Plastic Notes ದೇಶದಲ್ಲಿ ಚಲಾವಣೆಗೆ ಬರಲಿವೆ ಪ್ಲಾಸ್ಟಿಕ್ ನೋಟ್ಸ್! ಟೆಂಡರ್ ಪ್ರಕ್ರಿಯೆ ಆರಂಭ
newsics.com | ನ್ಯೂಸಿಕ್ಸ್ ನವದೆಹಲಿ: ದೇಶದಲ್ಲಿ ಪ್ಲಾಸ್ಟಿಕ್(ಪಾಲಿಮರ್) ನೋಟುಗಳ ಚಲಾವಣೆಗೆ ತರುವ ಉದ್ದೇಶದಿಂದ ಮೊದಲ ಹೆಜ್ಜೆಯಾಗಿ ಅದಕ್ಕೆ ಅಗತ್ಯವಾಗಿರುವ ಪ್ಲಾಸ್ಟಿಕ್ ಪೂರೈಕೆಗಾಗಿ ಟೆಂಡರ್ ಆಹ್ವಾನಿಸಲಾಗಿದೆ. ಆರ್‌ಬಿಐ ಪಾಲಿಮರ್ ಕರೆನ್ಸಿ ನೋಟುಗಳನ್ನು ಪ್ರಾಯೋಗಿಕವಾಗಿ ಬಳಸಲು ನಿರ್ಧರಿಸಿದ್ದು, ಅಂಗಸಂಸ್ಥೆಯು ಜಾಗತಿಕ ಟೆಂಡರ್ ಪ್ರಕಟಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಪಾಲಿಮರ್ ಕರೆನ್ಸಿ ನೋಟುಗಳನ್ನು ಪ್ರಾಯೋಗಿಕವಾಗಿ ಬಳಸಲು ಸಜ್ಜಾಗಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈವೇಟ್ ಲಿಮಿಟೆಡ್(ಬಿಆರ್‌ಬಿಎನ್‌ಎಂಪಿಎಲ್) ಶುಕ್ರವಾರ ತನ್ನದೇ ಆದ ಮುದ್ರಣಾಲಯಗಳಲ್ಲಿ ಮತ್ತು ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ … Continue reading Plastic Notes ದೇಶದಲ್ಲಿ ಚಲಾವಣೆಗೆ ಬರಲಿವೆ ಪ್ಲಾಸ್ಟಿಕ್ ನೋಟ್ಸ್! ಟೆಂಡರ್ ಪ್ರಕ್ರಿಯೆ ಆರಂಭ
Copy and paste this URL into your WordPress site to embed
Copy and paste this code into your site to embed