ಅಡುಗೆ ಎಣ್ಣೆ ಪ್ಯಾಕಿಂಗ್‌ಗೆ ಏಕರೂಪತೆ: ಶೀಘ್ರದಲ್ಲೇ ಹೊಸ ನಿಯಮ ಜಾರಿ

ನವದೆಹಲಿ: ದೇಶದಲ್ಲಿ ಮಾರಾಟವಾಗುವ ಖಾದ್ಯ ತೈಲಗಳ (ಅಡುಗೆ ಎಣ್ಣೆ) ಪ್ಯಾಕಿಂಗ್‌ನಲ್ಲಿ ಏಕರೂಪತೆ ತರಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಅಂದರೆ, ಇನ್ನು ಮುಂದೆ 100 ಮಿ.ಲೀ. 200 ಮಿ.ಲೀ. 500 ಮಿ.ಲೀ. 1 ಲೀ. 2 ಲೀ. 5 ಲೀ.ನಂಥ ಪ್ಯಾಕ್‌ಗಳಲ್ಲಿ ಎಣ್ಣೆಯನ್ನು ಮಾರಾಟ ಮಾಡಲು ಅನುಮತಿ ಸಿಗಲಿದೆ. ಗ್ರಾಹಕರು ವಿವಿ‘ ಕಂಪನಿಗಳ ಎಣ್ಣೆಗಳ ಬೆಲೆಯನ್ನು ಸುಲ‘ವಾಗಿ ಹೋಲಿಕೆ ಮಾಡಲು ಅನುಕೂಲವಾಗುವಂತೆ ಪ್ರಮಾಣೀಕೃತ ಪ್ಯಾಕಿಂಗ್ ಗಾತ್ರಗಳನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ 850 ಮಿ.ಲೀ., 910 ಮಿ.ಲೀ., 925 … Continue reading ಅಡುಗೆ ಎಣ್ಣೆ ಪ್ಯಾಕಿಂಗ್‌ಗೆ ಏಕರೂಪತೆ: ಶೀಘ್ರದಲ್ಲೇ ಹೊಸ ನಿಯಮ ಜಾರಿ