Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Bathroom Vastu Tips ಬಾತ್‌ರೂಂನಲ್ಲಿ ಇಟ್ಟಿರುವ ಈ ವಸ್ತು ನಿಮ್ಮ ಮನೆಗೆ ಬಡತನವನ್ನು ತರುತ್ತದೆ
ಪ್ರಮುಖಲೈಫ್‌ಸ್ಟೈಲ್

Bathroom Vastu Tips ಬಾತ್‌ರೂಂನಲ್ಲಿ ಇಟ್ಟಿರುವ ಈ ವಸ್ತು ನಿಮ್ಮ ಮನೆಗೆ ಬಡತನವನ್ನು ತರುತ್ತದೆ

Share
2 Min Read
SHARE

newsics.com/ನ್ಯೂಸಿಕ್ಸ್

ವಾಸ್ತು ಶಾಸ್ತ್ರ ನಮ್ಮ ಜೀವನದಲ್ಲಿ ಬಹಳ ಮುಖ್ಯವಾಗುತ್ತದೆ. ಅದರ ಸಹಾಯದಿಂದ ನಾವು ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಹಾಗೆಯೇ, ಈ ವಾಸ್ತುದೋಷ ಎನ್ನುವುದು ನಿಜಕ್ಕೂ ದೊಡ್ಡ ತೊಂದರೆ ಎನ್ನಬಹುದು. ಇದು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ನೀವು ವಾಸ್ತು ನಿಯಮಗಳನ್ನು ಅನುಸರಿಸಿದರೆ, ಜೀವನದಲ್ಲಿ ನೆಮ್ಮದಿಯಾಗಿರಬಹುದು. ಇದರಿಂದ ನಿಮ್ಮ ಸಂಪತ್ತು ಸಹ ಇದರಿಂದ ಹೆಚ್ಚಾಗುತ್ತದೆ. ನಾವು ವಾಸ್ತುವಿನ ವಿಚಾರದಲ್ಲಿ ತಪ್ಪುಗಳನ್ನ ಮಾಡಿದರೆ ಕಷ್ಟಗಳು ಎದುರಾಗುತ್ತದೆ. ಹಾಗಾಗಿ ಎಚ್ಚರಿಕೆ ಅಗತ್ಯ.ಅದರ ನಂತರ ಸ್ನಾನದ ಮನೆ ಸಹ ಮುಖ್ಯ. ನಮ್ಮ ಸ್ನಾನದ ಮನೆಯ ವಾಸ್ತು ಸರಿಯಿಲ್ಲದಿದ್ದರೆ ಆರೋಗ್ಯ ಕೈ ಕೊಡಬಹುದು ಇದರ ಜೊತೆಗೆ ಆರ್ಥಿಕ ಸಮಸ್ಯೆ ಸಹ ಆಗುತ್ತದೆ.

ನಾವು ಸಾಮಾನ್ಯವಾಗಿ ಸ್ನಾನ ಮಾಡಿದ ನಂತರ ಬಕೆಟ್ ಖಾಲಿ ಮಾಡಿ ಇಟ್ಟುಬರುತ್ತೇವೆ. ಆದರೆ ಈ ವಿಚಾರದಲ್ಲಿ ಕೆಲ ವಾಸ್ತು ನಿಯಮಗಳಿದೆ. ಖಾಲಿ ಬಕೆಟ್​ ಇಟ್ಟರೆ ಏನಾಗುತ್ತದೆ ಹಾಗೂ ಬಾತ್​ ರೂಂ ವಿಚಾರದಲ್ಲಿ ಯಾವೆಲ್ಲಾ ವಾಸ್ತು ನಿಯಮ ಪಾಲಿಸಬೇಕು ಎಂಬುದು ಇಲ್ಲಿದೆ.

ವಾಸ್ತುವಿನ ಪ್ರಕಾರ, ನೀರಿನ ನೇರ ಸಂಬಂಧ ಧನ (ಹಣ) ದೊಂದಿಗೆ ಇರುತ್ತದೆ. ಹರಿಯುವ ನೀರು ಹೇಗೆ ನಿಲ್ಲುವುದಿಲ್ಲವೋ, ಹಾಗೆಯೇ ಖಾಲಿ ಬಕೆಟ್ ಅಭಾವ ಅಥವಾ ಕೊರತೆಯನ್ನು ತೋರಿಸುತ್ತದೆ. ಬಕೆಟ್ ಖಾಲಿಯಾಗಿದ್ದರೆ ಮನೆಯಲ್ಲಿ ಹಣ ನಿಲ್ಲುವುದಿಲ್ಲ ಮತ್ತು ಅನಗತ್ಯ ಖರ್ಚುಗಳು ಹೆಚ್ಚಾಗುತ್ತವೆ ಎಂದು ನಂಬಲಾಗಿದೆ. ಅದೇ ರೀತಿ ತುಂಬಿದ ಬಕೆಟ್ ಮನೆಯಲ್ಲಿ ಸಮೃದ್ಧಿ ಮತ್ತು ಸುಖದ ಸಂಕೇತವಾಗಿದೆ.

ಬಾತ್‌ರೂಂ ಎನ್ನುವುದು ಅತ್ಯಂತ ಹೆಚ್ಚು ನಕಾರಾತ್ಮಕ ಶಕ್ತಿ  ಉತ್ಪತ್ತಿಯಾಗುವ ಸ್ಥಳವಾಗಿದೆ. ವಾಸ್ತು ತಜ್ಞರ ಪ್ರಕಾರ, ಖಾಲಿ ಬಕೆಟ್ ಈ ನಕಾರಾತ್ಮಕತೆಯನ್ನು ತನ್ನತ್ತ ಸೆಳೆಯುತ್ತದೆ. ಇದರಿಂದ ಮನೆಯ ಜನರ ಮನಸ್ಸಿನಲ್ಲಿ ಕಿರಿಕಿರಿ, ಒತ್ತಡ ಮತ್ತು ಪರಸ್ಪರ ಜಗಳಗಳು ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ಜ್ಯೋತಿಷ್ಯದಲ್ಲಿ ನೀರಿನ ಸಂಬಂಧ ಚಂದ್ರನೊಂದಿಗೆ ಇದ್ದರೆ, ಸ್ವಚ್ಛತೆಯ ಸಂಬಂಧ ಶನಿ ದೇವನೊಂದಿಗೆ ಇರುತ್ತದೆ. ಬಕೆಟ್ ಗಲೀಜಾಗಿದ್ದರೆ ಅಥವಾ ಖಾಲಿ ಬಿದ್ದಿದ್ದರೆ, ಶನಿ ಮತ್ತು ಚಂದ್ರನ ಸಮತೋಲನ ತಪ್ಪುತ್ತದೆ. ಇದರಿಂದ ನಿಮ್ಮ ಕೈಗೂಡುವ ಕೆಲಸಗಳು ಹಾಳಾಗತೊಡಗುತ್ತವೆ ಮತ್ತು ಅದೃಷ್ಟ ಕೈಕೊಡುತ್ತದೆ.

ರಾತ್ರಿ ಮಲಗುವ ಮುನ್ನ ಬಕೆಟ್ ಅನ್ನು ಸ್ವಚ್ಛ ನೀರಿನಿಂದ ತುಂಬಿಸಿಡಿ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಉಳಿಯುತ್ತದೆ.

ನೀಲಿ ಬಣ್ಣದ ಬಕೆಟ್: ವಾಸ್ತುವಿನಲ್ಲಿ ನೀಲಿ ಬಣ್ಣವನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ಸಾಧ್ಯವಾದರೆ ಬಾತ್‌ರೂಂನಲ್ಲಿ ನೀಲಿ ಬಣ್ಣದ ಬಕೆಟ್ ಮತ್ತು ಟಬ್ ಬಳಸಿ, ಇದು ಹಣದ ಸಮಸ್ಯೆಯನ್ನು ದೂರ ಮಾಡಲು ಸಹಾಯ ಮಾಡುತ್ತದೆ.

ಖಾಲಿ ಬಕೆಟ್ ಅನ್ನು ಉಲ್ಟಾ ಇಡಿ: ಒಂದು ವೇಳೆ ನಿಮಗೆ ಬಕೆಟ್ ಅನ್ನು ಖಾಲಿ ಇಡಲೇಬೇಕಾದ ಅನಿವಾರ್ಯತೆ ಇದ್ದರೆ, ಅದನ್ನು ನೇರವಾಗಿ ಇಡಬೇಡಿ. ಯಾವಾಗಲೂ ತೊಳೆದು ಉಲ್ಟಾ ಮಾಡಿ (ಬೋರಲಾಗಿ) ಇಡಿ.

 

ಹೋಲ್‌ಸೇಲ್ ನಲ್ಲಿ ಚಿನ್ನ ಖರೀದಿಸುವ ನೆಪದಲ್ಲಿ 3 ಕೋಟಿ ಚಿನ್ನಾಭರಣ ದೋಚಿ ಪರಾರಿ

TAGGED:This thing kept in the bathroom will bring poverty to your home
Share This Article
Facebook Twitter Copy Link Print
Previous Article ಹೋಲ್‌ಸೇಲ್ ನಲ್ಲಿ ಚಿನ್ನ ಖರೀದಿಸುವ ನೆಪದಲ್ಲಿ 3 ಕೋಟಿ ಚಿನ್ನಾಭರಣ ದೋಚಿ ಪರಾರಿ
Next Article Modi – Georgia Meloni ರೋಮ್‌ಗೆ ಭೇಟಿ ಕೊಟ್ಟ ಪ್ರಧಾನಿ ಮೋದಿಯನ್ನು ಸ್ವಾಗತಿಸಿ, ಸೆಲ್ಫಿ ಹಂಚಿಕೊಂಡ ಜಾರ್ಜಿಯಾ ಮೆಲೋನಿ

Popular Posts

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

You Might Also Like

ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ಪ್ರಮುಖCrimeಕರ್ನಾಟಕ

Crime Case ಘೋರ ದುರಂತ; ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

1 Min Read
ದೇಶಪ್ರಮುಖವೈರಲ್

Transgender attack ಹಣ ಕೊಡದ ಯುವಕನ ಮೇಲೆ ಮಂಗಳಮುಖಿಯರಿಂದ ರೈಲಿನಲ್ಲೇ ಹಲ್ಲೆ, ಅಸಭ್ಯ ವರ್ತನೆ, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?