ಅಮೆರಿಕದ ಓಪನ್​ಡೋರ್ ಕಂಪನಿಯ 250 ಭಾರತೀಯ ಉದ್ಯೋಗಿಗಳಿಗೆ ಗೇಟ್​ಪಾಸ್

newsics.com/ನ್ಯೂಸಿಕ್ಸ್ ಅಮೆರಿಕದ ರಿಯಲ್ ಎಸ್ಟೇಟ್ ಟೆಕ್ ಕಂಪನಿ ಓಪನ್‌ಡೋರ್ ತನ್ನ ಭಾರತದ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದ್ದು, ಸುಮಾರು 250 ಉದ್ಯೋಗಿಗಳಿಗೆ ಕೆಲಸ ಕಡಿತವಾಗಿದೆ.   ಓಪನ್‌ಡೋರ್‌ನ ಸಿಇಒ ಕಾಜ್ ನೆಜಾಟಿಯನ್  ಅವರ ಪ್ರಕಾರ, ಕಂಪನಿಯು ತನ್ನ ಕಾರ್ಯಾಚರಣೆಯನ್ನು ಅಮೆರಿಕದಲ್ಲಿರುವ ಗ್ರಾಹಕರಿಗೆ ಹತ್ತಿರವಾಗಿಸಲು ಈ ನಿರ್ಧಾರವನ್ನು ಕೈಗೊಂಡಿದೆ. ಕಂಪನಿಯ ಕೆಲಸದ ಪ್ರಕ್ರಿಯೆಗಳು ಅಮೆರಿಕದ ಗ್ರಾಹಕರೊಂದಿಗೆ ನೇರ ಸಂಪರ್ಕದಲ್ಲಿರುವುದು ಉತ್ತಮ ಎಂದು ಕಂಪನಿ ಭಾವಿಸಿದೆ ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ ನೆರವಾಗಲು ಕಂಪನಿಯು ಟ್ರಾನ್ಸಿಷನ್ ಪ್ಯಾಕೇಜ್ ನೀಡುತ್ತಿದೆ. ಇದರಲ್ಲಿ ಸೇವೆಯಿಂದ ಬಿಡುಗಡೆ ಹೊಂದಿದ … Continue reading ಅಮೆರಿಕದ ಓಪನ್​ಡೋರ್ ಕಂಪನಿಯ 250 ಭಾರತೀಯ ಉದ್ಯೋಗಿಗಳಿಗೆ ಗೇಟ್​ಪಾಸ್