಯಿಂದ ಆಚೆ ಇರುತ್ತಾರೆ. ಆಗ ನಾನು, ನಮ್ಮನೆ ಮುದ್ದಿನ ನಾಯಿ ಮತ್ತು ಮಗಳು ಕಾಲ ಕಳೆಯುತ್ತಾ ಇರುತ್ತೇವೆ ಅಂತ ಹೇಳಿದ್ದಾರೆ.

Share This Article
Facebook Twitter Copy Link Print
Previous Article ಭೀಕರ ಬರ: ಎಲೆ, ಕೀಟ ತಿಂದು ಬದುಕುತ್ತಿದ್ದಾರೆ ಈ‌ ಜನ!
Next Article ಓಲಾ ರೈಡ್ ಕ್ಯಾನ್ಸಲ್ ಮಾಡಿದ್ದಕ್ಕೆ ಯುವತಿ‌ ಮೇಲೆ ದರ್ಪ ಮೆರೆದಿದ್ದ ಆಟೋ ಡ್ರೈವರ್ ಬಂಧನ, ವಿಡಿಯೋ ನೋಡಿ

Popular Posts

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

Lalabhag Flower Show | ಲಾಲ್‌ಬಾಗ್ ಪುಷ್ಪ ಪ್ರದರ್ಶನ 2026: ಗಂಗರ ವೈಭವ ಅನಾವರಣಗೊಳಿಸುವ 220ನೇ ಹೂವಿನ ಉತ್ಸವ

2 Min Read

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read

You Might Also Like

ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read
ದೇಶಪ್ರಮುಖಮನರಂಜನೆವಿದೇಶ

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read
ಪ್ರಮುಖಕರ್ನಾಟಕ

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?