ಹೆಂಡ್ತಿ ಇದ್ರೂ ಅಕ್ರಮ ಸಂಬಂಧ ಬೆಳೆಸೋದೇಕೆ?

newsics.com ಇತ್ತೀಚಿನ ದಿನಗಳಲ್ಲಿ ಮದುವೆಯಾಗಿದ್ದರೂ ಅಕ್ರಮ ಸಂಬಂಧಗಳ ಪ್ರಕರಣಗಳು ಹೆಚ್ಚಾಗುತ್ತಿದೆ. ನಮ್ಮ ಕೆಲಸದ ಸ್ಥಳದಲ್ಲಿ ಅಥವಾ ಸುತ್ತಮುತ್ತ ಈ ವಿಚಾರಗಳ ಬಗ್ಗೆ ನಾವು ಕೇಳುತ್ತಲೇ ಇರುತ್ತೇವೆ. ಅನೈತಿಕ ಸಂಬಂಧಕ್ಕಾಗಿ ವಿಚ್ಛೇದನ, ಆತ್ಮಹತ್ಯೆ, ಕೆಲವೊಮ್ಮೆ ಮತ್ತೊಬ್ಬರ ಪ್ರಾಣ ತೆಗೆಯುವುದು, ಇಂತಹ ಸಾಕಷ್ಟು ಘಟನೆಗಳು ನಿತ್ಯ ನಡೆಯುತ್ತಲೇ ಇರುತ್ತವೆ. ಇದು ಮಕ್ಕಳ ಮೇಲೂ ಪರಿಣಾಮ ಬೀರುತ್ತದೆ. ಈ ಘಟನೆಗಳನ್ನು ಕೇಳಿದಾಗ ಮನಸ್ಸಿಗೆ ಬರುವ ಮೊದಲ ವಿಚಾರವೆಂದರೆ ಮದುವೆಯಾಗಿದ್ದರೂ ಜನ ಏಕೆ ಹೀಗೆ ಮಾಡುತ್ತಾರೆ? ಅವರಿಗೆ ಕುಟುಂಬ, ಮಕ್ಕಳು ಅಥವಾ ಸಂಗಾತಿಯ … Continue reading ಹೆಂಡ್ತಿ ಇದ್ರೂ ಅಕ್ರಮ ಸಂಬಂಧ ಬೆಳೆಸೋದೇಕೆ?