‘ಮೇನ್ ವಾಪಸ್ ಆವುoಗಾ’ ಯಶಸ್ಸಿನ ಬಳಿಕ ಬಾಲಿವುಡ್‌ಗೆ ಇಮ್ತಿಯಾಜ್ ಅಲಿ ಸಲಹೆ; ಪ್ರೇಕ್ಷಕರಿಂದಲೇ ಕಲಿಯಿರಿ ಎಂದ ನಿರ್ದೇಶಕ
Newsics.com ಮುಂಬೈ: ಆರಂಭದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದರೂ, ನಂತರ ಪ್ರೇಕ್ಷಕರ ಮೆಚ್ಚುಗೆಯಿಂದ ಭರ್ಜರಿ ಕಮ್‌ಬ್ಯಾಕ್ ಮಾಡಿದ ‘ಮೇನ್ ವಾಪಸ್ ಆವಂಗಾ’ ಚಿತ್ರದ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ ಇಮ್ತಿಯಾಜ್ ಅಲಿ ಬಾಲಿವುಡ್‌ಗೆ ಮಹತ್ವದ ಸಲಹೆ ನೀಡಿದ್ದಾರೆ. ಉತ್ತಮ ಸಿನಿಮಾಗಳನ್ನು ಹೇಗೆ ನಿರ್ಮಿಸಬೇಕು ಮತ್ತು ಅವುಗಳನ್ನು ಹೇಗೆ ಜನರಿಗೆ ತಲುಪಿಸಬೇಕು ಎಂಬುದನ್ನು ಚಿತ್ರರಂಗವು ಪ್ರೇಕ್ಷಕರಿಂದಲೇ ಕಲಿಯಬೇಕು ಎಂದು ಅವರು ಹೇಳಿದ್ದಾರೆ. ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲಿ ಸಾಧಾರಣ ಗಳಿಕೆ ಕಂಡಿದ್ದರೂ, ಪ್ರೇಕ್ಷಕರಿಂದ ಬಂದ ಉತ್ತಮ ಪ್ರತಿಕ್ರಿಯೆ ಹಾಗೂ … Continue reading ‘ಮೇನ್ ವಾಪಸ್ ಆವುoಗಾ’ ಯಶಸ್ಸಿನ ಬಳಿಕ ಬಾಲಿವುಡ್‌ಗೆ ಇಮ್ತಿಯಾಜ್ ಅಲಿ ಸಲಹೆ; ಪ್ರೇಕ್ಷಕರಿಂದಲೇ ಕಲಿಯಿರಿ ಎಂದ ನಿರ್ದೇಶಕ
Copy and paste this URL into your WordPress site to embed
Copy and paste this code into your site to embed