Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > Numerology ಸಂಖ್ಯಾಶಾಸ್ತ್ರ ವಿಶೇಷ: ಈ 3 ದಿನಾಂಕಗಳಲ್ಲಿ ಹುಟ್ಟಿದವರ ದಾಂಪತ್ಯದಲ್ಲಿ ಹೆಚ್ಚು ಕಲಹ? ಇಲ್ಲಿದೆ ಅಸಲಿ ಕಾರಣ ಮತ್ತು ಸರಳ ಪರಿಹಾರ!
ಪ್ರಮುಖಜ್ಯೋತಿಷ್ಯ

Numerology ಸಂಖ್ಯಾಶಾಸ್ತ್ರ ವಿಶೇಷ: ಈ 3 ದಿನಾಂಕಗಳಲ್ಲಿ ಹುಟ್ಟಿದವರ ದಾಂಪತ್ಯದಲ್ಲಿ ಹೆಚ್ಚು ಕಲಹ? ಇಲ್ಲಿದೆ ಅಸಲಿ ಕಾರಣ ಮತ್ತು ಸರಳ ಪರಿಹಾರ!

Share
2 Min Read
SHARE

newsics.com | ನ್ಯೂಸಿಕ್ಸ್

Contents
ನಂಬರ್ 4 (ರಾಹು ದೆಸೆ)ನಂಬರ್ 8 (ಶನಿ ಪ್ರಭಾವ)ನಂಬರ್ 7 (ಕೇತು ಕಾಟ)ಸಂಸಾರದಲ್ಲಿ ಸುಖ-ಶಾಂತಿ ನೆಮ್ಮದಿಗಾಗಿ ಇಲ್ಲಿವೆ ಸಿಂಪಲ್ ಟಿಪ್ಸ್

ಕೆಲವರಿಗೆ ಲೈಫ್‌ನಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಪ್ರೀತಿ ದಕ್ಕಲ್ಲ, ಇನ್ನು ಕೆಲವರಿಗೆ ಮದುವೆಯಾದ್ರೂ ಸಂಸಾರದಲ್ಲಿ ನೆಮ್ಮದಿ ಇರಲ್ಲ. ದಿನಾ ಜಗಳ, ಮಾನಸಿಕ ಹಿಂಸೆ ಕಾಡುತ್ತಲೇ ಇರುತ್ತೆ. ಇದಕ್ಕೆ ಜಾತಕದ ಜೊತೆಗೆ ನಿಮ್ಮ ಹುಟ್ಟಿದ ದಿನಾಂಕ ಕೂಡ ಕಾರಣ ಇರಬಹುದು ಎನ್ನುತ್ತೆ ನ್ಯೂಮರಾಲಜಿ. ಸಂಖ್ಯಾಶಾಸ್ತ್ರದ ಪ್ರಕಾರ, 3 ನಿರ್ದಿಷ್ಟ ಸಂಖ್ಯೆಗಳ ಪ್ರಭಾವದಲ್ಲಿ ಹುಟ್ಟಿದವರು ತಮ್ಮ ದಾಂಪತ್ಯ ಜೀವನದಲ್ಲಿ ಸದಾ ಸವಾಲುಗಳನ್ನು ಎದುರಿಸುತ್ತಿರುತ್ತಾರೆ. ಆ ಸಂಖ್ಯೆಗಳು ಯಾವುವು? ಅದಕ್ಕೆ ಕಾರಣವೇನು ಎಂಬ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ನಂಬರ್ 4 (ರಾಹು ದೆಸೆ)

ಯಾವುದೇ ತಿಂಗಳ 4, 13, 22 ಅಥವಾ 31 ನೇ ತಾರೀಖಿನಂದು ಜನಿಸಿದವರ ಮೂಲ ಸಂಖ್ಯೆ 4 ಆಗಿರುತ್ತದೆ. ಈ ಸಂಖ್ಯೆಯನ್ನು ರಾಹು ಗ್ರಹ ಆಳುತ್ತಾನೆ.

  • ಇವರು ಪ್ರೀತಿಯ ವಿಷಯದಲ್ಲಿ ನಂಬಿಕಸ್ಥರೇ ಆಗಿದ್ದರೂ, ಇವರ ಥಿಂಕಿಂಗ್ ಸ್ಟೈಲ್ ಸಮಾಜಕ್ಕಿಂತ ಡಿಫರೆಂಟ್ ಆಗಿರುತ್ತೆ.
  • ಪಾರ್ಟ್ನರ್ ಜೊತೆ ಮಾತನಾಡುವಾಗ ಇವರು ತೋರುವ ಅತಿಯಾದ ಹಠಮಾರಿ ಗುಣ ಮತ್ತು ಮೊಂಡುತನವೇ ಸಂಸಾರದಲ್ಲಿ ಬಿರುಕು ಮೂಡಲು ಮುಖ್ಯ ಕಾರಣವಾಗಿರುತ್ತದೆ.

ನಂಬರ್ 8 (ಶನಿ ಪ್ರಭಾವ)

ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದವರ ಮೂಲ ಸಂಖ್ಯೆ 8 ಆಗಿರುತ್ತದೆ. ಇವರ ಮೇಲೆ ಶನಿದೇವನ ಪ್ರಭಾವ ಹೆಚ್ಚಿರುತ್ತೆ.

  • ಇವರಿಗೆ ಸಂಗಾತಿಯ ಮೇಲೆ ಜೀವವೇ ಇರುತ್ತದೆಯಾದರೂ, ಅದನ್ನು ಸರಿಯಾದ ಟೈಮ್‌ಗೆ ಎಕ್ಸ್‌ಪ್ರೆಸ್ ಮಾಡಲು ಬರುವುದಿಲ್ಲ.
  • ಭಾವನೆಗಳನ್ನು ಮುಚ್ಚಿಟ್ಟುಕೊಳ್ಳುವ ಇವರ ಸೈಲೆಂಟ್ ಸ್ವಭಾವದಿಂದಾಗಿ, ಪಾರ್ಟ್ನರ್ ನಡುವೆ ಒಂದು ತಿಳಿಯದ ದೂರ ಕ್ರಿಯೇಟ್ ಆಗುತ್ತದೆ. ಕಮ್ಯುನಿಕೇಷನ್ ಗ್ಯಾಪ್‌ನಿಂದಾಗಿ ಡಿವೋರ್ಸ್ ಹಂತದವರೆಗೂ ಜಗಳ ತಲುಪಬಹುದು.

ನಂಬರ್ 7 (ಕೇತು ಕಾಟ)

ಯಾವುದೇ ತಿಂಗಳ 7, 16 ಅಥವಾ 25 ರಂದು ಹುಟ್ಟಿದವರ ಲಕ್ಕಿ ನಂಬರ್ 7 ಆಗಿರುತ್ತದೆ. ಇದು ಕೇತು ಗ್ರಹದ ಕಂಟ್ರೋಲ್‌ನಲ್ಲಿರುತ್ತೆ.

  • ಇವರು ತುಂಬಾ ಎಮೋಷನಲ್ ಮತ್ತು ಸೆನ್ಸಿಟಿವ್ ಆಗಿರುತ್ತಾರೆ. ಸಂಗಾತಿಯಿಂದ ಅತಿಯಾದ ಕೇರಿಂಗ್ ಹಾಗೂ ಪ್ರೀತಿಯನ್ನು ನಿರೀಕ್ಷಿಸುತ್ತಾರೆ.
  • ಅಂದುಕೊಂಡಂತೆ ಪ್ರೀತಿ ಸಿಗದಿದ್ದಾಗ ಬೇಸರಗೊಂಡು ಒಂಟಿಯಾಗುತ್ತಾರೆ ಮತ್ತು ಒಳಗೊಳಗೇ ಕೊರಗುತ್ತಾರೆ. ಈ ಮೌನವೇ ದಾಂಪತ್ಯದಲ್ಲಿ ದೊಡ್ಡ ಮಿಸ್‌ಅಂಡರ್‌ಸ್ಟ್ಯಾಂಡಿಂಗ್ ಸೃಷ್ಟಿ ಮಾಡುತ್ತದೆ.

ಸಂಸಾರದಲ್ಲಿ ಸುಖ-ಶಾಂತಿ ನೆಮ್ಮದಿಗಾಗಿ ಇಲ್ಲಿವೆ ಸಿಂಪಲ್ ಟಿಪ್ಸ್

ಹಾಗಂತ ಈ ಡೇಟ್‌ನಲ್ಲಿ ಹುಟ್ಟಿದ ತಕ್ಷಣ ಎಲ್ಲರ ಸಂಸಾರವೂ ಹಾಳಾಗುತ್ತೆ ಅಂತಲ್ಲ. ನ್ಯೂಮರಾಲಜಿ ಪ್ರಕಾರ ನಿಮ್ಮ ನೆಗೆಟಿವ್ ಗುಣಗಳನ್ನು ತಿಳಿದು ಹೀಗೆ ಬದಲಾಯಿಸಿಕೊಳ್ಳಬಹುದು:

  • ತಾಳ್ಮೆ ಮುಖ್ಯ: ಈ ಡೇಟ್‌ಗಳಲ್ಲಿ ಹುಟ್ಟಿದವರು ಪಾರ್ಟ್ನರ್ ಜೊತೆ ಮಾತನಾಡುವಾಗ ಸಿಟ್ಟನ್ನು ಕಂಟ್ರೋಲ್ ಮಾಡಿಕೊಂಡು ತಾಳ್ಮೆಯಿಂದ ಇರಬೇಕು.
  • ಗೌರವ ನೀಡಿ: ನಿಮ್ಮ ನಿರ್ಧಾರಗಳನ್ನೇ ಹೇರದೆ ಸಂಗಾತಿಯ ಆಸೆ, ಅಭಿಪ್ರಾಯಗಳಿಗೂ ಬೆಲೆ ಕೊಡಬೇಕು.
  • ಮನಸ್ಸು ಬಿಚ್ಚಿ ಮಾತನಾಡಿ: ಯಾವುದೇ ಮುನಿಸು ಇದ್ದರೂ ಮೌನವಾಗಿರದೆ ಮುಕ್ತವಾಗಿ ಮಾತನಾಡಿ ಬಗೆಹರಿಸಿಕೊಳ್ಳಿ.

 

Horoscope ಇಂದು ಯಾರಿಗೆ ಹಣದ ಸುರಿಮಳೆ? ಯಾರಿಗೆ ಹಿತಶತ್ರುಗಳ ಕಾಟ? ನಿಮ್ಮ ರಾಶಿಫಲ ಇಲ್ಲಿದೆ..

TAGGED:#Weekly horoscope #numerology #date of birth #born #luck #newsics #astrology #ಭವಿಷ್ಯ
Share This Article
Facebook Twitter Copy Link Print
Previous Article Horoscope ಇಂದು ಯಾರಿಗೆ ಹಣದ ಸುರಿಮಳೆ? ಯಾರಿಗೆ ಹಿತಶತ್ರುಗಳ ಕಾಟ? ನಿಮ್ಮ ರಾಶಿಫಲ ಇಲ್ಲಿದೆ..
Next Article Krishna Byregowda ತಡರಾತ್ರಿ ರಸ್ತೆಗಿಳಿದ ಸಚಿವ ಕೃಷ್ಣಭೈರೇಗೌಡ: ಹೊಸ ರಸ್ತೆ ಅಗೆದ ಇಂಜಿನಿಯರ್‌ಗಳಿಗೆ ಕಡಕ್ ಕ್ಲಾಸ್!

Popular Posts

Ram Mandir ರಾಮಮಂದಿರ ಟ್ರಸ್ಟ್‌ಗೆ ಚಂಪತ್ ರಾಯ್ ಗುಡ್‌ಬೈ? ಕಳಂಕ ಹೊತ್ತು ಹುದ್ದೆಯಲ್ಲಿರಲ್ಲ ಎಂದು ಆಪ್ತರ ಮುಂದೆ ಅಳಲು!

2 Min Read

POCSO Case ಪೊಲೀಸರ ಕಣ್ಣಿಗೆ ಮಣ್ಣೆರಚಿ ಲಾಕ್‌ಅಪ್‌ನಿಂದ ಪೋಕ್ಸೊ ಆರೋಪಿ ಪರಾರಿ!

1 Min Read

DK Shivakumar ಸಿಎಂ ಆಗಿ ಡಿ.ಕೆ. ಶಿವಕುಮಾರ್ 1 ತಿಂಗಳು ಕಂಪ್ಲೀಟ್: ಹೇಗಿದೆ ಗೊತ್ತಾ ಡಿಕೆಶಿ ರಿಪೋರ್ಟ್ ಕಾರ್ಡ್?

3 Min Read

Drinking Water ಬೆಳಗ್ಗೆ ಎದ್ದ ತಕ್ಷಣ ಕಾಫಿ-ಟೀಗೆ ಗುಡ್‌ಬೈ ಹೇಳಿ: ಈ ಒಂದು ‘ಮ್ಯಾಜಿಕಲ್’ ಸೂತ್ರ ಫಾಲೋ ಮಾಡಿ!

2 Min Read

You Might Also Like

ಪ್ರಮುಖಕರ್ನಾಟಕ

Rain Alert ವರುಣನ ರೌದ್ರನರ್ತನಕ್ಕೆ ನಡುಗಿದ ಕರಾವಳಿ: ಉಡುಪಿ, ಮಂಗಳೂರು ಸೇರಿ 3 ಜಿಲ್ಲೆಗಳಿಗೆ ರೆಡ್ ಅಲರ್ಟ್

1 Min Read
ಪ್ರಮುಖಕರ್ನಾಟಕ

Krishna Byregowda ತಡರಾತ್ರಿ ರಸ್ತೆಗಿಳಿದ ಸಚಿವ ಕೃಷ್ಣಭೈರೇಗೌಡ: ಹೊಸ ರಸ್ತೆ ಅಗೆದ ಇಂಜಿನಿಯರ್‌ಗಳಿಗೆ ಕಡಕ್ ಕ್ಲಾಸ್!

2 Min Read
ಪ್ರಮುಖಜ್ಯೋತಿಷ್ಯದಿನ ಭವಿಷ್ಯ

Horoscope ಇಂದು ಯಾರಿಗೆ ಹಣದ ಸುರಿಮಳೆ? ಯಾರಿಗೆ ಹಿತಶತ್ರುಗಳ ಕಾಟ? ನಿಮ್ಮ ರಾಶಿಫಲ ಇಲ್ಲಿದೆ..

4 Min Read
ಕರ್ನಾಟಕಪ್ರಮುಖ

Highcourt Order ಶಾಲಾ ಬಸ್‌ನಲ್ಲಿ ಮಗು ಪೋಷಕರ ಕೈಸೇರುವವರೆಗೂ ಶಾಲೆಯದ್ದೇ ಜವಾಬ್ದಾರಿ: ಹೈಕೋರ್ಟ್ ಆದೇಶ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?