Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > FIFA World Cup Ticket Price ಫಿಫಾ ವಿಶ್ವಕಪ್ ಫೈನಲ್ ಟಿಕೆಟ್‌ಗೆ ಭಾರಿ ಡಿಮ್ಯಾಂಡ್: ಒಂದೇ ಸೀಟಿಗೆ 22 ಕೋಟಿ ರೂ
ಪ್ರಮುಖವಿದೇಶ

FIFA World Cup Ticket Price ಫಿಫಾ ವಿಶ್ವಕಪ್ ಫೈನಲ್ ಟಿಕೆಟ್‌ಗೆ ಭಾರಿ ಡಿಮ್ಯಾಂಡ್: ಒಂದೇ ಸೀಟಿಗೆ 22 ಕೋಟಿ ರೂ

Share
1 Min Read
SHARE

newsics.com | ನ್ಯೂಸಿಕ್ಸ್

Contents
ಮರುಮಾರಾಟ ಮಾರುಕಟ್ಟೆಯ (Resale) ಪ್ರಮುಖ ಟಿಕೆಟ್ ದರಗಳು22 ಕೋಟಿ ರೂಪಾಯಿ ಬೆಲೆ ಯಾಕೆ?ಟಿಕೆಟ್ ದರ ಗಗನಕ್ಕೇರಲು ಮುಖ್ಯ ಕಾರಣಗಳು

ಬೆಂಗಳೂರು: 2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಟಿಕೆಟ್ ದರಗಳು ಕ್ರೀಡಾ ಲೋಕದಲ್ಲೇ ಹೊಸ ದಾಖಲೆ ಬರೆದಿವೆ. ಜುಲೈ 19ರಂದು ಅಮೆರಿಕದ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆಯಲಿರುವ ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ ಮಹಾಸಮರವನ್ನು ವೀಕ್ಷಿಸಲು ಅಭಿಮಾನಿಗಳು ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದ್ದಾರೆ. ಫುಟ್‌ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಮತ್ತು ಯುವ ತಾರೆ ಲಾಮಿನ್ ಯಮಾಲ್ ಮುಖಾಮುಖಿಯಾಗುತ್ತಿರುವುದೇ ಈ ಭಾರಿ ಕ್ರೇಜ್‌ಗೆ ಕಾರಣವಾಗಿದೆ.

ಮರುಮಾರಾಟ ಮಾರುಕಟ್ಟೆಯ (Resale) ಪ್ರಮುಖ ಟಿಕೆಟ್ ದರಗಳು

  • ಆರಂಭಿಕ ಹಂತದ ಟಿಕೆಟ್: ₹1.95 ಲಕ್ಷದಿಂದ ₹6.3 ಲಕ್ಷ
  • ಸ್ಟ್ಯಾಂಡರ್ಡ್ ಟಾಪ್-ಟೈರ್ ಸೀಟ್: ₹10.58 ಲಕ್ಷ
  • ಸರಾಸರಿ ರಿಸೇಲ್ ಬೆಲೆ: ₹10.90 ಲಕ್ಷ
  • ವಿಐಪಿ ಬಾಕ್ಸ್ (12 ಜನರಿಗೆ): ₹9.62 ಕೋಟಿಗೂ ಅಧಿಕ
  • ಗರಿಷ್ಠ ರಿಸೇಲ್ ಬೆಲೆ (ಒಂದು ಟಿಕೆಟ್‌ಗೆ): ಬರೋಬ್ಬರಿ ₹22.14 ಕೋಟಿ

22 ಕೋಟಿ ರೂಪಾಯಿ ಬೆಲೆ ಯಾಕೆ?

ಕ್ರೀಡಾಂಗಣದ ಲೋವರ್ ಡೆಕ್‌ನಲ್ಲಿರುವ 4 ಪ್ರೀಮಿಯಂ ಟಿಕೆಟ್‌ಗಳನ್ನು ತಲಾ ₹22.14 ಕೋಟಿ ದರದಲ್ಲಿ ಮರುಮಾರಾಟಕ್ಕೆ ಇಡಲಾಗಿದೆ. ಇವುಗಳ ಅಸಲಿ ಮೂಲ ಬೆಲೆ ಕೇವಲ ₹5.36 ಲಕ್ಷದಿಂದ ₹10.18 ಲಕ್ಷ ಮಾತ್ರ ಆಗಿತ್ತು. ಸದ್ಯ ಈ 4 ಟಿಕೆಟ್‌ಗಳ ಒಟ್ಟು ಮೊತ್ತ ಬರೋಬ್ಬರಿ ₹88 ಕೋಟಿ ರೂಪಾಯಿಯಾಗಿದೆ.

ಟಿಕೆಟ್ ದರ ಗಗನಕ್ಕೇರಲು ಮುಖ್ಯ ಕಾರಣಗಳು

  • ಮೆಸ್ಸಿ ವಿದಾಯದ ಪಂದ್ಯ: 39 ವರ್ಷದ ಮೆಸ್ಸಿ ಆಡಲಿರುವ ಕೊನೆಯ ಅಂತರರಾಷ್ಟ್ರೀಯ ಪಂದ್ಯ ಇದಾಗುವ ಸಾಧ್ಯತೆ ಇದೆ.
  • ತಲೆಮಾರುಗಳ ಹೋರಾಟ: ಸಾರ್ವಕಾಲಿಕ ಶ್ರೇಷ್ಠ ಆಟಗಾರ ಮೆಸ್ಸಿ ಹಾಗೂ ಸ್ಪೇನ್‌ನ 19 ವರ್ಷದ ಉದಯೋನ್ಮುಖ ತಾರೆ ಲಾಮಿನ್ ಯಮಾಲ್ ನಡುವಿನ ಜಿದ್ದಾಜಿದ್ದಿ ಇದಾಗಿದೆ.
  • ಫಿಫಾ ತಂತ್ರಜ್ಞಾನ: ಬೇಡಿಕೆ ಹೆಚ್ಚಾದಂತೆ ಟಿಕೆಟ್ ದರವನ್ನು ಆಟೋಮ್ಯಾಟಿಕ್ ಆಗಿ ಹೆಚ್ಚಿಸುವ ಫಿಫಾದ ಹೊಸ ತಂತ್ರಜ್ಞಾನದಿಂದಾಗಿ ರಿಸೇಲ್ ಮಾರ್ಕೆಟ್‌ನಲ್ಲಿ ಬೆಲೆ ವಿಪರೀತ ಹೆಚ್ಚಾಗಿದೆ.

Plastic Notes ದೇಶದಲ್ಲಿ ಚಲಾವಣೆಗೆ ಬರಲಿವೆ ಪ್ಲಾಸ್ಟಿಕ್ ನೋಟ್ಸ್! ಟೆಂಡರ್ ಪ್ರಕ್ರಿಯೆ ಆರಂಭ

TAGGED:#FIFA World Cup #Ticket #Price #news #newsics
Share This Article
Facebook Twitter Copy Link Print
Previous Article Mobile Privacy ಹೆಂಡತಿಯ ಫೋನ್ ಕದ್ದು ನೋಡ್ತೀರಾ? ಹುಷಾರ್..ಮೊಬೈಲ್ ಮುಟ್ಟುವ ಮುನ್ನ ಈ ರೂಲ್ಸ್ ತಿಳಿಯಿರಿ
Next Article Landslide Alert ಭೂಕುಸಿತ ಭೀತಿ; ಮನೆ ಖಾಲಿ ಮಾಡಲು ನಿರಾಕರಿಸಿದ ನಿವಾಸಿಗಳು, ಬದಲಿ ಜಾಗಕ್ಕೆ ಪಟ್ಟು

Popular Posts

IND vs ENG Cricket 3ನೇ ಏಕದಿನ: ಲಾರ್ಡ್ಸ್‌ನಲ್ಲಿ ಸರಣಿ ಗೆಲುವಿನ ಹೋರಾಟ – ಭಾರತಕ್ಕೆ ಸವಾಲು, ಇಂಗ್ಲೆಂಡ್‌ಗೆ ಪ್ರತಿಷ್ಠೆ

3 Min Read

Benefits of Burning Natural Fragrant Ingredients at Home ಸುಗಂಧ ಬೀರುವ ಈ ವಸ್ತುಗಳನ್ನ ಸುಟ್ಟರೆ ಏನಾಗುತ್ತೆ? ತಿಳಿಯಿರಿ ಇದರ ಪ್ರಯೋಜನಗಳು

1 Min Read

Viparita Karani Yoga Pose ವಿಪರೀತ ಕರಣಿ ಆಸನದಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ! ಆರೋಗ್ಯಕ್ಕೆ ಅದ್ಭುತ ಯೋಗಾಸನ

2 Min Read

Best Healthy Rotis  ಆರೋಗ್ಯಕ್ಕೆ ಬೆಸ್ಟ್ ಈ ರೊಟ್ಟಿಗಳು

2 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

New love trend ಫಾಸ್ಟ್ ಫುಡ್ ಜಮಾನಾದಲ್ಲಿ ‘ಸ್ಲೋ ಡೇಟಿಂಗ್’ ಕ್ರೇಜ್! 2026ರ ಹೊಸ ಲವ್ ಟ್ರೆಂಡ್

2 Min Read
ದೇಶಪ್ರಮುಖ

Wife killed husband ವಿಮಾ ಹಣಕ್ಕಾಗಿ ಪತಿಗೆ ಹಾವಿನಿಂದ ಕಚ್ಚಿಸಿ ಕೊಂದ ಪತ್ನಿ! ಅಕ್ರಮ ಸಂಬಂಧ ಎಫೆಕ್ಟ್

4 Min Read
ಪ್ರಮುಖCrimeದೇಶ

Supreme Court ಬರೀ ಬೈಗುಳಗಳು ‘ಅಶ್ಲೀಲತೆ’ ಅಲ್ಲ: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?