Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > ಪುರುಷರೇ, ಈ ರಸವೇ ನಿಮಗೆ ಸುಖದ ಪಾನಕ; ಮಿಸ್ ಮಾಡದೇ ಸೇವಿಸಿ
ರಿಲೇಷನ್‌ಶಿಪ್ಲೈಫ್‌ಸ್ಟೈಲ್

ಪುರುಷರೇ, ಈ ರಸವೇ ನಿಮಗೆ ಸುಖದ ಪಾನಕ; ಮಿಸ್ ಮಾಡದೇ ಸೇವಿಸಿ

Share
1 Min Read
SHARE

newsics.com

ಲೈಂಗಿಕ ಜೀವನ ಉತ್ತಮವಾಗಿಲ್ಲದಿದ್ದರೆ, ಜೀವನದಲ್ಲಿ ಯಾವುದು ಕೂಡ ಸರಿಯಾಗಿರುವುದಿಲ್ಲ. ಇದರಿಂದ ಸಂಸಾರದ ಜೀವನದಲ್ಲಿ ಸಾಮರಸ್ಯ ಇಲ್ಲದಂತಾಗಿ ಮನೆ ಮರ್ಯಾದೆ ಬೀದಿಗೆ ಬರುತ್ತದೆ.

ಸಾಮಾನ್ಯವಾಗಿ ಪುರುಷರಿಗೆ ರಸಿಕತೆ ಎಷ್ಟಿರುತ್ತದೆಯೋ, ಅಷ್ಟೇ ಲೈಂಗಿಕ ಸಾಮರ್ಥ್ಯ ಕೂಡ ಇರಬೇಕು. ಆಗಷ್ಟೇ ತಮ್ಮ ಸಂಗಾತಿಯ ಜತೆ ಉತ್ತಮ ಲೈಂಗಿಕ ಬಾಂಧವ್ಯ ಹೊಂದಲು ಸಾಧ್ಯವಾಗುತ್ತದೆ.

ಅದರಲ್ಲೂ ಬಹುಮುಖ್ಯವಾಗಿ ಪುರುಷರಿಗೆ ದೀರ್ಘಕಾಲ ತಮ್ಮ ಸಂಗಾತಿಯನ್ನು ಖುಷಿಪಡಿಸುವ ತಂತ್ರ ಗೊತ್ತಿರಬೇಕು. ಹಾಗಾಗಿ ಉತ್ತಮ ಲೈಂಗಿಕ ಜೀವನವನ್ನು ಹೊಂದಲು ಪುರುಷರು ಉತ್ತಮ ಜೀವನ ಶೈಲಿ ಜತೆಗೆ, ಪೂರಕ ಆಹಾರಗಳನ್ನು ಸೇವಿಸಬೇಕು.

ಉತ್ತಮ ಲೈಂಗಿಕ ಸಾಮರ್ಥ್ಯಕ್ಕಾಗಿ ವೀಳ್ಯದೆಲೆ ರಸ ಬೆಸ್ಟ್ ಎಂದೇ ಹೇಳಬಹುದು. ಒಂದೆಡೆ, ಜೀರ್ಣಕ್ರಿಯೆ, ಮಲಬದ್ಧತೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ವೀಳ್ಯದೆಲೆಯ ರಸವು ತುಂಬಾ ಉಪಯುಕ್ತವಾಗಿರುವುದರೊಂದಿಗೆ ಕಾಮಾಸಕ್ತಿಯನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ.

ವೀಳ್ಯದೆಲೆಯ ರಸ ಕಾಮವನ್ನು ಹೆಚ್ಚಿಸುತ್ತದೆ. ಅಂದರೆ, ಲೈಂಗಿಕ ಜೀವನದಲ್ಲಿ ಆಸಕ್ತಿ ಕಡಿಮೆಯಾದಾಗ ಇದರ ರಸ ಕುಡಿಯುವುದರಿಂದ ಲೈಂಗಿಕ ಬಯಕೆಯನ್ನು ಹೆಚ್ಚಾಗುತ್ತದೆ. ಈ ಪರಿಹಾರಗಳನ್ನು ದೀರ್ಘಕಾಲದವರೆಗೆ ನೀವು ಅನುಸರಿಸಬಹುದು. ಇದು ಹಳೆಯ ಸಂಪ್ರದಾಯವಾಗಿದ್ದು ಲೈಂಗಿಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.

ಹಿಂದಿನ ಕಾಲದಲ್ಲಿ ನವವಿವಾಹಿತರು ಹೆಚ್ಚಾಗಿ ವೀಳ್ಯದೆಲೆ ರಸ ಕುಡಿಯುತ್ತಿದ್ದರು. ಅಲ್ಲದೇ ಲೈಂಗಿಕ ಸಾಮರ್ಥ್ಯ ಹೆಚ್ಚಾಗಲಿ ಎಂಬ ಕಾರಣಕ್ಕಾಗಿಯೇ ನವವಿವಾಹಿತರಿಗೆ ಮದುವೆಯ ರಾತ್ರಿ ಪಾನೀಯವಾಗಿ ಈ ರಸವನ್ನು ನೀಡಲಾಗುತ್ತಿತ್ತು.

ಗಂಡನಿಗೆ ಬೇರೆ ಹೆಣ್ಣಿನೊಂದಿಗೆ ಸಂಬಂಧವಿದ್ಯಾ? ಹೀಗೆ ಪತ್ತೆ ಹಚ್ಚಿ!

TAGGED:O menthis juice is the drink of happiness for you; Eat without missing
Share This Article
Facebook Twitter Copy Link Print
Previous Article ಹೆಂಡತಿಗೆ ಜೈಲಿಂದ ದರ್ಶನ್ ಪೋನ್ ಕಾಲ್! 10 ನಿಮಿಷ ಮಾತನಾಡಿದ್ದೇನು?
Next Article ಮಾಲಿವುಡ್ ಕಾಮಕಾಂಡ; ಹೇಮಾ ಕಮಿಟಿ ವರದಿ ಬಗ್ಗೆ ಸ್ವೀಟಿ ಪ್ರತಿಕ್ರಿಯೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?