ತವರು ಸೇರಿದ ಪತ್ನಿ : ಅಳಿಯನಿಂದ ಅತ್ತೆ, ಮಾವನ ಮೇಲೆ ಮಾರಣಾಂತಿಕ ಹಲ್ಲೆ

newsics.com/ನ್ಯೂಸಿಕ್ಸ್ ಬೆಂಗಳೂರು:  ಕೌಟುಂಬಿಕ ಕಲಹ  ಹಿನ್ನೆಲೆ ಅತ್ತೆ – ಮಾವನ ಮೇಲೆ ಅಳಿಯ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕುಂಬಳಗೋಡು  ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಮಿಣಿಕೆ ಅಪಾರ್ಟ್ಮೆಂಟ್​​ನಲ್ಲಿ ನಡೆದಿದೆ. ಅತ್ತೆ-ಮಾವನ ಮೇಲೆ ಕೈ, ಕಾಲು, ತಲೆ, ಭುಜ ಸೇರಿದಂತೆ ಕಂಡ ಕಂಡಲ್ಲಿ ಮಚ್ಚಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ. ಫರ್ಹಾನ್ ಮುಬಾರಕ್ ಎಂಬಾತ ಈ ಕೃತ್ಯ ಎಸಗಿದ್ದು, ಗಾಯಾಳುಗಳಾದ ಸೈಯದ್ ಅಹ್ಮದ್ (55) ನಸ್ರಿನಾ ಭಾನು (48) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಐದು ವರ್ಷದ ಹಿಂದೆ … Continue reading ತವರು ಸೇರಿದ ಪತ್ನಿ : ಅಳಿಯನಿಂದ ಅತ್ತೆ, ಮಾವನ ಮೇಲೆ ಮಾರಣಾಂತಿಕ ಹಲ್ಲೆ