Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > IPL 2026 ಕಪ್ ಗೆದ್ದ ವಿಜೇತರಿವರು… ಇವರಿಗೆಷ್ಟು ಬಹುಮಾನ?
ಕರ್ನಾಟಕದೇಶಪ್ರಮುಖ

IPL 2026 ಕಪ್ ಗೆದ್ದ ವಿಜೇತರಿವರು… ಇವರಿಗೆಷ್ಟು ಬಹುಮಾನ?

Share
2 Min Read
SHARE

newsics.com/ನ್ಯೂಸಿಕ್ಸ್

ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್‌ನಲ್ಲಿ ಆರ್​ಸಿಬಿ 2026ರ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ. ಕಳೆದ ಆವೃತ್ತಿಯಲ್ಲಿ ಟ್ರೋಫಿ ಬರ ನೀಗಿಸಿದ್ದ ಆರ್​ಸಿಬಿ, ಈ ಬಾರಿ ಗುಜರಾತ್ ತಂಡವನ್ನು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಣಿಸಿ ಸತತ ಎರಡನೇ ಬಾರಿ ಕಪ್ ಗೆದ್ದು ಅಭಿಮಾನಿಗಳಿಗೆ ಡಬಲ್ ಸಂಭ್ರಮ ತಂದಿದೆ.

ಈ ಪಂದ್ಯದ ಬಳಿಕ ವರ್ಣರಂಜಿತ ಪ್ರಶಸ್ತಿ ಸಮಾರೋಪ ಸಮಾರಂಭ ನಡೆಯಿತು. ಯಾವೆಲ್ಲ ಆಟಗಾರರಿಗೆ ಪ್ರಶಸ್ತಿ ಲಭಿಸಿದೆ ಎಂಬ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಫೈನಲ್ ಪಂದ್ಯದ ಪ್ರಶಸ್ತಿಗಳು

ಐಪಿಎಲ್‌ ಫೈನಲ್‌ ಪಂದ್ಯದ ಶ್ರೇಷ್ಠ ಆಟಗಾರ : ವಿರಾಟ್ ಕೊಹ್ಲಿ ಬಹುಮಾನ ಮೊತ್ತ: ₹5 ಲಕ್ಷ

ಸೀಸನ್‌ನ ಸೂಪರ್ ಸ್ಟ್ರೈಕರ್ : ವೆಂಕಟೇಶ್ ಅಯ್ಯರ್ (ಆರ್‌ಸಿಬಿ) ಸ್ಟ್ರೈಕ್ ರೇಟ್: 200, ಬಹುಮಾನ ಮೊತ್ತ: ₹1 ಲಕ್ಷ

ಪಂದ್ಯದಲ್ಲಿ ಅತಿ ಹೆಚ್ಚು ಬೌಂಡರಿ: ವಿರಾಟ್ ಕೊಹ್ಲಿ (ಆರ್‌ಸಿಬಿ) – 9 ಬೌಂಡರಿ, ಬಹುಮಾನ ಮೊತ್ತ: ₹1 ಲಕ್ಷ

ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್: ವಿರಾಟ್ ಕೊಹ್ಲಿ (ಆರ್‌ಸಿಬಿ), 3 ಸಿಕ್ಸರ್‌, ಬಹುಮಾನ ಮೊತ್ತ: ₹1 ಲಕ್ಷ

ಟಾಟಾ ಐಪಿಎಲ್ ಗ್ರೀನ್ ಡಾಟ್ ಬಾಲ್ಸ್; ಭುವನೇಶ್ವರ್ ಕುಮಾರ್ (ಆರ್‌ಸಿಬಿ), 11 ಡಾಟ್ ಬಾಲ್‌ಗಳು, ಬಹುಮಾನ ಮೊತ್ತ: ₹1 ಲಕ್ಷ

 

ಐಪಿಎಲ್ 2026ರ ಆವೃತ್ತಿಯ ಪ್ರಶಸ್ತಿಗಳು ಮತ್ತು ಬಹುಮಾನದ ಮೊತ್ತ

ಐಪಿಎಲ್ ವಿಜೇತರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (₹20 ಕೋಟಿ)

ರನ್ನರ್ಸ್-ಅಪ್: ಗುಜರಾತ್ ಟೈಟಾನ್ಸ್ (₹12.5 ಕೋಟಿ)

ಆರೆಂಜ್ ಕ್ಯಾಪ್ (ಅತಿ ಹೆಚ್ಚು ರನ್): ವೈಭವ್ ಸೂರ್ಯವಂಶಿ, 776 ರನ್ (₹10 ಲಕ್ಷ)

ಪರ್ಪಲ್ ಕ್ಯಾಪ್ (ಅತಿ ಹೆಚ್ಚು ವಿಕೆಟ್): ಕಗಿಸೊ ರಬಾಡ (ಗುಜರಾತ್ ಟೈಟಾನ್ಸ್), 29 ವಿಕೆಟ್‌ (₹10 ಲಕ್ಷ)

ಈ ಆವೃತ್ತಿಯ ಅತ್ಯಮೂಲ್ಯ ಆಟಗಾರ: ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್), (₹15 ಲಕ್ಷ)

ಈ ಆವೃತ್ತಿಯಲ್ಲಿ ಅತಿ ಹೆಚ್ಚು ಬೌಂಡರಿ: ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್), 75 ಬೌಂಡರಿಗಳು (₹10 ಲಕ್ಷ)

ಈ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್: ವೈಭವ್ ಸೂರ್ಯವಂಶಿ – 72 ಸಿಕ್ಸರ್‌ಗಳು (₹10 ಲಕ್ಷ)

ಆವೃತ್ತಿಯ ಸೂಪರ್ ಸ್ಟ್ರೈಕರ್: ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್) – ಸ್ಟ್ರೈಕ್ ರೇಟ್: 237.30 (ಬಹುಮಾನ: ಟಾಟಾ ಸಿಯೆರಾ ಕಾರು ಮತ್ತು ಟ್ರೋಫಿ)

19ನೇ ಆವೃತ್ತಿಯಲ್ಲಿ ಅತಿ ಹೆಚ್ಚು ಡಾಟ್ ಬಾಲ್‌ಗಳು: ಮೊಹಮ್ಮದ್ ಸಿರಾಜ್ (ಗುಜರಾತ್ ಟೈಟಾನ್ಸ್), 172 ಡಾಟ್ ಬಾಲ್‌ಗಳು (₹10 ಲಕ್ಷ)

ಆವೃತ್ತಿಯ ಅತ್ಯುತ್ತಮ ಕ್ಯಾಚ್: ಮನೀಶ್ ಪಾಂಡೆ (ಕೆಕೆಆರ್) (₹10 ಲಕ್ಷ)

ಉದಯೋನ್ಮುಖ ಆಟಗಾರ: ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್), (₹10 ಲಕ್ಷ)

ಪಿಚ್ ಮತ್ತು ಮೈದಾನ ಪ್ರಶಸ್ತಿಗಳು

5 ಕ್ಕಿಂತ ಹೆಚ್ಚು ಪಂದ್ಯಗಳನ್ನು ಆಯೋಜಿಸಿದ ಮೈದಾನ: ಈಡನ್ ಗಾರ್ಡನ್ಸ್, ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (ಬಹುಮಾನ ಮೊತ್ತ: ₹50 ಲಕ್ಷ)

4 ಅಥವಾ ಅದಕ್ಕಿಂತ ಕಡಿಮೆ ಪಂದ್ಯಗಳನ್ನು ಆಯೋಜಿಸಿದ ಮೈದಾನ: ಎಚ್‌ಪಿಸಿಎ ಸ್ಟೇಡಿಯಂ, ಧರ್ಮಶಾಲಾ, ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಬಹುಮಾನ ಮೊತ್ತ: ₹25 ಲಕ್ಷ)

ತವರು ಸೇರಿದ ಪತ್ನಿ : ಅಳಿಯನಿಂದ ಅತ್ತೆ, ಮಾವನ ಮೇಲೆ ಮಾರಣಾಂತಿಕ ಹಲ್ಲೆ

TAGGED:The winners of the cup... How much prize do they get?
Share This Article
Facebook Twitter Copy Link Print
Previous Article ತವರು ಸೇರಿದ ಪತ್ನಿ : ಅಳಿಯನಿಂದ ಅತ್ತೆ, ಮಾವನ ಮೇಲೆ ಮಾರಣಾಂತಿಕ ಹಲ್ಲೆ
Next Article LPG cylinder Price Hike ಮತ್ತೆ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?