Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ನನಗೆ ಗುಲಾಮಗಿರಿ ತನ ಇಷ್ಟ ಆಗೋದಿಲ್ಲ ಹೀಗಾಗಿ ಯಾವುದೇ ಸೀರಿಯಲ್‌ನಲ್ಲಿ ನಟಿಸುತ್ತಿಲ್ಲ: ನಟ ಅಶೋಕ್
ಪ್ರಮುಖಮನರಂಜನೆ

ನನಗೆ ಗುಲಾಮಗಿರಿ ತನ ಇಷ್ಟ ಆಗೋದಿಲ್ಲ ಹೀಗಾಗಿ ಯಾವುದೇ ಸೀರಿಯಲ್‌ನಲ್ಲಿ ನಟಿಸುತ್ತಿಲ್ಲ: ನಟ ಅಶೋಕ್

Share
1 Min Read
SHARE

newsics.com/ನ್ಯೂಸಿಕ್ಸ್

ಕರ್ಣ ಧಾರಾವಾಹಿ ಆರಂಭದಲ್ಲಿ ನಟ ಅಶೋಕ್‌ ಅವರು ಅಭಿನಯಿಸಿದ್ದರು. ಇಲ್ಲಿ ಅವರಿಗೆ ಕೆಲವೇ ದಿನಗಳ ಕಾಲ ಪಾತ್ರ ಇತ್ತು. ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಅಶೋಕ್‌ ಅವರೀಗ ಅಷ್ಟಾಗಿ ಸೀರಿಯಲ್‌ನಲ್ಲಿ ನಟಿಸೋದಿಲ್ಲ, ಇದಕ್ಕೆ ಕಾರಣ ಏನು ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು,ಮೊದಲು ಸ್ಕ್ರಿಪ್ಟ್‌ ಹೀಗಿದೆ, ಪಾತ್ರ ಹೀಗಿದೆ ಎಂದು ನಿರ್ದೇಶಕರು ಹೇಳುತ್ತಿದ್ದರು. ನಿರ್ಮಾಪಕರು ನಿಮಗೆ ಇಷ್ಟು ದಿನ ಕೆಲಸ, ಇಷ್ಟು ಸಂಭಾವನೆ ಎಂದು ಹೇಳುತ್ತಿದ್ದರು. ಈಗ ವಾಹಿನಿಗಳೇ ಮಾಲೀಕರು. ಕಲಾವಿದರಿಗೆ ಕಾಸ್ಟ್ಯೂಮ್‌ ಹಾಕಿ ಫೋಟೋ ಕಳಿಸಿದಮೇಲೆ ಓಕೆಯೋ? ಇಲ್ಲವೋ ಎಂದು ಹೇಳುತ್ತಾರೆ. ಈಗ ಡಬ್ಬಿಂಗ್‌ ಕೂಡ ಆಗುತ್ತಿದೆ, ಈಗ ಧಾರಾವಾಹಿಗಳಲ್ಲಿ ನಮ್ಮ ತನ, ಆಚಾರ ವಿಚಾರ, ಸಂಸ್ಕೃತಿ ಸಂಪ್ರದಾಯವನ್ನು ತೋರಿಸೋಕೆ ಆಗ್ತಿಲ್ಲ. ಈಗ ಕಾರ್ಮಿಕರು, ನಿರ್ಮಾಪಕರು ಬೇರೆ ಬೇರೆ ಆಗಿದ್ದಾರೆ” ಎಂದು ನಟ ಅಶೋಕ್‌ ಹೇಳಿದ್ದಾರೆ.
ಬೆಳಗ್ಗಿನಿಂದ ಸಂಜೆವರೆಗೆ ಕೂಲಿ ಮಾಡು, ಬಾತ್‌ರೂಮ್‌ ಕಟ್ಟು, ಕೂಲಿ ತಗೊಂಡು ಹೋಗು ಎಂದು ಹೇಳುತ್ತಾರೆ. ಡೈಲಾಗ್‌ ಹೀಗೆ ಕೊಡ್ತಾರೆ, ಇದನ್ನೇ ಹೇಳಿ ಅಂತಾರೆ. ಪಾತ್ರದ ವ್ಯತ್ಯಾಸ ಮಾಡಿ, ಇದೇ ಡೈಲಾಗ್‌ ಹೇಳಿ, ಇದೇ ಬಟ್ಟೆ ಹಾಕಿ ಎಂದು ಹೇಳ್ತಾರೆ. ಇಲ್ಲಿ ಕ್ರಿಯೇಟಿವಿಟಿ ಎನ್ನೋದು ಇಲ್ಲ” ಎಂದು ಅಶೋಕ್‌ ಹೇಳಿದ್ದಾರೆ.

ನನಗೆ ಗುಲಾಮಗಿರಿ ತನ ಇಷ್ಟ ಆಗೋದಿಲ್ಲ. 50 ವರ್ಷಗಳ ಕಾಲ ನಾನು ನಟಿಸಿದ್ದೇನೆ, ಅದು ಗೋಲ್ಡನ್‌ ಟೈಮ್‌ ಎಂದು ಅಶೋಕ್‌ ಅವರು ಹೇಳಿದ್ದಾರೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 8 ಗಂಟೆವೆರೆಗೆ ಕೆಲಸ ಮಾಡಬೇಕು, ಸಂಭಾವನೆ ತಗೋಬೇಕು. ಆರೋಗ್ಯ ಇದೆ, ಕೈಕಾಲಿನಲ್ಲಿ ಶಕ್ತಿ ಇದೆ, ಒಳ್ಳೆಯ ಕೆಲಸ ಮಾಡಿಕೊಂಡಿರೋಣ” ಎಂದು ಅಶೋಕ್‌ ಹೇಳಿದ್ದಾರೆ.

Actor Darshan sick ಜೈಲಿನಲ್ಲಿದ್ದು ನಟ ದರ್ಶನ್ ತೀರಾ ಸೊರಗಿಹೋದರಾ? ವೈರಲ್ ಫೋಟೋ ನೋಡಿ

TAGGED:I don't like slaverythat's why I'm not acting in any serial: Actor Ashok
Share This Article
Facebook Twitter Copy Link Print
Previous Article Actor Darshan sick ಜೈಲಿನಲ್ಲಿದ್ದು ನಟ ದರ್ಶನ್ ತೀರಾ ಸೊರಗಿಹೋದರಾ? ವೈರಲ್ ಫೋಟೋ ನೋಡಿ
Next Article ಜೈಲಿಂದ ಹೊರಬರಲು ದರ್ಶನ್​​ಗೆ ಸಿಗುತ್ತಾ ಬಿಗ್ ಚಾನ್ಸ್​?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?