Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಡಿವೋರ್ಸ್ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು?
ಕರ್ನಾಟಕಪ್ರಮುಖಮನರಂಜನೆ

ಡಿವೋರ್ಸ್ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು?

Share
1 Min Read
SHARE

ನಟ ಚಂದನ್ ಶೆಟ್ಟಿ ಅವರು  ಸಂದರ್ಶನವೊಂದರಲ್ಲಿ ತಮ್ಮ ಡಿವೋರ್ಸ್ ಹಂತದ ಬಗ್ಗೆ ಮಾತನಾಡಿದ್ದಾರೆ.

ಇಷ್ಟಪಟ್ಟು ಮದುವೆಯಾದಾಗ ಯಾರಿಗೂ ಅದನ್ನು ಬ್ರೇಕ್ ಮಾಡಬೇಕು ಅಂತ ಇರೋದಿಲ್ಲ. ಆದರೆ ಕೆಲವೊಂದು ಪರಿಸ್ಥಿತಿಗಳು ನಾವಂದುಕೊಂಡಿದ್ದನ್ನು ಉಲ್ಟಾ ಮಾಡಿ ಬಿಡುತ್ತವೆ. ನಾವು ಫ್ರೆಂಡ್ಸ್ ಆಗಿಲ್ಲ. ಆ ಫೇಸ್ ಬರಬಾರದಾಗಿತ್ತು. ಅದ್ಯಾವುದು ನಮ್ಮ ಕೈನಲ್ಲಿಲ್ಲ ಎಂದಿದ್ದಾರೆ.

ಒಳ್ಳೆತನದಲ್ಲಿ ರಿಲೇಷನ್​ಶಿಪ್ ಎಂಡ್

ರಿಲೇಷನ್​​ಶಿಪ್​​ನಲ್ಲಿದ್ದು ಮದುವೆಯಾದಾಗ ಬೇರೆಯಾಗಬೇಕು ಅಂತ ಇರುವುದಿಲ್ಲ. ಕೆಲವೊಂದು ಪರಿಸ್ಥಿತಿ ಹಾಗಾಗುತ್ತೆ. ನಾವು ಒಳ್ಳೆತನದಲ್ಲಿ ರಿಲೇಷನ್​ಶಿಪ್ ಎಂಡ್ ಮಾಡಿದ್ದೇವೆ. ನಾನು ಅವರ ಬಗ್ಗೆ ಕೆಟ್ಟದಾಗಿ ಹೇಳೋದು, ಅವರು ನನ್ನ ಬಗ್ಗೆ ಕೆಟ್ಟದಾಗಿ ಹೇಳೋದು ಮಾಡಿಲ್ಲ. ನಾವು ಪರಸ್ಪರ ಇಬ್ಬರ ಪರ್ಸನಾಲಿಟಿ ಡ್ಯಾಮೇಜ್ ಮಾಡಿಲ್ಲ. ಇಷ್ಟು ದಿನ ಲೈಫ್​​ನಲ್ಲಿ ನಂಜೊತೆ ಇದ್ದಿದ್ದಕ್ಕೆ ಥ್ಯಾಂಕ್ಸ್, ಚೆನ್ನಾಗಿರು ಅಂತ ಹೇಳಿ ಬಿಟ್ಟೆವು ಎಂದಿದ್ದಾರೆ.

ನಿವೇದಿತಾ ಗೌಡ ಏನಂದಿದ್ರು?

ಹೌದು, ನಿವೇದಿತಾ ಪ್ರೀತಿಸಿಯೇ ಮದುವೆ ಏನೋ ಆದರು. ಆದರೆ, ಇಬ್ಬರ ನಡುವೆ Compatibility ಇಲ್ಲ ಅಂತ ಡಿವೋರ್ಸ್ ಕೂಡ ಆಯಿತು. ಆಗ ಅಸಲಿ ವಿಚಾರ ಗೊತ್ತೇ ಇಲ್ಲದೆ ಯಾರ್ ಯಾರೋ ಏನೇನೋ ಕಾಮೆಂಟ್‌ಗಳು ಮಾಡಿದರು.

ಈ ವಿಚಾರದಲ್ಲಿ ನನಗೆ ಗೊತ್ತೇ ಇಲ್ಲದವರೂ ಮಾತ್ ಆಡಿದ್ದಾರೆ. ಏನ್ ಬೇಕೋ ಅದನ್ನೆಲ್ಲ ಹೇಳಿದ್ದಾರೆ. ನಮ್ಮ ನಡುವೆ ಏನ್ ಆಗಿದೆ ಅನ್ನೋದು ಗೊತ್ತಿಲ್ಲ. ಆದರೂ ನಮ್ಮ ಬಗ್ಗೆ ಮಾತನಾಡಿದ್ದಾರೆ.

ಅದಕ್ಕೇನೆ ಇದಕೊಂದು ಕೊನೆ ಹಾಡೋ ಅಂತಲೇ ಪ್ರೆಸ್ ಮೀಟ್ ಮಾಡಿದೇವು. ಅದು ಬಿಟ್ಟರೆ, ನಮ್ಮ ಬಗ್ಗೆ ಯಾಕೆ ಏನೇನೋ ಮಾತ್ ಆಡ್ತಾ ಇದ್ದರೋ ಏನೋ? ಗೊತ್ತಿಲ್ಲ.

ನಾವು ರಿಯಾಕ್ಟ್ ಮಾಡಲಿ ಅಂತಲೇ ಹಾಗೆ ಹೇಳ್ತಾ ಇದ್ದರೋ ಏನೋ ಅನಿಸುತ್ತದೆ. ಆದರೆ, ನಮ್ಮ ನಡುವೆ Compatibility ಇಲ್ಲ ಅನ್ನೋ ಕಾರಣಕ್ಕೇನೆ ದೂರ ಆದೇವು ಅಂತಲೇ ನಿವೇದಿತಾ ಹೇಳಿಕೊಂಡಿದ್ದಾರೆ.

ಅಡುಗೆ ಎಣ್ಣೆ ಪ್ಯಾಕಿಂಗ್‌ಗೆ ಏಕರೂಪತೆ: ಶೀಘ್ರದಲ್ಲೇ ಹೊಸ ನಿಯಮ ಜಾರಿ

TAGGED:What did Chandan Shetty say about divorce?
Share This Article
Facebook Twitter Copy Link Print
Previous Article ಅಡುಗೆ ಎಣ್ಣೆ ಪ್ಯಾಕಿಂಗ್‌ಗೆ ಏಕರೂಪತೆ: ಶೀಘ್ರದಲ್ಲೇ ಹೊಸ ನಿಯಮ ಜಾರಿ
Next Article ಹೆಚ್ಚು ಆಂಟಿಬಯೋಟಿಕ್ ಸೇವನೆಯಿಂದ ಕರುಳಿನ ಆರೋಗ್ಯ ಹದಗೆಡುತ್ತಾ?

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?