Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಯಾವ ಸಮಯಕ್ಕೆ ಕಾಂಡೋಮ್ ಬದಲಿಸಬೇಕು? ಸನ್ ಟ್ಯಾಬ್ಲಾಯ್ಡ್‌ ಅಧ್ಯಯನ ಹೇಳ್ತಿರೋದೇನು?
ಆರೋಗ್ಯರಿಲೇಷನ್‌ಶಿಪ್ಲೈಫ್‌ಸ್ಟೈಲ್

ಯಾವ ಸಮಯಕ್ಕೆ ಕಾಂಡೋಮ್ ಬದಲಿಸಬೇಕು? ಸನ್ ಟ್ಯಾಬ್ಲಾಯ್ಡ್‌ ಅಧ್ಯಯನ ಹೇಳ್ತಿರೋದೇನು?

Share
2 Min Read
SHARE

newsics.com

ಸಂಗಾತಿಗಳ ಮಿಲನ ಮಹೋತ್ಸವ ಕುರಿತಂತೆ ಇಂಗ್ಲೆಂಡ್‌ನ ಪ್ರಸಿದ್ಧ ಟ್ಯಾಬ್ಲಾಯ್ಡ್‌ ಪತ್ರಿಕೆ ದಿ ಸನ್‌ ಇತ್ತೀಚೆಗೆ ಮಹತ್ವದ ಅಧ್ಯಯನ ನಡೆಸಿದೆ.

ಸಂಗಾತಿಗಳು ಮಿಲನ ಮಹೋತ್ಸವ ವೇಳೆ ಎಷ್ಟು ನಿಮಿಷಕ್ಕೊಮ್ಮೆ ಕಾಂಡೋಮ್‌ ಬದಲಾಯಿಸಬೇಕು ಎನ್ನುವ ಬಗ್ಗೆ ದಿ ಸನ್ ಅಧ್ಯಯನ ನಡೆಸಿದೆ.

ಸುಮಾರು 500 ಜೋಡಿಗಳ ಮೇಲೆ ಈ ಅಧ್ಯಯನ ನಡೆಸಲಾಗಿದೆ. ವಿಶ್ವದ ಅನೇಕ ಕಡೆ ಕಾಂಡೋಮ್‌ ಅತ್ಯಂತ ಪ್ರಖ್ಯಾತ ಗರ್ಭನಿರೋಧಕ. ಸೆಕ್ಸ್‌ನ ಮೂಲಕ ಹರಡಬಲ್ಲ ರೋಗಗಳನ್ನು ತಡೆಗಟ್ಟಲು ವ್ಯಾಪಕವಾಗಿ ಕಾಂಡೋಮ್‌ ಬಳಕೆಯಾಗುತ್ತದೆ. ಆದರೆ, ಮಿತಿಮೀರಿದ ಬಳಕೆ ಹಾಗೂ ಇವುಗಳನ್ನು ಸರಿಯಾಗಿ ಬಳಸದೇ ಇದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

ಲೈಂಗಿಕ ರೋಗಗಳ ತಜ್ಞರು ಹೇಳುವ ಪ್ರಕಾರ, ದೀರ್ಘಕಾಲದವರೆಗೆ ದೈಹಿಕ ಸಂಪರ್ಕ ಸಾಧಿಸುವ ವೇಳೆ ಕಾಂಡೋಮ್‌ ಬದಲಾವಣೆ ಮಾಡುವುದು ಅತ್ಯಂತ ಅಗತ್ಯ ಎಂದಿದ್ದಾರೆ.

ಲೈಂಗಿಕ‌ ಸಂಪರ್ಕ ಸಮಯದಲ್ಲಿ ಪ್ರತಿ 30 ನಿಮಿಷಕ್ಕೆ ಕಾಂಡೋಮ್‌ ಬದಲಾಯಿಸಬೇಕು ಎಂದು ಹೇಳಲಾಗಿದೆ. ಇಲ್ಲದೇ ಇದ್ದಲ್ಲಿ ಸೆಕ್ಸ್‌ನಿಂದ ಹರಡಬಹುದಾದ ಕಾಯಿಲೆಯ ಅಪಾಯ ಹೆಚ್ಚಿರುತ್ತದೆ.

ಇನ್ನೂ ಕೆಲವರು ಡಬಲ್‌ ಬ್ಯಾಂಗಿಂಗ್‌ ಅಂದರೆ ಏಕಕಾಲಕ್ಕೆ ಎರಡು ಕಾಂಡೋಮ್‌ ಧರಿಸುವ ಸಾಹಸ ಮಾಡುತ್ತಾರೆ. ಇದು ಭಾರೀ ಅಪಾಯದ ಕೆಲಸ. ಹೀಗೆ ಮಾಡಿದಲ್ಲಿ ಎರಡೂ ಕಾಂಡೋಮ್‌ಗಳು ಹರಿದುಹೋಗುತ್ತವೆ ಎಂದು ಬ್ರಿಟನ್‌ನ ವೈದ್ಯಕೀಯ ಸಂಶೋಧನೆ ತಿಳಿಸಿದೆ.

ಸಾಮಾನ್ಯವಾಗಿ ಸರಾಸರಿ ಲೈಂಗಿಕ‌ ಸಂಪರ್ಕ ಸಮಯ 5 ನಿಮಿಷ ಎಂದು ವರದಿ ಹೇಳಿದೆ.

ಕೆಲ ಜೋಡಿಗಳು ಲೈಂಗಿಕ ಸಂಪರ್ಕ ಹೊಂದಲು 0.55 ಸೆಕೆಂಡ್‌ ತೆಗೆದುಕೊಂಡರೆ, ಇನ್ನೂ ಕೆಲವರು 44.1 ನಿಮಿಷಗಳವರೆಗೆ ಸಮಯ ತೆಗೆದುಕೊಂಡರು ಎಂದು ಈ ಅಧ್ಯಯನ ವಿವರಿಸಿದೆ.

ತೀರಾ ತೆಳುವಾದ ಕಾಂಡೋಮ್‌ಗಳನ್ನು ಧರಿಸುವುದೂ ಅಪಾಯಕಾರಿ. ಲೈಂಗಿಕ ಸಂಪರ್ಕ ವೇಳೆ ಘರ್ಷಣೆಯಿಂದಾಗಿ ಇವು ಹರಿದುಹೋಗುವ ಅಪಾಯ ಜಾಸ್ತಿ ಎಂದಿದ್ದಾರೆ.

ಪುರುಷರು ಕಾಂಡೋಮ್ ಸರಿಯಾಗಿ ಬಳಸಿದರೆ, ಮಹಿಳೆಯರಲ್ಲಿ ಗರ್ಭಧಾರಣೆಯ ಸಾಧ್ಯತೆಯು ಶೇ. 98ರಷ್ಟು ಕಡಿಮೆಯಾಗುತ್ತದೆ. ಆದರೆ ಕಾಂಡೋಮ್‌ಗಳನ್ನು ಸರಿಯಾಗಿ ಬಳಸದಿದ್ದರೆ ಮಹಿಳೆಯರು ಗರ್ಭ ಧರಿಸುವ ಅಪಾಯ ಹೆಚ್ಚು ಎಂದು ಲಾಯ್ಡ್ಸ್ ಫಾರ್ಮಸಿ ಜಿಪಿ ಡಾ. ನೀಲ್ ಪಟೇಲ್ ಹೇಳಿದ್ದಾರೆ.

‘ಲೈಂಗಿಕ ಸಂಪರ್ಕ ಸಮಯದಲ್ಲಿ ನಮ್ಮ ಜನ ತುಂಬಾ ತಪ್ಪು ಮಾಡ್ತಾರೆ. ಸಂಪರ್ಕ ಪ್ರಾರಂಭವಾದ ನಂತರ ಕಾಂಡೋಮ್‌ ಹಾಕಿಕೊಳ್ಳಲು ಯೋಚಿಸುತ್ತಾರೆ. ಆದರೆ, ಇದು ಲೈಂಗಿಕ ಸಂಪರ್ಕ ಸಮಯದಲ್ಲಿ ಜಾರಿ ಹೋಗುವುದು ಅಥವಾ ಹರಿದುಹೋಗುತ್ತದೆ. ಇಂಥ ಚಿಂತೆಗಳಿಂದ ಮುಕ್ತವಾಗಿ ಸೆಕ್ಸ್‌ ಆನಂದಿಸಬೇಕೆಂದಿದ್ದರೆ, ಸಂಪರ್ಕಕ್ಕೂ ಮುನ್ನವೇ ಕಾಂಡೋಮ್‌ ಬಳಸಬೇಕು. ಮಿಲನ ಮಹೋತ್ಸವ ಆರಂಭವಾಗಿ 30 ನಿಮಿಷ ಕಳೆದರೆ, ಕಾಂಡೋಮ್‌ ಬದಲಾವಣೆ ಮಾಡಿ. ಸೆಕ್ಸ್‌ನ ಟೈಮ್‌ನಲ್ಲಿ ಕಾಂಡೋಮ್‌ನ ಶಕ್ತಿ ಕೂಡ ಕ್ಷೀಣಿಸುತ್ತದೆ ಎಂಬುದು ನೆನಪಿರಲಿ.

ಹೆಂಡ್ತಿ ಇದ್ರೂ ಅಕ್ರಮ ಸಂಬಂಧ ಬೆಳೆಸೋದೇಕೆ?

TAGGED:How to use a condom? What does the Sun Tabloid study say?
Share This Article
Facebook Twitter Copy Link Print
Previous Article ಗುಪ್ತಾಂಗ ತೋರಿಸಿ, ಅತ್ಯಾಚಾರಕ್ಕೆ ಯತ್ನಿಸಿದ ಯುವಕ ಅರೆಸ್ಟ್
Next Article ಸುಪ್ರೀಂನ ಮಾಜಿ ವಕೀಲ ಎ.ಜಿ ನೂರಾನಿ ನಿಧನ

Popular Posts

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

You Might Also Like

ಆರೋಗ್ಯ

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ವಿದೇಶ

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read
ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖಲೈಫ್‌ಸ್ಟೈಲ್

Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?