Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Largest Store: ಇದು ವಿಶ್ವದ ಅತಿ ದೊಡ್ಡ ತಿಂಡಿ ಅಂಗಡಿ : ಓಪನ್ ​ ಆದ ಎರಡೇ ದಿನಕ್ಕೆ ಸ್ಟಾಕ್​ ಖಾಲಿ!
ಪ್ರಮುಖವಿದೇಶ

Largest Store: ಇದು ವಿಶ್ವದ ಅತಿ ದೊಡ್ಡ ತಿಂಡಿ ಅಂಗಡಿ : ಓಪನ್ ​ ಆದ ಎರಡೇ ದಿನಕ್ಕೆ ಸ್ಟಾಕ್​ ಖಾಲಿ!

Share
1 Min Read
SHARE

newsics.com/ನ್ಯೂಸಿಕ್ಸ್

ಇದು ವಿಶ್ವದಲ್ಲೇ ಅತಿ ದೊಡ್ಡ ಅಂಗಡಿ ಎಂಬ ಹೆಗ್ಗಳಿಕೆ ಪಡೆದಿದ್ದರೂ, ಇಲ್ಲಿ ಗ್ರಾಹಕರಿಗೆ ಸಿಗುವುದು ಮಾತ್ರ ಕೆಲವೇ ಕೆಲವು ಬೆರಳಿಣಿಕೆಯಷ್ಟು ಬಗೆಯ ತಿಂಡಿಗಳು ಮಾತ್ರ.

ಈ ಮಳಿಗೆ ಚೀನಾದಲ್ಲಿದೆ. ಚೀನಾದ ಚಾಂಗ್ಶಾ ನಗರದಲ್ಲಿರುವ ಈ ಬೃಹತ್ ಮಳಿಗೆಯನ್ನು ಸ್ನ್ಯಾಕ್ ಕಿಂಗ್ಡಮ್ ಎಂದು ಕರೆಯಲಾಗುತ್ತಿದ್ದು, ಈಗಾಗಲೇ ಇದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿದೆ.

ಚೀನಾದ ಪ್ರಖ್ಯಾತ ಸ್ನ್ಯಾಕ್ ರಿಟೇಲ್ ಸರಣಿಯಾದ ಮಿಂಗ್ಮಿಂಗ್ ಹೆನ್ಮಾಂಗ್ ಈ ಬೃಹತ್ ಮಳಿಗೆಯನ್ನು ಸಿದ್ಧಪಡಿಸಿದೆ. ಸುಮಾರು 12,000 ಚದರ ಮೀಟರ್ ಗಳಿಗಿಂತಲೂ ಹೆಚ್ಚಿನ ವಿಸ್ತೀರ್ಣದಲ್ಲಿ ಹರಡಿರುವ ಈ ಸ್ಟೋರ್ ಏಪ್ರಿಲ್ 17 ರಂದು ಉದ್ಘಾಟನೆಗೊಂಡಿದ್ದು, ವಿಶ್ವದ ಅತಿದೊಡ್ಡ ಸ್ನ್ಯಾಕ್ ಸ್ಟೋರ್ ಎಂಬ ಹೆಗ್ಗಳಿಕೆಯೊಂದಿಗೆ ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ.

, ಪ್ರಪಂಚದಾದ್ಯಂತದ 70 ಕ್ಕೂ ಹೆಚ್ಚು ದೇಶಗಳಿಂದ ಬಂದಿರುವ ಸುಮಾರು 35,000 ಕ್ಕೂ ಹೆಚ್ಚು ವೈವಿಧ್ಯಮಯ ಸ್ನ್ಯಾಕ್ಸ್ ಗಳು ಲಭ್ಯವಿರುವುದು ವಿಶೇಷ. ಒಂದೇ ಸೂರಿನಡಿ ಸುಮಾರು 6,500 ಕ್ಕೂ ಹೆಚ್ಚು ಜಾಗತಿಕ ಮತ್ತು ಸ್ಥಳೀಯ ಬ್ರ್ಯಾಂಡ್ ಗಳ ಉತ್ಪನ್ನಗಳು ಇಲ್ಲಿ ಗ್ರಾಹಕರಿಗೆ ಸಿಗಲಿವೆ.

 

ಇನ್ನೂ, ಈ ಮಳಿಗೆಯ ಒಳಗೆ ಕಾಲಿಡುತ್ತಿದ್ದಂತೆಯೇ ಗ್ಲಾಸ್ ಕ್ಯಾಬಿನೆಟ್ ಗಳಿಂದ ಮಾಡಲ್ಪಟ್ಟ ಸುಂದರವಾದ ಕಾರಿಡಾರ್ ಗ್ರಾಹಕರನ್ನು ಸ್ವಾಗತಿಸುತ್ತದೆ. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಇನ್ ಸ್ಟೆಂಟ್ ನೂಡಲ್ ಸಿಟಿ ಎಂಬ ಪ್ರತ್ಯೇಕ ವಿಭಾಗ. ಯಾಕಂದರೆ, ಇಲ್ಲಿ ಬರೋಬ್ಬರಿ 3,500 ಕ್ಕೂ ಹೆಚ್ಚು ಬಗೆಯ ನೂಡಲ್ಸ್ ಗಳ ತಳಿಗಳಿವೆ. ನಮಗೆ ಪರಿಚಯವೇ ಇಲ್ಲದ ಅಥವಾ ನಾವು ಕೇಳರಿಯದಂತಹ ಅದೆಷ್ಟೋ ಬಗೆಯ ನೂಡಲ್ಸ್ ಗಳನ್ನು ಇಲ್ಲಿ ಕಾಣಬಹುದು.

ಈ ಸ್ನ್ಯಾಕ್ ಕಿಂಗ್ಡಮ್ ನ ಜನಪ್ರಿಯತೆ ಎಷ್ಟಿದೆ ಎಂದರೆ, ಉದ್ಘಾಟನೆಯಾದ ಕೇವಲ ಎರಡು ದಿನಗಳಲ್ಲಿಯೇ ಸಂಪೂರ್ಣವಾಗಿ ಸ್ಟಾಕ್ ಖಾಲಿಯಾಗುವುದರೊಂದಿಗೆ ತಾತ್ಕಾಲಿಕವಾಗಿ ಮಾರಾಟವನ್ನು ಸ್ಥಗಿತಗೊಳಿಸಿದ ಘಟನೆಯು ವರದಿಯಾಗಿದೆ.

https://www.newsics.com/2026/05/01/just-eat-basil-leaves-every-day-these-diseases-will-not-befall-you/

TAGGED:This is the world's largest snack shop: The stock is empty in two days of opening!
Share This Article
Facebook Twitter Copy Link Print
Previous Article Health Care: ದಿನಾ ತುಳಸಿ ಎಲೆಗಳನ್ನು ತಿನ್ನಿ ಸಾಕು; ಈ ಕಾಯಿಲೆಗಳು ನಿಮ್ಮತ್ತ ಸುಳಿಯೋದೇ ಇಲ್ಲ!
Next Article Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ 01-05-2026, ಶುಕ್ರವಾರ, ನಿಮ್ಮ ಇಂದಿನ ಗ್ರಹಗತಿ ತಿಳಿದುಕೊಳ್ಳಿ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?