Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Crime > 2,000 ಕೋಟಿ ರೂ. ಡ್ರಗ್ಸ್ ಜಾಲದಲ್ಲಿ ನಟಿ? ಬ್ರಿಟಿಷ್ ನಟಿ ಎಮಾ ಹುಸೇನ್ ವಿರುದ್ಧ ಗಂಭೀರ ಆರೋಪ
Crimeವೈರಲ್

2,000 ಕೋಟಿ ರೂ. ಡ್ರಗ್ಸ್ ಜಾಲದಲ್ಲಿ ನಟಿ? ಬ್ರಿಟಿಷ್ ನಟಿ ಎಮಾ ಹುಸೇನ್ ವಿರುದ್ಧ ಗಂಭೀರ ಆರೋಪ

Share
1 Min Read
SHARE

ಪಶ್ಚಿಮ ಆಫ್ರಿಕಾದ ಘಾನಾದಿಂದ ಆಸ್ಟ್ರೇಲಿಯಾಕ್ಕೆ 320 ಕೆಜಿ ಮೆಥಾಂಫೆಟಮೈನ್ ಕಳ್ಳಸಾಗಣೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಬ್ರಿಟಿಷ್ ನಟಿ Emma Hussey (34) ವಿರುದ್ಧ ಗಂಭೀರ ಆರೋಪ ಹೊರಿಸಲಾಗಿದೆ.

ವರದಿಗಳ ಪ್ರಕಾರ, ಸುಮಾರು 2,000 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಇದ್ದಿಲಿನ ಚೀಲಗಳಲ್ಲಿ ಅಡಗಿಸಿ ಕಂಟೇನರ್ ಮೂಲಕ ಸಾಗಿಸಲು ಯತ್ನಿಸಲಾಗಿತ್ತು. ಈ ಡ್ರಗ್ಸ್ ಸಾಗಾಟ ಜಾಲದಲ್ಲಿ ದಕ್ಷಿಣ ಆಸ್ಟ್ರೇಲಿಯಾದ ದಂಪತಿ ಸೇರಿದಂತೆ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

E20 ಧಾರಾವಾಹಿಯಲ್ಲಿ ‘ನಾಜ್’ ಪಾತ್ರದ ಮೂಲಕ ಹಾಗೂ Hummingbird ಸಿನಿಮಾದಲ್ಲಿ ನಟಿಸಿ ಗುರುತಿಸಿಕೊಂಡಿರುವ ಎಮಾ ಹುಸೇನ್, ಇದೀಗ ಭಾರೀ ಡ್ರಗ್ಸ್ ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿದ್ದಾರೆ.

ಪತ್ತೆಯಾದ ಮೆಥಾಂಫೆಟಮೈನ್‌ನ ಅಂದಾಜು ಮೌಲ್ಯ ಸುಮಾರು 296 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ (ಸುಮಾರು ₹2,000 ಕೋಟಿ) ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ಸಾಬೀತಾದರೆ ಜೀವಾವಧಿ ಶಿಕ್ಷೆಯವರೆಗೂ ವಿಧಿಸುವ ಸಾಧ್ಯತೆ ಇದೆ.

ಈ ಹಿಂದೆ ನ್ಯಾಯಾಲಯವು ಎಮಾ ಹುಸೇನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

Share This Article
Facebook Twitter Copy Link Print
Previous Article ಫೈನಲ್‌ನಲ್ಲಿ ರಾಕೆಟ್ ವೇಗದ ಬ್ಯಾಟಿಂಗ್; ಸೂರ್ಯವಂಶಿ ಹೆಸರಿಗೆ ವಿಶ್ವದಾಖಲೆ
Next Article “100% ಅಟ್ಟಾ” ಹೆಸರಲ್ಲಿ ಗ್ರಾಹಕರಿಗೆ ಮೋಸ? 2 ದೊಡ್ಡ ಬ್ರ್ಯಾಂಡ್‌ಗಳಿಗೆ ಕೇಂದ್ರದಿಂದ ಭಾರೀ ದಂಡ!

Popular Posts

HEALTH ಅಧಿಕ ಬೊಜ್ಜಿನಿಂದ 12 ಬಗೆ ಕ್ಯಾನ್ಸರ್! ಹೊಸ ಅಧ್ಯಯನ ಹೇಳ್ತಿರೋದೇನು?

3 Min Read

Actress Nora ಅತಿ ಹೆಚ್ಚು ಸರ್ಚ್ ಆದ ಬಾಲಿವುಡ್ ಬೆಡಗಿ! ನಂಬರ್ 1 ಆಗಲಿದ್ದಾರೆ ನೋರಾ

2 Min Read

ನಂದಿನಿ ಹಾಲು ಕುಡಿಯದಂತೆ ರೀಲ್: ವೈದ್ಯೆಗೆ ಹೈಕೋರ್ಟ್ ತರಾಟೆ, ಎಫ್ಐಆರ್ ರದ್ದಿಗೆ ನಕಾರ

1 Min Read

ಪಾನಮತ್ತ ಪ್ರಯಾಣಿಕನಿಂದ ಅವಾಂತರ: ಮರಕ್ಕೆ‌ ಬಸ್ ಡಿಕ್ಕಿ, 11‌ ಮಂದಿಗೆ ಗಾಯ

1 Min Read

You Might Also Like

ವೈರಲ್ಈ ದಿನಪ್ರಮುಖ

ಕೋಚಿಂಗ್ ಸೆಂಟರ್‌ನಲ್ಲಿ ಅಗ್ನಿ‌ ದುರಂತ: 15ಕ್ಕೂ ಹೆಚ್ಚು ಮಂದಿ ಸಾವು, ವಿದ್ಯಾರ್ಥಿಗಳಿಗೆ‌ ಮರಣಾತಂಕ

1 Min Read
ವೈರಲ್

ನಂದಿನಿ ಹಾಲಿನ ವಿರುದ್ಧ ರೀಲ್ಸ್ ಮಾಡಿದ ವೈದ್ಯೆಗೆ ಹೈಕೋರ್ಟ್ ಶಾಕ್! ಅರ್ಜಿ ವಜಾ

1 Min Read
ವೈರಲ್ವಿದೇಶ

ಮದ್ಯದ ನಶೆಯಲ್ಲಿ ರಸ್ತೆಯ ಮಧ್ಯೆ ಮಲಗಿದ ಯುವತಿ! ಕೈಯಲ್ಲಿ ಸಿಗರೇಟ್, ಪಕ್ಕದಲ್ಲೇ ಮದ್ಯದ ಬಾಟಲಿ; ಟ್ರಾಫಿಕ್ ಜಾಮ್ ವಿಡಿಯೋ ವೈರಲ್

1 Min Read
Crimeವೈರಲ್

ಪ್ರಭಾವಿ ಬಿಲ್ಡರ್ ಪುತ್ರಿ ಜೊತೆ ಪ್ರೀತಿ? ಜಿಮ್ ಟ್ರೈನರ್‌ನ ಭೀಕರ ಕೊಲೆ ಪ್ರಕರಣದಲ್ಲಿ 4 ಮಂದಿ ಅರೆಸ್ಟ್!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?