ಮಡಿಲಲ್ಲಿ ಕಾಗೆಯನ್ನು ಮಲಗಿಸಿ ಮುದ್ದಾಡಿದ ಮಹಿಳೆ; ವೈರಲ್ ವಿಡಿಯೊಗೆ ನೆಟ್ಟಿಗರು ಫಿದಾ

Newsics.com ನವದೆಹಲಿ: ಸಾಮಾನ್ಯವಾಗಿ ಕಾಗೆಗಳನ್ನು ಮನುಷ್ಯರಿಂದ ದೂರವೇ ಇರುವ ಪಕ್ಷಿಗಳೆಂದು ಪರಿಗಣಿಸಲಾಗುತ್ತದೆ. ಆದರೆ ಮಹಿಳೆಯೊಬ್ಬರು ಕಾಗೆಯನ್ನು ಮಡಿಲಲ್ಲಿ ಮಲಗಿಸಿಕೊಂಡು ಮಗುವಿನಂತೆ ಮುದ್ದಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೊದಲ್ಲಿ ಮಹಿಳೆ ಕುರ್ಚಿಯಲ್ಲಿ ಕುಳಿತಿದ್ದು, ಕಾಗೆ ಆಕೆಯ ಮಡಿಲಲ್ಲಿ ಆರಾಮವಾಗಿ ಮಲಗಿರುವುದು ಕಾಣಿಸುತ್ತದೆ. ಮಹಿಳೆ ಕಾಗೆಯನ್ನು ಸವರುತ್ತಾ, ಗುದ್ದಾಡುತ್ತಾ ಪ್ರೀತಿ ತೋರುತ್ತಿದ್ದರೆ, ಕಾಗೆಯೂ ಯಾವುದೇ ಭಯವಿಲ್ಲದೆ ಆ ಮಮತೆಯನ್ನು ಆಸ್ವಾದಿಸುತ್ತಿರುವ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ. ಸಾಮಾನ್ಯವಾಗಿ ಕಾಡು ಪಕ್ಷಿಗಳು ಮನುಷ್ಯರೊಂದಿಗೆ ಇಷ್ಟು ಆತ್ಮೀಯವಾಗಿ ಬೆರೆಯುವುದು … Continue reading ಮಡಿಲಲ್ಲಿ ಕಾಗೆಯನ್ನು ಮಲಗಿಸಿ ಮುದ್ದಾಡಿದ ಮಹಿಳೆ; ವೈರಲ್ ವಿಡಿಯೊಗೆ ನೆಟ್ಟಿಗರು ಫಿದಾ