Tech Guide ನಿಮ್ಮ ಹೆಸರಲ್ಲಿರುವ ನಕಲಿ ಸಿಮ್ ಪತ್ತೆ ಹಚ್ಚಲು ಇಲ್ಲಿದೆ ಸುಲಭ ಟ್ರಿಕ್

newsics.com | ನ್ಯೂಸಿಕ್ಸ್Contentsಒಬ್ಬರ ಹೆಸರಿನಲ್ಲಿ ಎಷ್ಟು ಸಿಮ್ ಇರಲು ಕಾನೂನಿನಲ್ಲಿ ಅವಕಾಶವಿದೆ?ನಿಮ್ಮ ಆಧಾರ್ ಮೇಲಿರುವ ನಂಬರ್‌ಗಳನ್ನು ಹುಡುಕುವುದು ಹೇಗೆ? (ಹಂತ ಹಂತದ ಗೈಡ್) ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಖದೀಮರ ಉಪಟಳ ಮಿತಿಮೀರಿದೆ. ಅಮಾಯಕರ ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿಗಳನ್ನು ಕದ್ದು, ಅವುಗಳ ಹೆಸರಿನಲ್ಲಿ ನಕಲಿ ಮೊಬೈಲ್ ಸಂಖ್ಯೆಗಳನ್ನು ಪಡೆದು ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವ ‘ಸಿಮ್ ಸ್ವಾಪ್’ (SIM Swap) ವಂಚನೆಗಳು ಹೆಚ್ಚುತ್ತಿವೆ. ನಿಮ್ಮ ದಾಖಲೆಗಳನ್ನು ಬಳಸಿ ಯಾರಾದರೂ ಕಳ್ಳ ಸಿಮ್ ಕಾರ್ಡ್ ಆಕ್ಟಿವೇಟ್ … Continue reading Tech Guide ನಿಮ್ಮ ಹೆಸರಲ್ಲಿರುವ ನಕಲಿ ಸಿಮ್ ಪತ್ತೆ ಹಚ್ಚಲು ಇಲ್ಲಿದೆ ಸುಲಭ ಟ್ರಿಕ್