newsics.com/ನ್ಯೂಸಿಕ್ಸ್
ಚಿರತೆಯೊಂದು ಚಲಿಸುತ್ತಿದ್ದ ರೈಲಿನ ಜೊತೆಗೇ ಓಡಿ ಒಳಗಿದ್ದ ವ್ಯಕ್ತಿಯನ್ನು ಎಳೆದುಕೊಂಡು ಹೋದ ಭಯಾನಕ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರೈಲಿನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಚಿರತೆ ಅಥವಾ ಚೀತಾ ಎಳೆದುಕೊಂಡು ಹೋದ ಘಟನೆ ನಿಜಕ್ಕೂ ಭೀತಿ ಹುಟ್ಟಿಸುವಂತದ್ದು.
ಎಕ್ಸ್ ಪ್ರೆಸ್ ರೈಲು ಕಾಡಿನ ದಾರಿ ನಡುವೆ ವೇಗವಾಗಿ ಓಡುತ್ತಿತ್ತು. ಈ ವೇಳೆ ಚಿರತೆಯೊಂದು ಕಂಡುಬಂದಿದೆ. ರೈಲಿನ ಜೊತೆಗೇ ಅದೇ ವೇಗದಲ್ಲಿ ಚಿರತೆ ಓಡಿ ಬಂದಿದೆ. ಚಿರತೆಯನ್ನು ನೋಡಿ ಜನ ಗಾಬರಿಯಿಂದ ಕಿರುಚಾಡಿದ್ದಾರೆ. ಕಿಟಿಕಿ ಬಳಿ ಬಂದು ಚಿರತೆ ಬೇಟೆಯಾಡಲು ನೋಡಿದೆ. ಆದರೆ ಪ್ರಯೋಜನವಾಗಲಿಲ್ಲ.
ಆದರೂ ಚೇಸ್ ಮಾಡಿಕೊಂಡು ಬಂದ ಚಿರತೆ ಬಾಗಿಲ ಬಳಿ ನಿಂತಿದ್ದ ವ್ಯಕ್ತಿಯನ್ನು ಎಳೆದುಕೊಂಡು ಹೋಗಿಯೇ ಬಿಟ್ಟಿದೆ. ಈ ವಿಡಿಯೋ ನೋಡಿದರೆ ಅರೆಕ್ಷಣ ಎದೆ ಝಲ್ಲೆನಿಸದೇ ಇರದು.
ರಾಜೀನಾಮೆ ವದಂತಿ ಬೆನ್ನಲ್ಲೇ ‘CM ಸಿದ್ದರಾಮಯ್ಯ’ ಟ್ವೀಟ್ :ಪರೋಕ್ಷ ಸಂದೇಶ ?