Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > ಗಂಡನಿಗೆ ಬೇರೆ ಹೆಣ್ಣಿನೊಂದಿಗೆ ಸಂಬಂಧವಿದ್ಯಾ? ಹೀಗೆ ಪತ್ತೆ ಹಚ್ಚಿ!
ರಿಲೇಷನ್‌ಶಿಪ್

ಗಂಡನಿಗೆ ಬೇರೆ ಹೆಣ್ಣಿನೊಂದಿಗೆ ಸಂಬಂಧವಿದ್ಯಾ? ಹೀಗೆ ಪತ್ತೆ ಹಚ್ಚಿ!

Share
1 Min Read
SHARE

newsics.com
ಪತಿ-ಪತ್ನಿ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿ ನಿಷ್ಠೆಯಿಂದ ಬಾಳಿದರೆ ಮಾತ್ರ ದಾಂಪತ್ಯ ಜೀವನ ಉತ್ತಮವಾಗಿರಲು ಸಾಧ್ಯ. ಆದರೆ, ಕೆಲವು ಕಾರಣಗಳಿಂದಾಗಿ ನಿಮ್ಮ ಜೀವನ ಸಂಗಾತಿಯು ನಿಮ್ಮ ಬಗ್ಗೆ ಆಸಕ್ತಿಯನ್ನು ಕಳೆದುಕೊಳ್ಳಲು ಪ್ರಾರಂಭಿಸಬಹುದು.

ಯಾವುದೇ ವಿವಾಹಿತ ಮಹಿಳೆಯಾಗಲಿ ತನ್ನ ಪತಿ ಇನ್ನೊಬ್ಬ ಮಹಿಳೆಯತ್ತ ಆಕರ್ಷಿತರಾಗುವುದಾಗಲಿ ಅಥವಾ ಇನ್ನೊರ್ವ ಪ್ರೀತಿಸುತ್ತಿದ್ದಾನೆ ಎಂದರೆ ಸಹಿಸಿಕೊಳ್ಳುವುದಿಲ್ಲ. ಮಹಿಳೆಯರು ತಮ್ಮ ಪರಿವಾರವನ್ನು ಬಿಟ್ಟು ಆ ಪುರುಷನ ಮೇಲಿನ ನಂಬಿಕೆಯ ಮೇಲೆ ಆತನನ್ನು ವಿವಾಹವಾಗಿ ಸಂಸಾರ ನಡೆಸುತ್ತಾಳೆ. ಹೀಗಿರುವಾಗ ಪತಿ ಆಕೆಗೆ ಮೋಸ ಮಾಡುವುದನ್ನು ಯಾವ ಹೆಂಗಸರು ಕೂಡ ಒಪ್ಪುವುದಿಲ್ಲ.
ಆರಂಭಿಕ ಹಂತದಲ್ಲಿ ನಿಮ್ಮ ಪತಿಯ ಕೆಲವು ನಡವಳಿಕೆಗಳನ್ನು ಪತ್ತೆಹಚ್ಚುವ ಮೂಲಕ ಈ ಸಮಸ್ಯೆಯಿಂದ ಮುಂದಾಗುವು ಅನಾಹುತವನ್ನು ತಪ್ಪಿಸಬಹುದು. ನಿಮ್ಮ ಪತಿ ತನ್ನ ಫೋನ್ ಅನ್ನು ಮುಟ್ಟಲು ಬಿಡದೇ ಇರುವುದು ಅನೈತಿಕ ಸಂಬಂಧ ಹೊಂದಿರುವುದಕ್ಕೆ ಮೊದಲ ಸೂಚನೆ ಆಗಿದೆ. ಅವರ ಫೋನ್ನಲ್ಲಿ ಏನೋ ರಹಸ್ಯ ಅಡಗಿರಬಹುದು, ಯಾರೊಂದಿಗಾದರೂ ಸಂಬಂಧವನ್ನು ಹೊಂದಿರಬಹುದು, ಹಾಗಾಗಿ ಅದನ್ನು ಆತ ಮರೆಮಾಡಲು ಪ್ರಯತ್ನಿಸುತ್ತಿದ್ದಾನೆ ಎಂದು ಅರ್ಥ ಮಾಡಿಕೊಳ್ಳಬಹುದು.

ನಿಮ್ಮ ಪತಿ ನಿಮ್ಮಿಂದ ಸಣ್ಣ ವಿಚಾರಗಳನ್ನು ಮರೆಮಾಚಲು ಪ್ರಾರಂಭಿಸಿದರೆ, ಆತನ ಮನಸ್ಸಿನಲ್ಲಿ ಏನಾದರೂ ಹೇಳಿಕೊಳ್ಳಲಾಗದಂತಹ ವಿಚಾರವಿದೆ ಎಂದು ಅರ್ಥಮಾಡಿಕೊಳ್ಳಿ. ಅವರು ಮಾಡಿರುವ ತಪ್ಪನ್ನು ನಿಮ್ಮಿಂದ ಮರೆ ಮಾಡುತ್ತಿದ್ದಾರೆ ಎಂದರ್ಥ. ಆಗ ನೀವು ಈ ಬಗ್ಗೆ ಅವರನ್ನು ನೇರವಾಗಿ ಕೇಳಿ.

ಸಂಬಂಧದಲ್ಲಿ ಪ್ರೀತಿ ಮಾತ್ರ ಇರಬೇಕು. ಆ ಸ್ಥಳಕ್ಕೆ ಹಣ ಬರಲು ಪ್ರಾರಂಭಿಸಿದರೆ, ಯಾವುದೇ ಅರ್ಥವಿರುವುದಿಲ್ಲ. ನಿಮ್ಮ ಪತಿ ಕೇವಲ ಹಣಕ್ಕಾಗಿ ನಿಮ್ಮ ಬಳಿಗೆ ಬರುತ್ತಿದ್ದರೆ, ನಿಮ್ಮೊಂದಿಗೆ ಸಿಹಿಯಾಗಿ ಮಾತನಾಡುತ್ತಿದ್ದರೆ, ಅವನು ತನ್ನ ಸ್ವಂತ ಅಗತ್ಯಗಳಿಗಾಗಿ ಮಾತ್ರ ನಿಮ್ಮನ್ನು ಲಾಭವಾಗಿ ಬಳಸಿಕೊಳ್ಳುತ್ತಿರಬಹುದು

ಇಲ್ಲಿಯವರೆಗೆ ನಿಮ್ಮನ್ನು ಪ್ರೀತಿಸುತ್ತಿದ್ದ ಗಂಡ ಇದ್ದಕ್ಕಿದ್ದಂತೆ ನಿಮ್ಮೊಂದಿಗೆ ಸಣ್ಣಪುಟ್ಟ ವಿಚಾರಗಳಿಗೆ ಜಗಳವಾಡಲು ಶುರು ಮಾಡಿದರೆ, ನಿಮ್ಮನ್ನು ರೇಗಿಸುತ್ತಿದ್ದರೆ, ಅವರ ಜೀವನ ಬೇರೆಯವರೊಂದಿಗೆ ಅಂಟಿಕೊಂಡಿದೆ ಎಂದು ಅರ್ಥಮಾಡಿಕೊಳ್ಳಿ

TAGGED:Is the husband having an affair with another woman? Find out how!
Share This Article
Facebook Twitter Copy Link Print
Previous Article ಸ್ವದೇಶಿನಿರ್ಮಿತ ಮಾನವರಹಿತ ಖಾಸಗಿ ಬಾಂಬ‌ರ್ ವಿಮಾನ ಪ್ರಾಯೋಗಿಕ ಹಾರಾಟ ಯಶಸ್ವಿ
Next Article 2.44 ಲಕ್ಷ ಸರ್ಕಾರಿ ನೌಕರರ ವೇತನ ತಡೆಹಿಡಿದ ಯುಪಿ ಸರ್ಕಾರ!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

New love trend ಫಾಸ್ಟ್ ಫುಡ್ ಜಮಾನಾದಲ್ಲಿ ‘ಸ್ಲೋ ಡೇಟಿಂಗ್’ ಕ್ರೇಜ್! 2026ರ ಹೊಸ ಲವ್ ಟ್ರೆಂಡ್

2 Min Read
ಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Mobile Privacy ಹೆಂಡತಿಯ ಫೋನ್ ಕದ್ದು ನೋಡ್ತೀರಾ? ಹುಷಾರ್..ಮೊಬೈಲ್ ಮುಟ್ಟುವ ಮುನ್ನ ಈ ರೂಲ್ಸ್ ತಿಳಿಯಿರಿ

2 Min Read
ದೇಶಪ್ರಮುಖರಿಲೇಷನ್‌ಶಿಪ್ವಿದೇಶ

Relationship- Love kick ಪ್ರೀತಿಯಲ್ಲಿ ಬಿದ್ದರೆ ಮೆದುಳು ಕೊಕೇನ್ ತಿಂದಂತೆ ಆಡುತ್ತೆ! ನಿಮ್ಮೊಳಗಿನ ‘ಲವ್ ಕೆಮಿಸ್ಟ್ರಿ’ ಬಗ್ಗೆ ನಿಮಗೇನಾದ್ರೂ ಗೊತ್ತಾ?

2 Min Read
ಕರ್ನಾಟಕರಿಲೇಷನ್‌ಶಿಪ್ವೈರಲ್

Kissing Young Couples in namma metro | ನಮ್ಮ ಮೆಟ್ರೋದಲ್ಲಿ ವೈರಲ್ ವಿಡಿಯೋ: ಸಾರ್ವಜನಿಕ ಸ್ಥಳದಲ್ಲಿನ ವರ್ತನೆ ಕುರಿತು ಮತ್ತೆ ಚರ್ಚೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?