Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > 3ನೇ ಮದುವೆ ರೆಡಿಯಾದ ಅಮೀರ್ ಖಾನ್ : ಯಾವಾಗ, ಎಲ್ಲಿ?
ದೇಶಪ್ರಮುಖಮನರಂಜನೆ

3ನೇ ಮದುವೆ ರೆಡಿಯಾದ ಅಮೀರ್ ಖಾನ್ : ಯಾವಾಗ, ಎಲ್ಲಿ?

Share
1 Min Read
SHARE

 

newsics.com/ನ್ಯೂಸಿಕ್ಸ್

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್‌ಶನಿಸ್ಟ್ ಅಮೀರ್ ಖಾನ್ ಮತ್ತು ಅವರ ಆಪ್ತ ಗೆಳತಿ ಗೌರಿ ಸ್ಪ್ರ್ಯಾಟ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕೈ ಕೈ ಹಿಡಿದು ನಡೆದುಕೊಂಡು ಹೋಗುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಗುರುವಾರ ಮುಂಜಾನೆ ಮುಂಬೈ ಏರ್‌ಪೋರ್ಟ್ ಟರ್ಮಿನಲ್‌ನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು, ಪರಸ್ಪರ ಮಾತನಾಡುತ್ತಾ, ನಗುತ್ತಾ ಕ್ಯಾಮೆರಾಗಳಿಗೆ ಪೋಸ್ ನೀಡಿದ್ದಾರೆ. ಈ ವೇಳೆ ಆಮೀರ್ ಖಾನ್ ಕ್ಯಾಶುವಲ್ ಬ್ಲ್ಯಾಕ್ ಟಿ-ಶರ್ಟ್, ಬ್ಲ್ಯಾಕ್ ಕ್ಯಾಪ್ ಧರಿಸಿದ್ದರೆ, ಗೌರಿ ಸ್ಪ್ರ್ಯಾಟ್ ಅವರು ನೇವಿ-ಬ್ಲೂ ಕೋ-ಆರ್ಡ್ ಔಟ್‌ಫಿಟ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು.

ಮೂಲಗಳ ಪ್ರಕಾರ, ಈ ಜೋಡಿ ಮುಂದಿನ ತಿಂಗಳು ಜುಲೈ 5 ಗೌರಿ ಸ್ಟ್ರಾಟ್‌ ಅವರನ್ನು ಜುಲೈ 5 ರಂದು ಮದುವೆಯಾಗುವುದು ಆಗಿ ಆಮೀರ್‌ ಖಾನ್‌ ಅವರು ಹೇಳಿದ್ದಾರೆ. ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ವಿವಾಹ ಸಮಾರಂಭ ನಡೆಯಲಿದೆ ಎಂದು ಹೇಳಿದ್ದಾರೆ. ಇದಕ್ಕಿಂತ ಮೊದಲು ಗೌರಿ ಸ್ಟ್ರಾಟ್‌ ಅವರ ಜೊತೆ ಆಮೀರ್‌ ಖಾನ್‌ ಅವರು ಸರಳವಾಗಿ ವಿವಾಹವಾಗಿದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿತ್ತು. ಇದರಿಂದ ಯಾವುದೇ ಗಲಿಬಿಲಿಯಾಗದ ಸ್ಟಾರ್‌ ನಟ, ನಾನು ಸದ್ಯ ಅಮೆರಿಕದ ಟೂರ್‌ನಲ್ಲಿದ್ದೇನೆ. ಅಲ್ಲಿ ಕೇಳಿ ಬರುತ್ತಿರುವ ಕೆಲವೊಂದು ವಿಷಯಗಳು ಸತ್ಯವಾಗಿರುತ್ತದೆ. ನಮ್ಮಿಬ್ಬರ ನಡುವೆ ಸಂಬಂಧ ಇದ್ದು ಇದೇ ಜುಲೈ 5 ರಂದು ಮದುವೆಯಾಗುತ್ತಿದ್ದೇವೆ ಎಂದು ಖಚಿತ ಪಡಿಸಿದ್ದಾರೆ.

ಕಳೆದ ವರ್ಷವಷ್ಟೇ ಆಮೀರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಅಂದಿನಿಂದ ಗೌರಿ ಅವರು ಆಮೀರ್ ಜೊತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ವಿಶೇಷವೆಂದರೆ, ಈ ಇಬ್ಬರಿಗೂ ಕಳೆದ 25 ವರ್ಷಗಳಿಂದ ಪರಿಚಯವಿದ್ದು, ಈ ದೀರ್ಘಾವಧಿಯ ಸ್ನೇಹ ಇತ್ತೀಚಿನ ವರ್ಷಗಳಲ್ಲಿ ಪ್ರೀತಿಯಾಗಿ ಬದಲಾಗಿದೆ. ಈ ವರ್ಷದ ಆರಂಭದಲ್ಲಿ ತಮ್ಮ 60 ನೇ ಜನ್ಮದಿನದ ಆಚರಣೆಯ ಸಂದರ್ಭದಲ್ಲಿ ಆಮೀರ್ ಖಾನ್ ಅವರು ಗೌರಿ ಅವರನ್ನು ಮಾಧ್ಯಮಗಳಿಗೆ ಅಧಿಕೃತವಾಗಿ ಪರಿಚಯಿಸಿದ್ದರು. ಗೌರಿ ಅವರಿಗೆ 7 ವರ್ಷದ ಮಗನಿದ್ದು, ಅವರು ಚಿತ್ರರಂಗ ಮತ್ತು ಗ್ಲಾಮರ್ ಪ್ರಪಂಚದಿಂದ ದೂರವೇ ಉಳಿದಿದ್ದಾರೆ.

ಅಮೆರಿಕದ ಓಪನ್​ಡೋರ್ ಕಂಪನಿಯ 250 ಭಾರತೀಯ ಉದ್ಯೋಗಿಗಳಿಗೆ ಗೇಟ್​ಪಾಸ್

TAGGED:Aamir Khan ready for 3rd marriage
Share This Article
Facebook Twitter Copy Link Print
Previous Article ಅಮೆರಿಕದ ಓಪನ್​ಡೋರ್ ಕಂಪನಿಯ 250 ಭಾರತೀಯ ಉದ್ಯೋಗಿಗಳಿಗೆ ಗೇಟ್​ಪಾಸ್
Next Article ಐದು ಮಕ್ಕಳ ತಾಯಿಯ ಲವ್ ಕಹಾನಿ : ಪ್ರೀತಿಗಾಗಿ 2 ಬಾರಿ ಮತಾಂತರಗೊಂಡ ಮಹಿಳೆ

Popular Posts

Actress Isha Rikhi ಕೊನೆಗೂ ಮದುವೆ ವದಂತಿಗೆ ತೆರೆ ಎಳೆದ ನಟಿ ಇಶಾ ರಿಖಿ

1 Min Read

Rukmini Vasanth ನಟಿ ರುಕ್ಮಿಣಿ ವಸಂತ್ ಫೇಕ್ ವಿಡಿಯೋ ಹಂಚಿಕೊಂಡವರು ಹೊರರಾಜ್ಯದವರು : ಸಿಸಿಬಿ ತನಿಖೆಯಲ್ಲಿ ಪತ್ತೆ

1 Min Read

ಐದು ಮಕ್ಕಳ ತಾಯಿಯ ಲವ್ ಕಹಾನಿ : ಪ್ರೀತಿಗಾಗಿ 2 ಬಾರಿ ಮತಾಂತರಗೊಂಡ ಮಹಿಳೆ

1 Min Read

3ನೇ ಮದುವೆ ರೆಡಿಯಾದ ಅಮೀರ್ ಖಾನ್ : ಯಾವಾಗ, ಎಲ್ಲಿ?

1 Min Read

You Might Also Like

ದೇಶಪ್ರಮುಖವಿದೇಶ

ಅಮೆರಿಕದ ಓಪನ್​ಡೋರ್ ಕಂಪನಿಯ 250 ಭಾರತೀಯ ಉದ್ಯೋಗಿಗಳಿಗೆ ಗೇಟ್​ಪಾಸ್

0 Min Read
ದೇಶಪ್ರಮುಖವಿದೇಶ

ಅನಾರೋಗ್ಯವಿದ್ದರೂ ರಜೆ ನೀಡದ ಮ್ಯಾನೇಜರ್‌; ಆಫೀಸ್ ಶೌಚಾಲಯದಲ್ಲೇ ಕುಸಿದು ಬಿದ್ದು ಯುವತಿ ಸಾವು

1 Min Read
ದೇಶಪ್ರಮುಖವಿದೇಶ

Strait Of Hormuz ವಾಣಿಜ್ಯ ಹಡಗಿನ ಮೇಲೆ ಅಮೆರಿಕ ದಾಳಿ : 3 ಭಾರತೀಯ ನಾವಿಕರು ಸಾವು

1 Min Read
ಕರ್ನಾಟಕದೇಶಪ್ರಮುಖ

Gold Rate ಬಂಗಾರದ ಬೆಲೆ ಇಳಿಕೆ : ಬೆಳ್ಳಿ ಬೆಲೆ ತಟಸ್ಥ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?