Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಸೆಲ್ಫಿ ಹುಚ್ಚು: ಕಾವೇರಿ ನದಿಯಲ್ಲಿ ಮುಳುಗಿ ಐವರ ಸಾವು
ಕರ್ನಾಟಕಪ್ರಮುಖ

ಸೆಲ್ಫಿ ಹುಚ್ಚು: ಕಾವೇರಿ ನದಿಯಲ್ಲಿ ಮುಳುಗಿ ಐವರ ಸಾವು

Share
1 Min Read
SHARE

newsics.com

ಮಂಡ್ಯ: ಮಳವಳ್ಳಿ ತಾಲ್ಲೂಕಿನ ಮುತ್ತತ್ತಿ ಸಮೀಪದ ಕಾವೇರಿ ನದಿ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋದ ಐವರು ಬುಧವಾರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ರಾಮನಗರ (ಬೆಂಗಳೂರು ದಕ್ಷಿಣ) ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಜೆ.ಬ್ಯಾಡರಹಳ್ಳಿ ಗ್ರಾಮದ ಶ್ವೇತಾ (38) ಅವರ ಪುತ್ರಿ ಚೈತ್ರಾ (19), ಅವರ ಅತ್ತಿಗೆ ವಿಜಯಲಕ್ಷ್ಮಿ (52), ಅತ್ತಿಗೆ ಮಗಳು ಪ್ರಿಯಾಂಕಾ (28) ಹಾಗೂ ಬೆಂಗಳೂರಿನ ಕಾರು ಚಾಲಕ ಮಹೇಶ್‌ (38) ಮೃತಪಟ್ಟವರು.

ಪ್ರವಾಸಕ್ಕೆ ಬಂದಿದ್ದ ಏಳು ಮಂದಿಯಲ್ಲಿ ಶ್ವೇತಾ ಅವರ ಪತಿ ರವಿ ಮತ್ತು ಪ್ರಿಯಾಂಕಾ ಅವರ 2 ವರ್ಷದ ಮಗು ಪಾರಾಗಿದ್ದಾರೆ.

ಬೆಂಗಳೂರಿನಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ಶ್ವೇತಾ ಅವರ ಕುಟುಂಬಸ್ಥರು, ಬುಧವಾರ ಬೆಳಿಗ್ಗೆ ಬಾಡಿಗೆ ಕಾರಿನಲ್ಲಿ ಬೆಂಗಳೂರಿನಿಂದ ಹೊರಟು ಕನಕಪುರ ತಾಲ್ಲೂಕಿನ ಕಬ್ಬಾಳು ಗ್ರಾಮಕ್ಕೆ ಬೀಗರ ಊಟಕ್ಕೆ ಹೋಗಿದ್ದರು. ಅಲ್ಲಿಂದ ಮುತ್ತತ್ತಿಗೆ ಪ್ರವಾಸಕ್ಕೆಂದು ಸಂಜೆ 4ಕ್ಕೆ ಬಂದಿದ್ದರು.

ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ, ಕಾವೇರಿ ನದಿಯ ನೀರಿನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಶ್ವೇತಾ ಅವರು ನೀರಿನ ಮಡುವಿನಲ್ಲಿ ಸಿಲುಕಿದ್ದಾರೆ. ಅವರನ್ನು ರಕ್ಷಿಸಲು ಹೋದ ಇತರ ನಾಲ್ವರು ನೀರು ಪಾಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನುರಿತ ಈಜುಗಾರರ ನೆರವಿನಿಂದ 5 ಮೃತದೇಹಗಳನ್ನು ಸಂಜೆ ವೇಳೆಗೆ ಹೊರತೆಗೆಯಲಾಯಿತು. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ. ಶೋಭಾರಾಣಿ, ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಯಶವಂತ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಡಿಲಲ್ಲಿ ಕಾಗೆಯನ್ನು ಮಲಗಿಸಿ ಮುದ್ದಾಡಿದ ಮಹಿಳೆ; ವೈರಲ್ ವಿಡಿಯೊಗೆ ನೆಟ್ಟಿಗರು ಫಿದಾ

 

‘ಮೇನ್ ವಾಪಸ್ ಆವುoಗಾ’ ಯಶಸ್ಸಿನ ಬಳಿಕ ಬಾಲಿವುಡ್‌ಗೆ ಇಮ್ತಿಯಾಜ್ ಅಲಿ ಸಲಹೆ; ಪ್ರೇಕ್ಷಕರಿಂದಲೇ ಕಲಿಯಿರಿ ಎಂದ ನಿರ್ದೇಶಕ

TAGGED:Selfie craze: Five die after drowning in Cauvery river
Share This Article
Facebook Twitter Copy Link Print
Previous Article ಹಿಂಡಾಲ್ಕೋ ಕಾರ್ಮಿಕ ಆತ್ಮಹತ್ಯೆ: ಜನರಿಂದ ಕಲ್ಲು ತೂರಾಟ, ಬೆಳಗಾವಿ ಉದ್ವಿಗ್ನ
Next Article ಹಾವು ಕಚ್ಚಿ ಆರನೇ ತರಗತಿ ವಿದ್ಯಾರ್ಥಿ ಸಾವು, ಸಹೋದರಿ ಆಸ್ಪತ್ರೆಗೆ ದಾಖಲು

Popular Posts

ಹಾವು ಕಚ್ಚಿ ಆರನೇ ತರಗತಿ ವಿದ್ಯಾರ್ಥಿ ಸಾವು, ಸಹೋದರಿ ಆಸ್ಪತ್ರೆಗೆ ದಾಖಲು

1 Min Read

ಸೆಲ್ಫಿ ಹುಚ್ಚು: ಕಾವೇರಿ ನದಿಯಲ್ಲಿ ಮುಳುಗಿ ಐವರ ಸಾವು

1 Min Read

ಹಿಂಡಾಲ್ಕೋ ಕಾರ್ಮಿಕ ಆತ್ಮಹತ್ಯೆ: ಜನರಿಂದ ಕಲ್ಲು ತೂರಾಟ, ಬೆಳಗಾವಿ ಉದ್ವಿಗ್ನ

2 Min Read

ಅಣ್ಣನ ಸ್ಥಾನದಲ್ಲಿ ನಿಂತ ಕ್ಯಾಬ್ ಚಾಲಕ; ಇಬ್ಬರು ಮಕ್ಕಳಿಗೆ ಧೈರ್ಯ ತುಂಬಿದ ವಿಡಿಯೊ ವೈರಲ್

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆಲೈಫ್‌ಸ್ಟೈಲ್ವೈರಲ್

ಕರ್ನಾಟಕದಲ್ಲೇ ಅಲ್ಲ, ದೇಶದಲ್ಲಿ ಇವೆ ಎರಡು ಮಂಗಳೂರು! ವೈರಲ್ ಆಯ್ತು ಕುತೂಹಲಕರ ಮಾಹಿತಿ

1 Min Read
ಈ ದಿನಪ್ರಮುಖಲೈಫ್‌ಸ್ಟೈಲ್ವೈರಲ್

ಮಡಿಲಲ್ಲಿ ಕಾಗೆಯನ್ನು ಮಲಗಿಸಿ ಮುದ್ದಾಡಿದ ಮಹಿಳೆ; ವೈರಲ್ ವಿಡಿಯೊಗೆ ನೆಟ್ಟಿಗರು ಫಿದಾ

1 Min Read
filmCrimeಪ್ರಮುಖ

60 ಸಾಕ್ಷಿಗಳ ವಿಚಾರಣೆಗೂ ಆಕ್ಷೇಪ! ದರ್ಶನ್ ಸಲ್ಲಿಸಿದ ಹೊಸ ಮನವಿಯಲ್ಲಿ ಏನಿದೆ?

1 Min Read
Crimeದೇಶಪ್ರಮುಖ

ಪುಣೆ ಉದ್ಯಮಿ ಕೇತನ ಅಗರವಾಲ್ ಸಾವಿಗೆ ಶಾಕಿಂಗ್ ಟ್ವಿಸ್ಟ್! ನವೆಂಬರ್‌ನಲ್ಲಿ ಮದುವೆಯಾಗಬೇಕಿದ್ದ ಯುವಕನ ಸಾವಿನ ಪ್ರಕರಣ ಈಗ ಕೊಲೆ ತನಿಖೆಯಾಗಿ ಬದಲಾಗಿದೆ.

1 Min Read

Social Networks

Facebook-f Instagram Twitter
Welcome Back!

Sign in to your account

Lost your password?