Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಡಿಕೆಶಿ ಪಟ್ಟಾಭಿಷೇಕ : ಕುತ್ತಿಗೆಯ ಸ್ಕಾರ್ಫ್ ಮತ್ತು ಬ್ರಾಂಡೆಡ್ ವ್ಯಾಲ್ಯೂ ಎಷ್ಟು?
ಕರ್ನಾಟಕಪ್ರಮುಖ

ಡಿಕೆಶಿ ಪಟ್ಟಾಭಿಷೇಕ : ಕುತ್ತಿಗೆಯ ಸ್ಕಾರ್ಫ್ ಮತ್ತು ಬ್ರಾಂಡೆಡ್ ವ್ಯಾಲ್ಯೂ ಎಷ್ಟು?

Share
2 Min Read
SHARE

 

ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಡಿಕೆ ಶಿವಕುಮಾರ್‌ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ದತೆ ನಡೆಸುತ್ತಿದೆ.

ದೇಶದ ಅತ್ಯಂತ ಶ್ರೀಮಂತ ಶಾಸಕರಲ್ಲಿ ಒಬ್ಬರಾಗಿರುವ ‘ಕನಕಪುರ ಬಂಡೆ’, ಬುಧವಾರದ ಪ್ರಮಾಣವಚನದ ನಂತರ ದೇಶದ ಅತಿ ಶ್ರೀಮಂತ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಟಾಪ್ ಟು ಬಾಟಮ್ ಎಲ್ಲವೂ ಇಂಟರ್ನ್ಯಾಷನಲ್ ಬ್ರಾಂಡ್ ಬಳಸುವ ಡಿ.ಕೆ. ಶಿವಕುಮಾರ್ ಅವರ ಐಷಾರಾಮಿ ಲೈಫ್‌ಸ್ಟೈಲ್ ಮತ್ತು ಅವರು ಬಳಸುವ ದುಬಾರಿ ವಸ್ತುಗಳ ಒಂದು ರೋಚಕ ಲೆಕ್ಕಾಚಾರ ಇಲ್ಲಿದೆ:

ವಿಶ್ವದ ಅತ್ಯಂತ ದುಬಾರಿ ಬ್ರಾಂಡ್‌ಗಳಾದ Gucci (ಗುಚ್ಚಿ)‌, Louis Vuitton (ಲೂಯಿ ವುಯಿಟ್ಟನ್), Ferragamo (ಫೆರಾಗಮೋ), Burberry (ಬರ್ಬೆರಿ), ಹಾಗೂ Fendi (ಫೆಂಡಿ) ಉತ್ಪನ್ನಗಳೇ ಡಿಕೆಶಿಯವರ ಮೊದಲ ಆಯ್ಕೆ.

ಸಿಗ್ನೇಚರ್ ಸ್ಕಾರ್ಫ್ / ಶಾಲು: ಕಳೆದ ಕೆಲವು ವರ್ಷಗಳಿಂದ ಡಿಕೆಶಿ ಕುತ್ತಿಗೆಗೆ ಸುತ್ತಿಕೊಳ್ಳುವ ಸ್ಕಾರ್ಫ್ ಅವರ ಸ್ಟೈಲ್ ಐಕಾನ್ ಆಗಿದೆ. ಇದರ ಬೆಲೆ ₹25,000 ದಿಂದ ₹80,000 ವರೆಗ ಇರುತ್ತದೆ.

 

ಕೂಲಿಂಗ್ ಗ್ಲಾಸ್ (Sunglasses): ಕನಿಷ್ಠ ₹35,000 ದಿಂದ ಆರಂಭವಾಗಿ ಗರಿಷ್ಠ ₹70,000 ಕ್ಕೂ ಹೆಚ್ಚು.

ಶೂಸ್: ಕನಿಷ್ಠ ₹60,000 ದಿಂದ ಗರಿಷ್ಠ ₹1.50,000 (ಒಂದೂವರೆ ಲಕ್ಷ) ಕ್ಕೂ ಹೆಚ್ಚು.

ವಾಚ್: ಆರಂಭಿಕ ಬೆಲೆಯೇ ₹1,009,000+ ದಾಟುತ್ತದೆ.

Louis Vuitton (ಲೂಯಿ ವುಯಿಟ್ಟನ್):

ಬಟ್ಟೆಗಳು: ಕನಿಷ್ಠ ₹1.5 ಲಕ್ಷದಿಂದ ಗರಿಷ್ಠ ₹4 ಲಕ್ಷಕ್ಕೂ ಹೆಚ್ಚು.

ಸ್ಕಾರ್ಫ್: ಕನಿಷ್ಠ ₹50,000 ದಿಂದ ಗರಿಷ್ಠ ₹1 ಲಕ್ಷದವರೆಗೆ.

ಶೂಸ್: ಕನಿಷ್ಠ ₹1 ಲಕ್ಷದಿಂದ ಗರಿಷ್ಠ ₹3 ಲಕ್ಷದವರೆಗೆ.

ವಾಚ್: ಹೈ-ಎಂಡ್ ಮಾಡೆಲ್‌ಗಳು ಕೋಟಿ ರೂಪಾಯಿಗಳನ್ನು ದಾಟುತ್ತವೆ.

Ferragamo (ಫೆರಾಗಮೋ):

ಶೂಸ್ (ಇದಕ್ಕೆ ಅತ್ಯಂತ ಪ್ರಸಿದ್ಧ): ಕನಿಷ್ಠ ₹50,000 ದಿಂದ ಗರಿಷ್ಠ ₹1.5 ಲಕ್ಷಕ್ಕೂ ಹೆಚ್ಚು.

ಬಟ್ಟೆ ಮತ್ತು ಆಕ್ಸೆಸರೀಸ್: ₹25,000 ದಿಂದ ಹಿಡಿದು ₹2 ಲಕ್ಷದವರೆಗೆ.

ಡಿ.ಕೆ. ಶಿವಕುಮಾರ್ ಅವರ ವಾಚ್ ಕಲೆಕ್ಷನ್ ಅತ್ಯಂತ ಅದ್ಭುತವಾಗಿದ್ದು, ಇವರ ಬಳಿ ವಿಶ್ವದ ಟಾಪ್ ಬ್ರ್ಯಾಂಡ್‌ಗಳಾದ Rolex Cosmograph Daytona, Cartier Santos, ಮತ್ತು Hublot ನಂತಹ ಲಕ್ಷಾಂತರ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಹೈ-ಎಂಡ್ ಗಡಿಯಾರಗಳಿವೆ. ಇದರೊಂದಿಗೆ Louis Vuitton ನ ಸನ್‌ಗ್ಲಾಸ್‌ಗಳು ಮತ್ತು ಕಲೆಕ್ಟಬಲ್ ಐಷಾರಾಮಿ ಡಿಸೈನರ್ ಪೆನ್ನುಗಳನ್ನು ಇವರು ಬಳಸುತ್ತಾರೆ.

Peddi First Review ಪೆದ್ದಿ ಫಸ್ಟ್ ರಿವ್ಯೂ : ರಾಮ್ ಚರಣ್-ಶಿವಣ್ಣ ಕಾಂಬಿನೇಷನ್ ಹೇಗಿದೆ?

TAGGED:DK Pattabhisheka: What is the neck scarf and branded value?
Share This Article
Facebook Twitter Copy Link Print
Previous Article Peddi First Review ಪೆದ್ದಿ ಫಸ್ಟ್ ರಿವ್ಯೂ : ರಾಮ್ ಚರಣ್-ಶಿವಣ್ಣ ಕಾಂಬಿನೇಷನ್ ಹೇಗಿದೆ?
Next Article ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದರೋಡೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?