Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಟೇಸ್ಟ್ > Breakfast Recipe ಬೆಳಗ್ಗಿನ ತಿಂಡಿಗೆ ಬಿಸಿ ಬಿಸಿ ಹಲಸಿನ ದೋಸೆ! ಸಿಂಪಲ್ ರೆಸಿಪಿ ಇಲ್ಲಿದೆ
ಪ್ರಮುಖಟೇಸ್ಟ್ಲೈಫ್‌ಸ್ಟೈಲ್

Breakfast Recipe ಬೆಳಗ್ಗಿನ ತಿಂಡಿಗೆ ಬಿಸಿ ಬಿಸಿ ಹಲಸಿನ ದೋಸೆ! ಸಿಂಪಲ್ ರೆಸಿಪಿ ಇಲ್ಲಿದೆ

Share
1 Min Read
SHARE

newsics.com/ನ್ಯೂಸಿಕ್ಸ್

ಕರ್ನಾಟಕದ ಮಲೆನಾಡು ಮತ್ತು ಕರಾವಳಿಯಲ್ಲಿ ಬೆಳೆಯುವ ಹಲಸಿನ ಹಣ್ಣು  ಪೋಷಕಾಂಶಗಳ ಗಣಿಯಾಗಿದೆ. ಹಸಿದವರಿಗೆ ಹಲಸು, ಉಂಡವರಿಗೆ ಮಾವು ಎಂಬ ಗಾದೆ ಇದೆ. ಬೇಸಿಗೆಯಲ್ಲಿ ಈ ಎರಡು ಹಣ್ಣುಗಳು ಹೆಚ್ಚು ಜನಪ್ರಿಯ.

ಕೆಲವರಿಗೆ ಮಾವು ಫೇವರೆಟ್​ ಆದರೆ, ಇನ್ನೂ ಕೆಲವರಿಗೆ ಹಲಸಿನ ಹಣ್ಣು, ಅಚ್ಚುಮೆಚ್ಚು. ಹಲಸಿನ ಹಣ್ಣು ತಿನ್ನಲು ಬಹಳ ರುಚಿಕರವಾದ ಹಣ್ಣಾಗಿದೆ. ಹಲಸಿನ ಹಣ್ಣು ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ನಾರಿನಂಶದಿಂದ ಕೂಡಿರುವ ಪೌಷ್ಟಿಕ ಹಣ್ಣಾಗಿದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ ಮತ್ತು ಹೃದಯದ ಆರೋಗ್ಯಕ್ಕೆ ಸಹ ಒಳ್ಳೆಯದು.

ಹಲಸಿನ ಹಣ್ಣಿನಿಂದ ತಯಾರಿಸಬಹುದಾದ ವಿವಿಧ ಖಾದ್ಯಗಳಲ್ಲಿ ದೋಸೆ ( jackfruit dosa ) ಕೂಡ ಒಂದು.

ಹಲಸಿನ ಹಣ್ಣಿನ ದೋಸೆ ಮಾಡಲು ಬಳಸುವ ಪದಾರ್ಥಗಳು

15 ಬೀಜ ತೆಗೆದ ಹಲಸಿನ ಹಣ್ಣಿನ ತೊಳೆಗಳು

1 ಅಥವಾ ಎರಡು ಕಪ್ ಅಕ್ಕಿ

ಅರ್ಧ ಕಪ್‌ ತೆಂಗಿನ ತುರಿ

ಅರ್ಧ ಕಪ್ ಬೆಲ್ಲ (ನಿಮಗೆ ಎಷ್ಟು ಬೇಕೋ ಅಷ್ಟೇ ಬೆಲ್ಲ ಹಾಕಿ )

2-3 ಏಲಕ್ಕಿ

ಒಂದು ಚಿಟಿಕೆ ಉಪ್ಪು

ಮಾಡುವುದು ಹೇಗೆ?

ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು, 3 ರಿಂದ 4 ಗಂಟೆಗಳ ಕಾಲ ಸರಿಯಾಗಿ ನೀರು ಹಾಕಿ ನೆನೆಸಿಡಿ. ಆಮೇಲೆ ಅದಕ್ಕೆ ಹಲಸಿನ ಹಣ್ಣಿನ ತೊಳೆಗಳು, ತೆಂಗಿನ ತುರಿ, ಬೆಲ್ಲ, ಏಲಕ್ಕಿ, ಒಂದು ಚಿಟಿಕೆ ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ಹಿಟ್ಟನ್ನು ಹುದುಗಲು ಇಡಬೇಕಾಗಿಲ್ಲ, ತಕ್ಷಣವೇ ದೋಸೆ ಮಾಡಬಹುದು.

ಕಾವಲಿಯನ್ನು ಬಿಸಿ ಮಾಡಿ, ಅದಕ್ಕೆ ಎಣ್ಣೆ ಅಥವಾ ತುಪ್ಪ ಸವರಿ. ಹಿಟ್ಟನ್ನು ತವಾದ ಮೇಲೆ ಹರಡಿ. ತಕ್ಷಣ ಮುಚ್ಚಬೇಕು. ತೆಳ್ಳಗೆ ಅಥವಾ ದಪ್ಪದಾದ ದೋಸೆ ಮಾಡಬಹುದು.

ಸ್ವಲ್ಪ ಗುಲಾಬಿ ಅಥವಾ ಮಣ್ಣಿನ ಬಣ್ಣಕ್ಕೆ ಬಂದಾಗ ದೋಸೆ ತೆಗೆಯಿರಿ, ಸರಿಯಾಗಿ ತಿರುವಿ ಹಾಕಿ ಬೇಯಿಸಬೇಕಾಗುತ್ತದೆ. ಈ ದೋಸೆಗೆ ತುಪ್ಪ ಅಥವಾ ಚಟ್ನಿ ಹಾಕಿ ತಿಂದರೆ ಹೆಚ್ಚು ರುಚಿ.

ಬಂಗಾಳದಲ್ಲಿ ಗೋಹತ್ಯೆ ರಸ್ತೆ ನಮಾಜ್ ಮತ್ತು ಧ್ವನಿವರ್ಧಕಗಳ ಆರ್ಭಟಕ್ಕೆ ಬ್ರೇಕ್

TAGGED:Hot jackfruit dosa for breakfast!
Share This Article
Facebook Twitter Copy Link Print
Previous Article ಬಂಗಾಳದಲ್ಲಿ ಗೋಹತ್ಯೆ ರಸ್ತೆ ನಮಾಜ್ ಮತ್ತು ಧ್ವನಿವರ್ಧಕಗಳ ಆರ್ಭಟಕ್ಕೆ ಬ್ರೇಕ್
Next Article GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 25-05-2026, ಸೋಮವಾರ, ಹೇಗಿದೆ ನಿಮ್ಮ ಅದೃಷ್ಟ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?