Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಮನೆಯಲ್ಲಿ ಚಪ್ಪಲಿ ಧರಿಸಿ ಓಡಾಡೋ ಅಭ್ಯಾಸ ನಿಮಗಿದ್ಯಾ?; ಎಚ್ಚರ
ಲೈಫ್‌ಸ್ಟೈಲ್

ಮನೆಯಲ್ಲಿ ಚಪ್ಪಲಿ ಧರಿಸಿ ಓಡಾಡೋ ಅಭ್ಯಾಸ ನಿಮಗಿದ್ಯಾ?; ಎಚ್ಚರ

Share
2 Min Read
SHARE

newsics.com

ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡುವ ಅಭ್ಯಾಸ ಇರುವವರು ಹೊರಗೆ ಸುತ್ತಾಡಲೆಂದೇ ಒಂದು ಚಪ್ಪಲಿ, ಮನೆಯಲ್ಲಿ ಓಡಾಡಲು ಎಂದೇ ಚಪ್ಪಲಿಗಳನ್ನು ಪ್ರತ್ಯೇಕವಾಗಿ ಇಟ್ಟಿರುತ್ತಾರೆ. ಇನ್ನೂ ಕೆಲವರಂತೂ ಮಲಗುವಾಗಲೂ ಕಾಲಿಗೆ ಚಪ್ಪಲಿ ಹಾಕಿಕೊಂಡೇ ಮಲಗುತ್ತಾರೆ.

ಗಟ್ಟಿಯಾದ ಪಾದರಕ್ಷೆಗಳನ್ನು ಧರಿಸುವುದರಿಂದ ಪಾದಗಳು ಬೇಗ ತಣ್ಣಗಾಗುವುದಿಲ್ಲ. ಇದರಿಂದ ನಿಮಗೆ ಜ್ವರ ಕೂಡ ಬರುವುದಿಲ್ಲ. ಚಪ್ಪಟೆಯಾದ ಪಾದರಕ್ಷೆಗಳನ್ನು ಧರಿಸುವುದರಿಂದ ರಕ್ತ ಪರಿಚಲನೆ ನಾರ್ಮಲ್ ಆಗಿರುತ್ತದೆ. ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ನ್ಯೂಯಾರ್ಕ್ ನಗರದಲ್ಲಿರುವ ಪಾದದ ತಜ್ಞ ಜಾಕಿ ಸುತೇರಾ, ಬಿಗಿಯಾದ ಮಹಡಿಗಳಲ್ಲಿ ಬರಿಗಾಲಿನಲ್ಲಿ ನಡೆದಾಡುವುದು ನೋವು ಉಂಟು ಮಾಡುತ್ತದೆ. ಆದ್ದರಿಂದ ಬೂಟುಗಳನ್ನು ಧರಿಸಬೇಕು. ಆದರೆ ನಾವು ಧರಿಸುವ ಬೂಟುಗಳು ಯಾವಾಗಲೂ ಮೃದುವಾಗಿರಬೇಕು ಎಂದು ತಿಳಿಸಿದ್ದಾರೆ.

ರಕ್ತ ಸಂಚಾರದಲ್ಲಿ ತೊಂದರೆಯಾದರೆ ಪಾದಗಳು ಊದಿಕೊಳ್ಳುತ್ತವೆ. ಪಾದಗಳನ್ನು ಬೆಚ್ಚಗೆ ಇಡುವುದರಿಂದ ರಕ್ತ ಪರಿಚಲನೆ ಹೆಚ್ಚುತ್ತದೆ. ಆದರೆ, ಶೂ ಪಾದದ ಗಾತ್ರಕ್ಕೆ ಸರಿಯಾಗಿದೆಯೇ ಎಂಬುವುದನ್ನು ಖಚಿತ ಪಡಿಸಿಕೊಳ್ಳಿ. ಇಡೀ ದಿನ ಬರಿಗಾಲಿನಲ್ಲಿ ನಡೆಯುವುದರಿಂದ ಪಾದಗಳ ಮೇಲೆ ಒತ್ತಡ ಬೀಳುತ್ತದೆ. ನೋವು, ಊದಿಕೊಳ್ಳುವ ಸಮಸ್ಯೆ ಉಂಟಾಗುತ್ತದೆ. ಆದರೆ ಚಪ್ಪಟೆಯಾದ ಪಾದರಕ್ಷೆಗಳನ್ನು ಧರಿಸುವುದರಿಂದ ನೆಲದ ಮೇಲೆ ಓಡಾಡುವಾಗ ಉಂಟಾಗುವ ಒತ್ತಡದಿಂದ ಪಾದಗಳನ್ನು ರಕ್ಷಿಸುತ್ತದೆ.

ಮನೆಯಲ್ಲಿ ಧರಿಸಲು ಯಾವ ರೀತಿಯ ಪಾದರಕ್ಷೆಗಳು ಕಂಫರ್ಟ್ ಅನಿಸುತ್ತದೆಯೋ ಅದನ್ನು ಧರಿಸಿ. ಅದರಲ್ಲೂ ಸ್ಪಂಜ್ ಮತ್ತು ಲೆದರ್ ಪಾದರಕ್ಷೆ ಧರಿಸಲು ಸೂಕ್ತವಾಗಿರುತ್ತದೆ. ಆದರೆ ಗಾತ್ರ ಸರಿಯಾಗಿರಬೇಕು ಅಷ್ಟೇ. ಇಲ್ಲದಿದ್ದರೆ ಗಟ್ಟಿಯಾಗಿರುವ ಪ್ಲಾಸ್ಟಿಕ್ ಸ್ಲಿಪ್ಪರ್ ಕೂಡ ನೀವು ಧರಿಸಬಹುದು. ಶೂ, ಚಪ್ಪಲಿಗಳಿಗೂ ಇದೆಯಾ ಎಕ್ಸ್ಪೈರಿ ಡೇಟ್?: ಸಾಮಾನ್ಯವಾಗಿ ಯಾವುದೇ ಔಷಧವನ್ನು ಮೆಡಿಕಲ್ ಸ್ಟೋರ್ನಿಂದ ಖರೀದಿಸುವಾಗ ಅದರ ಮುಕ್ತಾಯ ದಿನಾಂಕವನ್ನು ಚೆಕ್ ಮಾಡ್ತೇವೆ. ಎಕ್ಸ್ಪೈರಿ ಡೇಟ್ ಮುಗಿದ ಬಳಿಕ ಯಾವುದೇ ವಸ್ತು, ಔಷಧಗಳನ್ನು ಬಳಸಬಾರದು.
ವಾಸ್ತವವಾಗಿ, ಎಲ್ಲಾ ವಸ್ತುಗಳು ಮುಕ್ತಾಯ ದಿನಾಂಕವನ್ನು ಹೊಂದಿವೆ. ಒಂದು ಐಟಂ ಅನ್ನು ಎಷ್ಟು ದಿನಗಳವರೆಗೆ ಬಳಸಬಹುದು ಎಂದು ಅದು ಹೇಳುತ್ತದೆ. ಚಪ್ಪಲಿ ಅಥವಾ ಶೂ ಈಗ ಎಲ್ಲರೂ ಬಳಸುತ್ತಾರೆ. ಆದರೆ ಇದಕ್ಕೂ ಎಕ್ಸ್ಪೈರಿ ಡೇಟ್ ಇದೆ ಎಂದರೆ ನೀವು ನಂಬಬಹುದೇ? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ರಬ್ಬರ್ ರೀತಿಯ ಚಪ್ಪಲಿಗಳು 6 ತಿಂಗಳಷ್ಟು ಎಕ್ಸ್ಪೈರಿ ಡೇಟ್ ಹೊಂದಿರುತ್ತದೆಯಂತೆ.

TAGGED:Are you in the habit of running around wearing slippers at home?; beware
Share This Article
Facebook Twitter Copy Link Print
Previous Article ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋಶೂಟ್!
Next Article ಮುದುಕನಾದ್ರೂ ಓಕೆ; ಬಾಯ್ ಫ್ರೆಂಡ್ ಹುಡುಕಾಟದಲ್ಲಿ ಚೆಲುವೆ!

Popular Posts

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

You Might Also Like

ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read
ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖಲೈಫ್‌ಸ್ಟೈಲ್

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read
ಪ್ರಮುಖಲೈಫ್‌ಸ್ಟೈಲ್

Numerology ನಿಮ್ಮ ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?