Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Rice Testing ನೀವು ಸೇವಿಸುವ ಅಕ್ಕಿ ಪ್ಲಾಸ್ಟಿಕ್ ಇರಬಹುದು ಎಚ್ಚರ! ಅಸಲಿ-ನಕಲಿ ಪತ್ತೆ ಹಚ್ಚಲು ಮನೆಯಲ್ಲೇ ಮಾಡಿ ಈ 3 ಸಿಂಪಲ್ ಟೆಸ್ಟ್
ಪ್ರಮುಖಆರೋಗ್ಯ

Rice Testing ನೀವು ಸೇವಿಸುವ ಅಕ್ಕಿ ಪ್ಲಾಸ್ಟಿಕ್ ಇರಬಹುದು ಎಚ್ಚರ! ಅಸಲಿ-ನಕಲಿ ಪತ್ತೆ ಹಚ್ಚಲು ಮನೆಯಲ್ಲೇ ಮಾಡಿ ಈ 3 ಸಿಂಪಲ್ ಟೆಸ್ಟ್

Share
2 Min Read
SHARE

newsics.com | ನ್ಯೂಸಿಕ್ಸ್

Contents
ಅಕ್ಕಿಯ ಅಸಲಿಯತ್ತು ತಿಳಿಯಲು 3 ಸುಲಭ ಟೆಸ್ಟ್‌ಗಳುಅಕ್ಕಿಯ ಹೊರನೋಟ ನೋಡಿಯೇ ಅಸಲಿ-ನಕಲಿ ಕಂಡುಹಿಡಿಯುವುದು ಹೇಗೆ?

ನಮ್ಮ ದಿನನಿತ್ಯದ ಊಟಕ್ಕೆ ಅನ್ನವೇ ಪ್ರಧಾನ. ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಹೀಗೆ ಮೂರು ಹೊತ್ತೂ ಅನ್ನ ಉಣ್ಣುವವರೇ ಹೆಚ್ಚು. ಆದರೆ, ಇತ್ತೀಚಿನ ದಿನಗಳಲ್ಲಿ ಲಾಭಕೋರರು ಮಾರುಕಟ್ಟೆಗೆ ‘ಪ್ಲಾಸ್ಟಿಕ್ ಅಕ್ಕಿ’ಯನ್ನು ಕಲಬೆರಕೆ ಮಾಡಿ ಬಿಡುತ್ತಿದ್ದಾರೆ ಎಂಬ ಸುದ್ದಿ ಜನರಲ್ಲಿ ಭೀತಿ ಹುಟ್ಟಿಸಿದೆ. ಇಂತಹ ಕೃತಕ ಅಕ್ಕಿಯನ್ನು ತಿಂದರೆ ಜೀರ್ಣಕ್ರಿಯೆ ಕೆಡುವುದಲ್ಲದೆ, ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳು ಬರುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸುತ್ತಾರೆ. ಹಾಗಾದರೆ, ನಾವು ಖರೀದಿಸಿದ ಅಕ್ಕಿ ಅಸಲಿಯೇ ಅಥವಾ ಪ್ಲಾಸ್ಟಿಕ್‌ನದ್ದೇ ಎಂದು ಸುಲಭವಾಗಿ ತಿಳಿಯುವುದು ಹೇಗೆ? ಅದಕ್ಕಾಗಿ ನಿಮ್ಮ ಅಡುಗೆ ಮನೆಯಲ್ಲೇ ಮಾಡಬಹುದಾದ 3 ಅತ್ಯಂತ ಸರಳ ಪರೀಕ್ಷೆಗಳು ಇಲ್ಲಿವೆ.

ಅಕ್ಕಿಯ ಅಸಲಿಯತ್ತು ತಿಳಿಯಲು 3 ಸುಲಭ ಟೆಸ್ಟ್‌ಗಳು

  • ನೀರಿನ ಪರೀಕ್ಷೆ: ಒಂದು ಗ್ಲಾಸ್ ನೀರಿಗೆ ಒಂದು ಚಮಚ ಅಕ್ಕಿ ಹಾಕಿ ನೋಡಿ. ಅಸಲಿ ಅಕ್ಕಿ ತಕ್ಷಣ ನೀರೊಳಗೆ ಮುಳುಗುತ್ತದೆ. ಆದರೆ ಪ್ಲಾಸ್ಟಿಕ್ ಅಕ್ಕಿ ಮುಳುಗದೆ ನೀರಿನ ಮೇಲೆ ತೇಲುತ್ತದೆ.
  • ಬೆಂಕಿಯ ಪರೀಕ್ಷೆ: ಸ್ವಲ್ಪ ಅಕ್ಕಿಯನ್ನು ತಗೊಂಡು ಬೆಂಕಿಯಲ್ಲಿ ಸುಟ್ಟು ನೋಡಿ. ಒಂದು ವೇಳೆ ಅಕ್ಕಿ ಸುಡುವಾಗ ಪ್ಲಾಸ್ಟಿಕ್ ಕರಗಿದ ವಾಸನೆ ಅಥವಾ ಕೆಟ್ಟ ಕೆಮಿಕಲ್ ವಾಸನೆ ಬಂದರೆ ಅದು ನಕಲಿ ಅಕ್ಕಿ.
  • ಬಿಸಿ ಎಣ್ಣೆಯ ಪರೀಕ್ಷೆ: ಚೆನ್ನಾಗಿ ಕಾದ ಎಣ್ಣೆಗೆ ಸ್ವಲ್ಪ ಅಕ್ಕಿ ಹಾಕಿ. ಅದು ಪ್ಲಾಸ್ಟಿಕ್ ಅಕ್ಕಿಯಾಗಿದ್ದರೆ ಎಣ್ಣೆಯ ಶಾಖಕ್ಕೆ ಕರಗಿ ಮೇಲ್ಭಾಗದಲ್ಲಿ ಮುದ್ದೆಯಾಗುತ್ತದೆ. ಅಸಲಿ ಅಕ್ಕಿ ಕರಗುವುದಿಲ್ಲ.

ಅಕ್ಕಿಯ ಹೊರನೋಟ ನೋಡಿಯೇ ಅಸಲಿ-ನಕಲಿ ಕಂಡುಹಿಡಿಯುವುದು ಹೇಗೆ?

  • ಬಣ್ಣ ಮತ್ತು ಹೊಳಪು: ಪ್ಲಾಸ್ಟಿಕ್ ಅಥವಾ ನಕಲಿ ಅಕ್ಕಿಯು ಅತಿಯಾದ ಹೊಳಪನ್ನು ಹೊಂದಿದ್ದು, ನೋಡಲು ತುಂಬಾ ಆಕರ್ಷಕ ಮತ್ತು ಪಳಪಳನೆ ಹೊಳೆಯುತ್ತಿರುತ್ತದೆ. ಆದರೆ ಅಸಲಿ ಅಕ್ಕಿಯು ಸಾಧಾರಣ ಹೊಳಪನ್ನು ಹೊಂದಿದ್ದು, ನೋಡಲು ಸ್ವಲ್ಪ ಮಸುಕಾಗಿ ಕಾಣಿಸುತ್ತದೆ.
  • ಗಾತ್ರ ಮತ್ತು ಆಕಾರ: ನಕಲಿ ಅಕ್ಕಿಯ ಪ್ರತಿಯೊಂದು ಕಾಳು ಯಂತ್ರದಲ್ಲಿ ತಯಾರಾಗುವುದರಿಂದ ಒಂದೇ ಅಳತೆ ಮತ್ತು ನಿಖರವಾದ ಒಂದೇ ಆಕಾರದಲ್ಲಿರುತ್ತದೆ. ಆದರೆ ನೈಸರ್ಗಿಕವಾಗಿ ಬೆಳೆಯುವ ಅಸಲಿ ಅಕ್ಕಿಯ ಎಲ್ಲ ಕಾಳುಗಳು ಒಂದೇ ರೀತಿ ಇರುವುದಿಲ್ಲ, ಅವುಗಳಲ್ಲಿ ಕೆಲವು ಕಾಳುಗಳು ಮುರಿದಿರುವುದನ್ನು ನಾವು ಕಾಣಬಹುದು.
  • ತೌಡು ಹಾಗೂ ಧೂಳಿನ ಅಂಶ: ನಕಲಿ ಅಕ್ಕಿಯ ಮೇಲೆ ಯಾವುದೇ ರೀತಿಯ ಧೂಳು ಅಥವಾ ತೌಡಿನ ಅಂಶ ಇರದೆ ಸಂಪೂರ್ಣವಾಗಿ ಕ್ಲೀನ್ ಆಗಿರುತ್ತದೆ. ಆದರೆ ನಾವು ದಿನನಿತ್ಯ ಬಳಸುವ ಅಸಲಿ ಅಕ್ಕಿಯ ಮೇಲೆ ಸ್ವಲ್ಪ ಮಟ್ಟಿನ ಧೂಳು ಅಥವಾ ನೈಸರ್ಗಿಕ ತೌಡಿನ ಅಂಶ ಇದ್ದೇ ಇರುತ್ತದೆ.

ಅಲ್ಲದೆ, ಅಸಲಿ ಅಕ್ಕಿಯನ್ನು ಬೇಯಿಸಿದಾಗ ಅದು ಚೆನ್ನಾಗಿ ಬೆಂದು ಮೃದುವಾಗುತ್ತದೆ. ಹಾಗೂ ಈ ಅಕ್ಕಿಯನ್ನು ಸ್ವಲ್ಪ ದಿನ ನೆನೆಸಿಟ್ಟರೆ ಮೊಳಕೆ ಒಡೆಯುತ್ತದೆ. ಆದರೆ ಪ್ಲಾಸ್ಟಿಕ್ ಅಕ್ಕಿಯನ್ನು ಎಷ್ಟು ಬೇಯಿಸಿದರೂ ಅದು ಸರಿಯಾಗಿ ಬೇಯಲ್ಲ ಮತ್ತು ಮುಟ್ಟಿದರೆ ರಬ್ಬರ್‌ನಂತೆ ಸಾಗುತ್ತದೆ. ಇದು ಎಂದಿಗೂ ಮೊಳಕೆ ಒಡೆಯುವುದಿಲ್ಲ.

 

Saved cub elephant ದಾರಿ ತಪ್ಪಿ ಬಂದು ಇಂಗು ಗುಂಡಿಗೆ ಬಿದ್ದ ಮರಿಯಾನೆ‌ ಬಚಾವ್ ಮಾಡಿದ ತಾಯಿ!

TAGGED:#Fake Rice #Testing #Plastic Rice #news #newsics
Share This Article
Facebook Twitter Copy Link Print
Previous Article Free HPV Vaccine ಸರ್ಕಾರದಿಂದ ಮಹತ್ವದ ಹೆಜ್ಜೆ;14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ HPV ಲಸಿಕೆ ಅಭಿಯಾನ ಆರಂಭ
Next Article Supreme Court ಅತ್ಯಾಚಾ*ರ ಯತ್ನ ಪ್ರಕರಣ: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ

Popular Posts

Staff Suspended ಜೈಲಿನಿಂದ ಕೈದಿಗಳು ತಪ್ಪಿಸಿಕೊಂಡ ಪ್ರಕರಣ: 8 ಅಧಿಕಾರಿಗಳು ಸಸ್ಪೆಂಡ್

2 Min Read

Aloo Bonda ಅಮೆರಿಕಾದಲ್ಲಿ ನಮ್ಮ ಆಲೂಬೋಂಡಾ ಹವಾ; ‘ಮಾಸ್ಟರ್‌ಷೆಫ್’​ನಲ್ಲಿ ಎಲ್ಲರನ್ನೂ ಹಿಂದಿಕ್ಕಿದ ಭಾರತದ ಯುವತಿ

1 Min Read

Kollywood ಜುಲೈ 23ರಂದು ವಿಶ್ವದಾದ್ಯಂತ ‘ಜನನಾಯಗನ್’ ಗ್ರ್ಯಾಂಡ್‌ ರಿಲೀಸ್

2 Min Read

Supreme Court ಅತ್ಯಾಚಾ*ರ ಯತ್ನ ಪ್ರಕರಣ: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ

2 Min Read

You Might Also Like

ಪ್ರಮುಖಆರೋಗ್ಯ

Free HPV Vaccine ಸರ್ಕಾರದಿಂದ ಮಹತ್ವದ ಹೆಜ್ಜೆ;14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ HPV ಲಸಿಕೆ ಅಭಿಯಾನ ಆರಂಭ

2 Min Read
ಪ್ರಮುಖCrimeಕರ್ನಾಟಕ

Dharmasthala Case ಧರ್ಮಸ್ಥಳ ಬುರುಡೆ ಪ್ರಕರಣ; ಬೆಳ್ತಂಗಡಿ ಕೋರ್ಟ್‌ಗೆ 7,005 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ SIT

2 Min Read
ಪ್ರಮುಖದೇಶವೈರಲ್

Viral Video ಮನುಷ್ಯತ್ವ ಅಂದ್ರೆ ಇದೇ ಅಲ್ವಾ? ಬೀದಿ ನಾಯಿಗೆ ಗಾಳಿ ಬೀಸಿದ ವೃದ್ಧ- ವಿಡಿಯೋ ನೋಡಿ

1 Min Read
ಪ್ರಮುಖದೇಶ

IRCTC Booking ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್, ಐಆರ್‌ಸಿಟಿಸಿ ಹೊಸ ವೆಬ್‌ಸೈಟ್ ಲೋಕಾರ್ಪಣೆ; ಇನ್ಮುಂದೆ ನಿಮಿಷಕ್ಕೆ 1.5 ಲಕ್ಷ ಟಿಕೆಟ್ ಬುಕಿಂಗ್ ಸಾಧ್ಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?