Horoscope ಇಂದು ಯಾರಿಗೆ ಹಣದ ಸುರಿಮಳೆ? ಯಾರಿಗೆ ಹಿತಶತ್ರುಗಳ ಕಾಟ? ನಿಮ್ಮ ರಾಶಿಫಲ ಇಲ್ಲಿದೆ..

newsics.com | ನ್ಯೂಸಿಕ್ಸ್Contentsಇಂದಿನ ಪಂಚಾಂಗ ವಿವರದ್ವಾದಶ ರಾಶಿಗಳ ಇಂದಿನ ಭವಿಷ್ಯ ಶಾಲಿವಾಹನ ಶಕೆಯ ಪರಾಭವ ಸಂವತ್ಸರದ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಚತುರ್ಥೀ ತಿಥಿಯಾದ ಇಂದು, ದ್ವಾದಶ ರಾಶಿಗಳ ಫಲಫಲಗಳು ಹೀಗಿವೆ. ವೈದ್ಯಕೀಯ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಗೃಹ ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರಿಗೆ ಇಂದು ಮಿಶ್ರಫಲದ ದಿನವಾಗಿದೆ. ಇಂದಿನ ಪಂಚಾಂಗ ವಿವರ ಇಂದು ಗ್ರೀಷ್ಮ ಋತು, ಮಿಥುನ ಸೌರಮಾಸದ ಆರ್ದ್ರಾ ಮಹಾನಕ್ಷತ್ರದ ದಿನವಾಗಿದೆ. ನಿತ್ಯನಕ್ಷತ್ರ ಧನಿಷ್ಠಾ ಹಾಗೂ ವಿಷ್ಕಂಭ ಯೋಗವಿದ್ದು, ಭದ್ರ ಕರಣವಿದೆ. ಸೂರ್ಯೋದಯ: ಮುಂಜಾನೆ 05:58ಕ್ಕೆ … Continue reading Horoscope ಇಂದು ಯಾರಿಗೆ ಹಣದ ಸುರಿಮಳೆ? ಯಾರಿಗೆ ಹಿತಶತ್ರುಗಳ ಕಾಟ? ನಿಮ್ಮ ರಾಶಿಫಲ ಇಲ್ಲಿದೆ..