Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Air Quality ಇತಿಹಾಸದಲ್ಲೇ ಅಪರೂಪದ ದಾಖಲೆ: 3 ವರ್ಷಗಳ ಬಳಿಕ ಕನಿಷ್ಠ ಮಟ್ಟಕ್ಕೆ ಕುಸಿದ ವಾಯುಮಾಲಿನ್ಯ
ಪ್ರಮುಖದೇಶ

Air Quality ಇತಿಹಾಸದಲ್ಲೇ ಅಪರೂಪದ ದಾಖಲೆ: 3 ವರ್ಷಗಳ ಬಳಿಕ ಕನಿಷ್ಠ ಮಟ್ಟಕ್ಕೆ ಕುಸಿದ ವಾಯುಮಾಲಿನ್ಯ

Share
1 Min Read
SHARE

newsics.com | ನ್ಯೂಸಿಕ್ಸ್

ನವದೆಹಲಿ: ಸತತ ಎರಡು ದಿನಗಳಿಂದ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ ದೆಹಲಿಯ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದ್ದು, ಕಳೆದ 3 ವರ್ಷಗಳಲ್ಲೇ ಮೊದಲ ಬಾರಿಗೆ ವಾಯು ಗುಣಮಟ್ಟ ಸೂಚ್ಯಂಕ (AQI) ‘ಉತ್ತಮ’ (Good) ಮಟ್ಟಕ್ಕೆ ತಲುಪಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಟಿಸಿರುವ ತಾಜಾ ವರದಿಯ ಪ್ರಕಾರ, ದೆಹಲಿಯ ಒಟ್ಟಾರೆ AQI ಕೇವಲ 48 ಕ್ಕೆ ಕುಸಿದಿದೆ. ನಿಯಮಗಳ ಪ್ರಕಾರ 0 ಇಂದ 50ರ ನಡುವೆ ಇರುವ ವಾಯು ಸೂಚ್ಯಂಕವನ್ನು ಅತ್ಯಂತ ಸುರಕ್ಷಿತ ಅಥವಾ ‘ಉತ್ತಮ’ ಎಂದು ಪರಿಗಣಿಸಲಾಗುತ್ತದೆ. ಮುನ್ನಾ ದಿನ 59 ರಷ್ಟಿದ್ದ ಸೂಚ್ಯಂಕ, ನಿರಂತರ ಮಳೆಯಿಂದಾಗಿ ಮತ್ತಷ್ಟು ಕೆಳಕ್ಕೆ ಇಳಿದು ದೆಹಲಿ ಜನರಿಗೆ ಸ್ವಚ್ಛ ಗಾಳಿಯ ಅನುಭವ ನೀಡುತ್ತಿದೆ.

ನಿರಂತರ ಮಳೆಯು ವಾತಾವರಣದಲ್ಲಿದ್ದ ಹಾನಿಕಾರಕ PM2.5 ಮತ್ತು PM10 ಧೂಳಿನ ಕಣಗಳನ್ನು ಸಂಪೂರ್ಣವಾಗಿ ಭೂಮಿಗೆ ಸೇರಿಸಿದೆ.

ಅಪರೂಪದ ದಾಖಲೆ: 2015 ರಲ್ಲಿ AQI ವ್ಯವಸ್ಥೆ ಜಾರಿಗೆ ಬಂದ ಬಳಿಕ, ದೆಹಲಿಯಲ್ಲಿ ‘ಉತ್ತಮ’ ಗಾಳಿ ದಾಖಲಾಗಿರುವುದು ಕೇವಲ 15 ದಿನಗಳು ಮಾತ್ರ.

ಹಿಂದಿನ ದಾಖಲೆಗಳು: ಇದಕ್ಕೂ ಮುನ್ನ 2023ರ ಸೆಪ್ಟೆಂಬರ್ 10 ರಂದು ಜಿ-20 ಶೃಂಗಸಭೆಯ ನಿರ್ಬಂಧ ಹಾಗೂ ಮಳೆಯ ವೇಳೆ ಮತ್ತು 2020 ರ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಮಾತ್ರ ಇಂತಹ ಶುದ್ಧ ಗಾಳಿ ಇತ್ತು.

ತಜ್ಞರ ಎಚ್ಚರಿಕೆ: ಮುಂಗಾರು ಮಳೆಯಿಂದಾಗಿ ಮಾಲಿನ್ಯ ಸದ್ಯಕ್ಕೆ ಕಡಿಮೆಯಾಗಿದೆಯೇ ಹೊರತು ಇದು ಶಾಶ್ವತ ಪರಿಹಾರವಲ್ಲ. ವಾಹನಗಳು, ಕೈಗಾರಿಕೆಗಳು ಮತ್ತು ಕಸ ಸುಡುವುದನ್ನು ತಡೆದಾಗ ಮಾತ್ರ ದೆಹಲಿಗೆ ಮುಕ್ತಿ ಸಿಗಲಿದೆ ಎಂದು ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್‌ಮೆಂಟ್‌ನ ನಿರ್ದೇಶಕಿ ಅನುಮಿತಾ ರಾಯ್‌ಚೌಧುರಿ ತಿಳಿಸಿದ್ದಾರೆ.

Tragedy ಮೀಟರ್ ಬಡ್ಡಿ ದಂಧೆಗೆ ಬಲಿಯಾದ ಆಟೋ ಚಾಲಕ

TAGGED:#Delhi #air quality #rain effect #good aqi
Share This Article
Facebook Twitter Copy Link Print
Previous Article Tragedy ಮೀಟರ್ ಬಡ್ಡಿ ದಂಧೆಗೆ ಬಲಿಯಾದ ಆಟೋ ಚಾಲಕ

Popular Posts

Air Quality ಇತಿಹಾಸದಲ್ಲೇ ಅಪರೂಪದ ದಾಖಲೆ: 3 ವರ್ಷಗಳ ಬಳಿಕ ಕನಿಷ್ಠ ಮಟ್ಟಕ್ಕೆ ಕುಸಿದ ವಾಯುಮಾಲಿನ್ಯ

1 Min Read

Tragedy ಮೀಟರ್ ಬಡ್ಡಿ ದಂಧೆಗೆ ಬಲಿಯಾದ ಆಟೋ ಚಾಲಕ

1 Min Read

LPG Gas ಗ್ಯಾಸ್ ಸಿಲಿಂಡರ್ ಬಳಸುವ ಗ್ರಾಹಕರೇ ಗಮನಿಸಿ: ಜಾರಿಗೆ ಬಂತು ಹೊಸ ನಿಯಮ; ಈ ಕೆಲಸ ಮಾಡದಿದ್ರೆ ಸಿಗಲ್ಲ ಎಲ್‌ಪಿಜಿ

2 Min Read

Smartphone Privacy ಹೋಟೆಲ್ ರೂಮ್‌ಗೆ ಹೋಗುವ ಮುನ್ನ ಮೊಬೈಲ್‌ನಲ್ಲಿ ಈ 4 ಸೆಟ್ಟಿಂಗ್ಸ್ ಆಫ್ ಮಾಡಿ; ಇಲ್ಲದಿದ್ದರೆ ಲೀಕ್ ಆಗಬಹುದು ನಿಮ್ಮ ಪರ್ಸನಲ್ ಲೈಫ್

2 Min Read

You Might Also Like

ಪ್ರಮುಖಕರ್ನಾಟಕ

Gruha Jyothi ಗೃಹ ಜ್ಯೋತಿ ಆ್ಯಪ್ ಓಪನ್ ಆಗ್ತಿಲ್ಲವೇ? ಚಿಂತೆ ಬೇಡ, ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಪರ್ಯಾಯ ದಾರಿ

2 Min Read
ಪ್ರಮುಖದೇಶ

Gold Price 10 ಗ್ರಾಂ ಚಿನ್ನದ ಉಂಗುರಕ್ಕೆ ಮೇಕಿಂಗ್ ಚಾರ್ಜ್ ಸೇರಿ ಬಿಲ್ ಎಷ್ಟಾಗುತ್ತೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

2 Min Read
ದೇಶಪ್ರಮುಖವಿದೇಶ

​Modi- Newzealand 4 ದಶಕ ಬಳಿಕ ನ್ಯೂಜಿಲ್ಯಾಂಡ್‌ಗೆ ಭಾರತದ ಪ್ರಧಾನಿ ಭೇಟಿ: ಆಕ್ಲೆಂಡ್‌ ತಲುಪಿದ ಮೋದಿ

1 Min Read
ಪ್ರಮುಖಕರ್ನಾಟಕ

Dog Attack ಕರ್ತವ್ಯದಲ್ಲಿದ್ದ ಬಿಎಲ್‌ಒ ಮೇಲೆ ಮುಗಿಬಿದ್ದ ಸಾಕು ನಾಯಿ; ಆಸ್ಪತ್ರೆಗೆ ದಾಖಲು

0 Min Read

Social Networks

Facebook-f Instagram Twitter
Welcome Back!

Sign in to your account

Lost your password?