Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Midnight Romantic ಪುರುಷರು ಮಧ್ಯರಾತ್ರಿ 12ರ ಬಳಿಕ ಹೆಚ್ಚು ರೊಮ್ಯಾಂಟಿಕ್ ಆಗೋದೇಕೆ?
ಕರ್ನಾಟಕದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Midnight Romantic ಪುರುಷರು ಮಧ್ಯರಾತ್ರಿ 12ರ ಬಳಿಕ ಹೆಚ್ಚು ರೊಮ್ಯಾಂಟಿಕ್ ಆಗೋದೇಕೆ?

Share
2 Min Read
SHARE

newsics.com

ದಿನವಿಡೀ ದುಡಿದು ದಣಿದು, ಹಲವು ಟೆನ್ಶನ್ ಗಳನ್ನು ಹೊತ್ತು ಮನೆಗೆ ಬರುವ ಪುರುಷರಿಗೆ ರಾತ್ರಿಯ ವೇಳೆ, ಅಂದರೆ ಮಧ್ಯರಾತ್ರಿ 12 ಗಂಟೆ ಬಳಿಕ ಮನಸ್ಸು ಹಗುರವಾಗುತ್ತದೆ. ಜತೆಗೆ ಸಡನ್ ಆಗಿ ಅವರು ರೊಮ್ಯಾಂಟಿಕ್ ಮೂಡ್ ಗೆ ತೆರಳುತ್ತಾರೆ. ಯಾಕೆ ಅದೇ ಸಮಯಕ್ಕೆ ಅವರು ರೊಮ್ಯಾಂಟಿಕ್ ಮೂಡ್‌ಗೆ ಹೋಗೋದು?

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

ಹೆಚ್ಚಿನ ಪುರುಷರು ದಿನವಿಡೀ ಜವಾಬ್ದಾರಿಗಳು, ಡೆಡ್ ಎಂಡ್, ಕುಟುಂಬ ಕರ್ತವ್ಯಗಳು ಮತ್ತು ಟೆನ್ಶನ್ ಮೇಲೆ ಕೇಂದ್ರೀಕರಿಸುತ್ತಾರೆ. ಅವರ ಮನಸ್ಸು ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಕೆಲಸಗಳನ್ನು ಪೂರ್ಣಗೊಳಿಸುವುದರಲ್ಲಿ ನಿರತವಾಗಿರುತ್ತದೆ. ಮಧ್ಯರಾತ್ರಿಯ ಹೊತ್ತಿಗೆ, ಆ ಒತ್ತಡ ಕಡಿಮೆಯಾಗಿ, ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಈ ಸಮಯದಲ್ಲಿ ತಮ್ಮ ಸಂಗಾತಿಗೆ ಮೀಸಲಿಡಲು ಪರ್ಫೆಕ್ಟ್ ಆಗಿರುತ್ತದೆ.

ಮಧ್ಯರಾತ್ರಿಯಲ್ಲಿ ದೇಹವು ಸ್ವಾಭಾವಿಕವಾಗಿ ನಿದ್ರೆಗೆ ತಯಾರಿ ಆರಂಭಿಸುತ್ತದೆ. ಈ ಸಮಯದಲ್ಲಿ, ಸ್ಟ್ರೆಸ್ ಹಾರ್ಮೋನುಗಳು ಕ್ರಮೇಣ ಕಡಿಮೆಯಾಗುತ್ತವೆ ಮತ್ತು ವಿಶ್ರಾಂತಿ-ಸಂಬಂಧಿತ ಪ್ರಕ್ರಿಯೆಗಳು ಹೆಚ್ಚು ಸಕ್ರಿಯವಾಗುತ್ತವೆ. ಈ ಸಮಯದಲ್ಲಿ ಮನಸ್ಸು ರೊಮ್ಯಾಂಟಿಕ್ ಮೂಡ್ ಗೆ ತೆರಳುತ್ತದೆ.

ಮೆಲಟೋನಿನ್ ನಿದ್ರೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಹಾರ್ಮೋನ್ ಎಂದು ಹೆಚ್ಚಿನ ಜನ ತಿಳಿದಿದ್ದಾರೆ.. ಮೆಲಟೋನಿನ್ ಮಟ್ಟಗಳು ಹೆಚ್ಚಾದಂತೆ, ದೇಹ ಮತ್ತು ಮನಸ್ಸು ಶಾಂತ ಸ್ಥಿತಿಯನ್ನು ಪ್ರವೇಶಿಸುತ್ತವೆ. ಮಾನಸಿಕ ಉದ್ವೇಗ ಕಡಿಮೆಯಾಗುತ್ತದೆ. ಈ ಶಾಂತ ಸ್ಥಿತಿಯಲ್ಲಿ, ಅನೇಕ ಪುರುಷರು ಪ್ರೀತಿ ಮತ್ತು ಇಮೋಶನಲ್ ಇಂಟಿಮೆಸಿ ಕಡೆಗೆ ವಾಲುತ್ತಾರೆ. ಹಾಗಾಗಿ ಈ ಸಮಯದಲ್ಲಿ ಪುರುಷರು ಹೆಚ್ಚಾಗಿ ರೊಮ್ಯಾಂಟಿಕ್ ಆಗಿರುತ್ತಾರೆ.

ಜನರು ಲೇಟ್ ನೈಟ್ ನಡೆಸಿದ ಮಾತುಕತೆಗಳನ್ನು ಸ್ಪಷ್ಟವಾಗಿ ನೆನಪಿಸಿಕೊಳ್ಳಲು ಒಂದು ಕಾರಣವಿದೆ. ಶಾಂತ ಸಮಯದಲ್ಲಿ, ಮೆದುಳು ಸಂಬಂಧಗಳು, ವೈಯಕ್ತಿಕ ಅನುಭವಗಳು ಮತ್ತು ಪರಿಹರಿಸಲಾಗದ ಭಾವನೆಗಳ ಬಗ್ಗೆ ಯೋಚಿಸುತ್ತದೆ. ಈ ಸಂದರ್ಭದಲ್ಲಿ ತಮ್ಮ ಪ್ರೀತಿ ಪಾತ್ರರ ಬಗ್ಗೆ ಮನಸ್ಸು ಹೆಚ್ಚಾಗಿ ಯೋಚನೆ ಮಾಡಲು ಶುರು ಮಾಡುತ್ತದೆ.

ಆಕ್ಸಿಟೋಸಿನ್ ಅನ್ನು “ಪ್ರೀತಿಯ ಹಾರ್ಮೋನ್” ಎಂದು ಕರೆಯುತ್ತಾರೆ ಏಕೆಂದರೆ ಇದು ನಂಬಿಕೆ, ವಾತ್ಸಲ್ಯ ಮತ್ತುಇಮೋಶನಲ್ ಇಂಟಿಮೆಸಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒತ್ತಡ ಕಡಿಮೆಯಾದಾಗ ಮತ್ತು ಜನರು ಒಟ್ಟಿಗೆ ಕ್ವಾಲಿಟಿ ಟೈಮ್ ಕಳೆಯುವಾಗ, ಆಕ್ಸಿಟೋಸಿನ್ ರಿಲೀಸ್ ಆಗುತ್ತದೆ. ಮಧ್ಯರಾತ್ರಿ ಒತ್ತಡ ಕಡಿಮೆ ಇರುವುದರಿಂದ, ಸಂಗಾತಿ ಜೊತೆ ಏಕಾಂತ ಸಿಗುವುದರಿಂದ ಲವ್ ಹಾರ್ಮೋನ್ ಈ ಸಮಯದಲ್ಲಿ ಬಿಡುಗಡೆಯಾಗುತ್ತದೆ.

ಅನೇಕ ಪುರುಷರು ಭಾವನೆಗಳನ್ನು ಖಾಸಗಿಯಾಗಿ ಮ್ಯಾನೇಜ್ ಮಾಡಲು ಕಲಿಯುತ್ತಾ ಬೆಳೆಯುತ್ತಾರೆ. ಹಗಲಿನಲ್ಲಿ, ಜವಾಬ್ದಾರಿಗಳು ಮತ್ತು ನಿರೀಕ್ಷೆಗಳು ಭಾವನೆಗಳೇ ಇಲ್ಲದಂತೆ ಮಾಡಬಹುದು. ಆದರೆ ತಡರಾತ್ರಿಯಲ್ಲಿ, ಆ ಒತ್ತಡಗಳು ಮಸುಕಾಗುತ್ತವೆ. ಆದರೆ ಮಧ್ಯರಾತ್ರಿ ಹೊತ್ತು, ಎಲ್ಲಾ ಒತ್ತಡ ನಿವಾರಣೆಯಾಗಿ ತಮ್ಮ ಪ್ರೀತಿಪಾತ್ರರು ಬಂಧನದಲ್ಲಿ ಸೇರಿಕೊಳ್ಳಲು ಮನಸು ಹಾತೊರೆಯುತ್ತದೆ.

ಹಾರ್ಮೋನುಗಳು ಮಿಡ್ ನೈಟ್ ರೊಮ್ಯಾನ್ಸ್ ಹೆಚ್ಚಿಸಲು ಸಹಾಯ ಮಾಡುತ್ತದೆ ನಿಜ. ಆದರೆ ಇದಕ್ಕೆ ಭಾವನಾತ್ಮಕ ಸಂಬಂಧ, ನಂಬಿಕೆ, ಹಂಚಿಕೊಂಡ ಅನುಭವಗಳು ಮತ್ತು ಸಂಬಂಧದ ಗುಣಮಟ್ಟವೂ ಪ್ರಮುಖ ಪಾತ್ರ ವಹಿಸುತ್ತದೆ. ಮಧ್ಯರಾತ್ರಿ ಈ ಅಂಶಗಳು ಒಟ್ಟಿಗೆ ಸೇರಬಹುದಾದ ಪರ್ಫೆಕ್ಟ್ ವಾತಾವರಣವನ್ನು ಸೃಷ್ಟಿಸುತ್ತದೆ.

TAGGED:Why do men become more romantic after 12 midnight?
Share This Article
Facebook Twitter Copy Link Print
Previous Article New Crush Era ಕ್ರಿಕೆಟ್ ಲೋಕದ ನ್ಯೂ ಕ್ರಶ್! ಆಸೀಸ್ ಕ್ರಿಕೆಟರ್ ಇರಾ ಏರಿ ಭಾರತೀಯ ಮೂಲದ ಸುಂದರಿ
Next Article Officers transfer ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 14 ಐಎಎಸ್ ಅಧಿಕಾರಿಗಳ ವರ್ಗಾವಣೆ

Popular Posts

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-06-2026, ಶುಕ್ರವಾರ, ಇಂದು ನಿಮ್ಮ ಅದೃಷ್ಟ ಹೇಗಿದೆ?

5 Min Read

Officers transfer ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 14 ಐಎಎಸ್ ಅಧಿಕಾರಿಗಳ ವರ್ಗಾವಣೆ

2 Min Read

Midnight Romantic ಪುರುಷರು ಮಧ್ಯರಾತ್ರಿ 12ರ ಬಳಿಕ ಹೆಚ್ಚು ರೊಮ್ಯಾಂಟಿಕ್ ಆಗೋದೇಕೆ?

2 Min Read

New Crush Era ಕ್ರಿಕೆಟ್ ಲೋಕದ ನ್ಯೂ ಕ್ರಶ್! ಆಸೀಸ್ ಕ್ರಿಕೆಟರ್ ಇರಾ ಏರಿ ಭಾರತೀಯ ಮೂಲದ ಸುಂದರಿ

2 Min Read

You Might Also Like

ಕರ್ನಾಟಕದೇಶಪ್ರಮುಖವಿದೇಶ

Gold expensive again ಯುದ್ಧ ಅಂತ್ಯ ಹಿನ್ನೆಲೆ: ಮತ್ತೆ ದುಬಾರಿಯಾಗಲಿದೆ ಚಿನ್ನ! ರಿಸರ್ಚ್ ಸಂಸ್ಥೆ ಹೇಳಿದ್ದೇನು?

2 Min Read
ಲೈಫ್‌ಸ್ಟೈಲ್ಆರೋಗ್ಯ

ಪ್ರತಿದಿನ 2 ಲವಂಗ ತಿನ್ನಿ ಈ ಆರೋಗ್ಯ ಸಮಸ್ಯೆಯೇ ಬರಲ್ಲ

2 Min Read
ಕರ್ನಾಟಕದೇಶಪ್ರಮುಖ

Cooking oil ಕೊನೆಗೂ ಯುದ್ಧ ಅಂತ್ಯ: ಇಳಿಕೆಯಾಗಲಿದೆ ಅಡುಗೆ ಎಣ್ಣೆ ದರ! ತಜ್ಞರು ಹೇಳಿದ್ದೇನು?

1 Min Read
ವೈರಲ್ದೇಶಪ್ರಮುಖ

Viral video ಅಮ್ಮಾ, ಫೋನ್ ಕೊಡು ಎಂದ ಮಗು… ಮುಂದಿನ ಕ್ಷಣದಲ್ಲೇನಾಯ್ತು? ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?