Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Better Sleep Habits ರಾತ್ರಿ ನಿದ್ದೆ ಬರ್ತಿಲ್ವಾ? ಹಾಗಾದ್ರೆ ಮಲಗುವ ಮುನ್ನ ಈ 4 ತಪ್ಪುಗಳನ್ನು ಮಾಡಲೇಬೇಡಿ
ಪ್ರಮುಖಲೈಫ್‌ಸ್ಟೈಲ್

Better Sleep Habits ರಾತ್ರಿ ನಿದ್ದೆ ಬರ್ತಿಲ್ವಾ? ಹಾಗಾದ್ರೆ ಮಲಗುವ ಮುನ್ನ ಈ 4 ತಪ್ಪುಗಳನ್ನು ಮಾಡಲೇಬೇಡಿ

Share
1 Min Read
SHARE

newsics.com | ನ್ಯೂಸಿಕ್ಸ್

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಆರ್ಥಿಕ ಚಿಂತೆ ಹಾಗೂ ತಡರಾತ್ರಿಯವರೆಗೆ ಮೊಬೈಲ್ ಬಳಸುವ ಹವ್ಯಾಸದಿಂದಾಗಿ ಕೋಟ್ಯಂತರ ಜನ ಸರಿಯಾದ ನಿದ್ರೆಯಿಲ್ಲದೆ ಒದ್ದಾಡುತ್ತಿದ್ದಾರೆ. ನಿದ್ರೆಯ ಕೊರತೆಯು ಮರುದಿನದ ಕೆಲಸದ ಸಾಮರ್ಥ್ಯವನ್ನು ಕುಗ್ಗಿಸುವುದಲ್ಲದೆ, ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಯಾವುದೇ ಮಾತ್ರೆಗಳ ಸಹಾಯವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯಲು ಇಲ್ಲಿದೆ 4 ಸಿಂಪಲ್ ಹೆಲ್ತ್ ಟಿಪ್ಸ್.

  • ಮೊಬೈಲ್, ಟಿವಿಯಿಂದ ದೂರವಿರಿ: ಮಲಗುವ ಕನಿಷ್ಠ ಅರ್ಧ ಗಂಟೆ ಮುಂಚಿತವಾಗಿ ಫೋನ್, ಲ್ಯಾಪ್‌ಟಾಪ್ ಮತ್ತು ಟಿವಿಗಳನ್ನು ಆಫ್ ಮಾಡಿ. ಇವುಗಳಿಂದ ಬರುವ ನೀಲಿ ಬೆಳಕು ದೇಹದಲ್ಲಿ ನಿದ್ರೆಗೆ ಕಾರಣವಾಗುವ ‘ಮೆಲಟೋನಿನ್’ ಹಾರ್ಮೋನ್ ಉತ್ಪತ್ತಿಗೆ ಅಡ್ಡಿಪಡಿಸುತ್ತದೆ. ಫೋನ್ ಬದಲಿಗೆ ಪುಸ್ತಕ ಓದುವ ಅಥವಾ ಹಿತವಾದ ಸಂಗೀತ ಕೇಳುವ ಅಭ್ಯಾಸ ಮಾಡಿ.
  • ರಾತ್ರಿ ಊಟ ಹಗುರವಾಗಿರಲಿ: ರಾತ್ರಿಯ ಸಮಯದಲ್ಲಿ ಹೆಚ್ಚು ಮಸಾಲೆ ಹಾಗೂ ಎಣ್ಣೆಯುಕ್ತ ಆಹಾರಗಳನ್ನು ಸೇವಿಸಬೇಡಿ. ರಾತ್ರಿ 8 ಗಂಟೆಯೊಳಗೆ ಅತ್ಯಂತ ಹಗುರವಾದ ಆಹಾರವನ್ನು ಸೇವಿಸಿದರೆ ಜೀರ್ಣಕ್ರಿಯೆ ಸುಲಭವಾಗಿ, ನಿದ್ರೆ ಚೆನ್ನಾಗಿ ಬರುತ್ತದೆ.
  • ಕಾಫಿ-ಟೀ ಕುಡಿಯಬೇಡಿ: ಸಂಜೆ ಅಥವಾ ರಾತ್ರಿಯ ನಂತರ ಚಹಾ, ಕಾಫಿ ಹಾಗೂ ಎನರ್ಜಿ ಡ್ರಿಂಕ್ಸ್ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಿ. ಇವುಗಳಲ್ಲಿರುವ ಕೆಫೀನ್ ನಿದ್ರೆಯನ್ನು ಕೆಡಿಸುತ್ತದೆ. ಇವುಗಳ ಬದಲಾಗಿ ಬಿಸಿ ನೀರು ಅಥವಾ ಮನಸ್ಸನ್ನು ಶಾಂತಗೊಳಿಸುವ ಗಿಡಮೂಲಿಕೆಗಳ ಚಹಾ (ಹರ್ಬಲ್ ಟೀ) ಕುಡಿಯಬಹುದು.
  • ಮಲಗುವ ಕೋಣೆ ಸ್ವಚ್ಛವಾಗಿರಲಿ: ಗಲೀಜಾದ ರೂಮು ಮನಸ್ಸಿನ ನೆಮ್ಮದಿ ಹಾಳು ಮಾಡುತ್ತದೆ. ಹಾಗಾಗಿ ಮಲಗುವ ಮುನ್ನ ಬೆಡ್ ರೂಮ್ ಅನ್ನು ಸ್ವಚ್ಛವಾಗಿಟ್ಟುಕೊಂಡು, ಮಂದವಾದ ಬೆಳಕಿನೊಂದಿಗೆ ಆರಾಮದಾಯಕ ವಾತಾವರಣ ನಿರ್ಮಿಸಿಕೊಳ್ಳಿ. ಇದು ನಿಮ್ಮ ದೇಹ ಮತ್ತು ಮನಸ್ಸಿಗೆ ಬೇಗ ವಿಶ್ರಾಂತಿ ನೀಡುತ್ತದೆ.

Tech Guide ನಿಮ್ಮ ಹೆಸರಲ್ಲಿರುವ ನಕಲಿ ಸಿಮ್ ಪತ್ತೆ ಹಚ್ಚಲು ಇಲ್ಲಿದೆ ಸುಲಭ ಟ್ರಿಕ್

TAGGED:#lifestyle #Night Sleep #Tips #insomnia #Newsics
Share This Article
Facebook Twitter Copy Link Print
Previous Article Nirma fake milk ಪ್ರತಿದಿನ ನಿರ್ಮಾದಿಂದ ಬರೋಬ್ಬರಿ 2.3 ಕೋಟಿ ಲೀಟರ್ ನಕಲಿ ಹಾಲು ಪೂರೈಕೆ?
Next Article Crime Case ಅಮಾನವೀಯ ಕೃತ್ಯ: ಸಂತ್ರಸ್ತ ಕುಟುಂಬಕ್ಕೆ ವಂಚಿಸಿ, ಅತ್ಯಾಚಾ*ರ ಆರೋಪಿ ಕೊಟ್ಟ ಹಣದಲ್ಲಿ ಪಂಚಾಯತ್‌ನಿಂದ ಜಬರ್ದಸ್ತ್ ಪಾರ್ಟಿ

Popular Posts

Crime Case ಅಮಾನವೀಯ ಕೃತ್ಯ: ಸಂತ್ರಸ್ತ ಕುಟುಂಬಕ್ಕೆ ವಂಚಿಸಿ, ಅತ್ಯಾಚಾ*ರ ಆರೋಪಿ ಕೊಟ್ಟ ಹಣದಲ್ಲಿ ಪಂಚಾಯತ್‌ನಿಂದ ಜಬರ್ದಸ್ತ್ ಪಾರ್ಟಿ

2 Min Read

Better Sleep Habits ರಾತ್ರಿ ನಿದ್ದೆ ಬರ್ತಿಲ್ವಾ? ಹಾಗಾದ್ರೆ ಮಲಗುವ ಮುನ್ನ ಈ 4 ತಪ್ಪುಗಳನ್ನು ಮಾಡಲೇಬೇಡಿ

1 Min Read

Nirma fake milk ಪ್ರತಿದಿನ ನಿರ್ಮಾದಿಂದ ಬರೋಬ್ಬರಿ 2.3 ಕೋಟಿ ಲೀಟರ್ ನಕಲಿ ಹಾಲು ಪೂರೈಕೆ?

2 Min Read

Karnataka State Anthem ಕುವೆಂಪು ರಚಿತ ನಾಡಗೀತೆಗೆ ಬೌದ್ಧ ಧರ್ಮದ ಸ್ಪರ್ಶ? ಸಾಹಿತ್ಯ ಬದಲಾವಣೆಗೆ ಸರ್ಕಾರದ ಮುಂದೆ ಸಲ್ಲಿಕೆಯಾಯ್ತು ಹೊಸ ಶಿಫಾರಸು

1 Min Read

You Might Also Like

ಪ್ರಮುಖಮನರಂಜನೆ

Toxic Movie ‘ಟಾಕ್ಸಿಕ್’ ಚಿತ್ರದಿಂದ 4ನೇ ಹಾಡಿನ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಮ್ಯೂಸಿಕ್ ಡೈರೆಕ್ಟರ್ ವಿಶಾಲ್

1 Min Read
ಪ್ರಮುಖಕರ್ನಾಟಕ

Rain Alert ಇಂದಿನಿಂದ 3 ದಿನ ಬಿರುಗಾಳಿ ಸಹಿತ ಮಳೆ: ರಾಜ್ಯದ ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ

1 Min Read
ಪ್ರಮುಖದೇಶ

Tech Guide ನಿಮ್ಮ ಹೆಸರಲ್ಲಿರುವ ನಕಲಿ ಸಿಮ್ ಪತ್ತೆ ಹಚ್ಚಲು ಇಲ್ಲಿದೆ ಸುಲಭ ಟ್ರಿಕ್

2 Min Read
ಕರ್ನಾಟಕದೇಶಪ್ರಮುಖ

AI University ಬೆಂಗಳೂರಲ್ಲಿ ಶುರುವಾಗಲಿದೆ ದೇಶದ ಮೊದಲ AI ವಿವಿ: ಸಿಎಂ ಡಿಕೆ ಘೋಷಣೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?