Saved cub elephant ದಾರಿ ತಪ್ಪಿ ಬಂದು ಇಂಗು ಗುಂಡಿಗೆ ಬಿದ್ದ ಮರಿಯಾನೆ ಬಚಾವ್ ಮಾಡಿದ ತಾಯಿ!
newsics.com | ನ್ಯೂಸಿಕ್ಸ್ ಮಡಿಕೇರಿ: ದಾರಿ ತಪ್ಪಿದ ಮರಿಯಾನೆಯೊಂದು ನಿರ್ಮಾಣ ಹಂತದಲ್ಲಿದ್ದ ಇಂಗು ಗುಂಡಿಗೆ ಬಿದ್ದು ಒಂದು ಗಂಟೆಗೂ ಹೆಚ್ಚು ಕಾಲ ಪರದಾಡಿದ ಘಟನೆ ಕುಶಾಲನಗರ ತಾಲೂಕಿನ ನೆಲ್ಲಿಹುದಿಕೇರಿಯ ನಲ್ವತ್ತೆಕರೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮಂಗಳವಾರ ರಾತ್ರಿ 7.30ರ ವೇಳೆಗೆ ಆಹಾರ ಅರಸಿ ಬಂದ ಮರಿಯಾನೆ, ಗ್ರಾಮದ ಮಣಿ ಎಂಬವರ ಮನೆಯ ಬಳಿ ನಿರ್ಮಾಣ ಹಂತದಲ್ಲಿದ್ದ ಇಂಗು ಗುಂಡಿಗೆ ಆಕಸ್ಮಿಕವಾಗಿ ಬಿದ್ದಿದೆ. ಗುಂಡಿ ತುಂಬಾ ಆಳವಾಗಿದ್ದರಿಂದ ಮರಿಯಾನೆ ಹೊರಗೆ ಬರಲು ಪರದಾಡಿದೆ. ಘಟನೆ ಗಮನಿಸಿದ ಸ್ಥಳೀಯರು … Continue reading Saved cub elephant ದಾರಿ ತಪ್ಪಿ ಬಂದು ಇಂಗು ಗುಂಡಿಗೆ ಬಿದ್ದ ಮರಿಯಾನೆ ಬಚಾವ್ ಮಾಡಿದ ತಾಯಿ!
Copy and paste this URL into your WordPress site to embed
Copy and paste this code into your site to embed