Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > New Trend ಇನ್‌ಸ್ಟಾಗ್ರಾಮ್‌ನಲ್ಲಿ ಟ್ರೆಂಡ್ ಆಗಿರುವ Meet Your Younger Self : ಏನಿದು ಹೊಸ ಟ್ರೆಂಡ್?
ಪ್ರಮುಖಲೈಫ್‌ಸ್ಟೈಲ್ವೈರಲ್

New Trend ಇನ್‌ಸ್ಟಾಗ್ರಾಮ್‌ನಲ್ಲಿ ಟ್ರೆಂಡ್ ಆಗಿರುವ Meet Your Younger Self : ಏನಿದು ಹೊಸ ಟ್ರೆಂಡ್?

Share
2 Min Read
SHARE

newsics.com/ನ್ಯೂಸಿಕ್ಸ್

ಈಗಿನ ಕಾಲದಲ್ಲಿ ಫೋನ್‌ನಲ್ಲೇ ಲೋಕ ದರ್ಶನ ಸಾಧ್ಯ. ಏನೇ ಆಗ್ಲಿ ಫೋನ್‌ನಲ್ಲೇ ನೋಡ್ಬಹುದು. ಇನ್‌ಸ್ಟಾಗ್ರಾಮ್ ಯುವಜನರ ಟೈಮ್‌ಪಾಸ್. ರೀಲ್ಸ್ ನೋಡೋದೇ ಒಂದು ಕೆಲಸ. ಇನ್‌ಸ್ಟಾಗ್ರಾಮ್ ಇನ್ಫ್ಲುಯೆನ್ಸರ್‌ಗಳು ಹೊಸ ಹೊಸ ಕಂಟೆಂಟ್ ಹಾಕ್ತಾರೆ. ಯಾವುದಾದರೂ ಟ್ರೆಂಡಿಂಗ್ ಆದ್ರೆ ಎಲ್ಲರೂ ಫಾಲೋ ಮಾಡ್ತಾರೆ.

ಕೆಲವು ದಿನಗಳಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಟ್ರೆಂಡಿಂಗ್ ಆಗ್ತಿರೋದು Meet Your Younger Self ಎಂಬ ಎಮೋಷನಲ್ ಟ್ರೆಂಡ್ ಕಿಚ್ಚು ಹಚ್ಚಿದೆ.

ಒಬ್ಬ ವ್ಯಕ್ತಿಯ ಪ್ರಸ್ತುತ ರೂಪ ಮತ್ತು ಅದೇ ವ್ಯಕ್ತಿಯ ಬಾಲ್ಯದ ರೂಪ ಒಂದೇ ಫ್ರೇಮ್‌ನಲ್ಲಿ ಮುಖಾಮುಖಿಯಾಗಿ ಕುಳಿತಿರುವಂತೆ ಈ ಚಿತ್ರವನ್ನು ವಿನ್ಯಾಸಗೊಳಿಸಲಾಗುತ್ತದೆ. ಇದು ಕೇವಲ ಫೋಟೋ ಎಡಿಟಿಂಗ್ ಅಲ್ಲದೆ, ಜೀವನದ ಬೆಳವಣಿಗೆ ಮತ್ತು ನೆನಪುಗಳನ್ನು ಬೆಸೆಯುವ ಸಿನೆಮ್ಯಾಟಿಕ್ ಪೋರ್ಟ್ರೇಟ್‌ನಂತೆ ಕಾಣುತ್ತದೆ.

ಎಮೋಷನಲ್ ಸ್ಟುಡಿಯೋ ಫೋಟೋ

ಇದು ಕಪ್ಪು-ಬಿಳುಪಿನ ಅತ್ಯಂತ ಸುಂದರ ಶೈಲಿ. ಇದರಲ್ಲಿ ನೀವು ಮತ್ತು ನಿಮ್ಮ ಬಾಲ್ಯದ ಆವೃತ್ತಿ ಪರಸ್ಪರ ನೋಡುತ್ತಾ ನಗುತ್ತಿರುವ ಚಿತ್ರ ಸೃಷ್ಟಿಸಬಹುದು.

ಹೀಗೆ ಟ್ರೈ ಮಾಡಿ: ನನ್ನ ಬಾಲ್ಯದ ಫೋಟೋ ಮತ್ತು ಈಗಿನ ಫೋಟೋ ಬಳಸಿ ಒಂದು ಎಮೋಷನಲ್ ಸ್ಟುಡಿಯೋ ಫೋಟೋ ಸೃಷ್ಟಿಸು. ಎಡಭಾಗದಲ್ಲಿ ನನ್ನ ಬಾಲ್ಯದ ರೂಪ, ಬಲಭಾಗದಲ್ಲಿ ಈಗಿನ ನಾನು. ಮಧ್ಯದಲ್ಲಿ ಒಂದು ಟೇಬಲ್ ಇರಲಿ.

 

2.ಪಾರ್ಕ್‌ನಲ್ಲಿ ಬಾಲ್ಯದ ಜೊತೆ ಮಾತುಕತೆ

ಸಂಜೆಯ ಸೂರ್ಯನ ಬೆಳಕಿನಲ್ಲಿ ಪಾರ್ಕ್ ಒಂದರ ಬೆಂಚ್ ಮೇಲೆ ನಿಮ್ಮ ಬಾಲ್ಯದ ಆವೃತ್ತಿ ಕುಳಿತು ಆಟವಾಡುತ್ತಿದ್ದರೆ, ಅದರ ಪಕ್ಕದಲ್ಲಿ ಈಗಿನ ನೀವು ಕುಳಿತು ಹರಟೆ ಹೊಡೆಯುತ್ತಿರುವಂತೆ ಈ ಫೋಟೋ ಇರಲಿದೆ.

 

ಹೀಗೆ ಟ್ರೈ ಮಾಡಿ: ಸಂಜೆಯ ಸೂರ್ಯನ ಬೆಳಕಿನಲ್ಲಿ ಪಾರ್ಕ್ ಬೆಂಚ್ ಮೇಲೆ ನನ್ನ ಬಾಲ್ಯದ ರೂಪದ ಜೊತೆ ನಾನು ಕುಳಿತು ಮಾತನಾಡುತ್ತಿರುವಂತೆ ಅಲ್ಟ್ರಾ-ರಿಯಲಿಸ್ಟಿಕ್ ಫೋಟೋ ಸೃಷ್ಟಿಸು.

3.ಕನ್ನಡಿಯ ಮುಂದೆ ಬಾಲ್ಯದ ಬಿಂಬ 

ಇದು ಅತ್ಯಂತ ಕ್ರಿಯೇಟಿವ್ ಐಡಿಯಾ ನೀವು ಕನ್ನಡಿಯ ಮುಂದೆ ನಿಂತಾಗ, ನಿಮ್ಮ ಪ್ರತಿಬಿಂಬದ ಬದಲು ನಿಮ್ಮ ಬಾಲ್ಯದ ಮುಖ ಕನ್ನಡಿಯೊಳಗೆ ನಗುತ್ತಾ ಕಾಣಿಸುತ್ತದೆ.

ಹೀಗೆ ಟ್ರೈ ಮಾಡಿ: ನಾನು ಕನ್ನಡಿಯ ಮುಂದೆ ನಿಂತಿರುವ ಫೋಟೋ ಸೃಷ್ಟಿಸು. ಆದರೆ ಕನ್ನಡಿಯೊಳಗೆ ನನ್ನ ಈಗಿನ ಮುಖದ ಬದಲು ನನ್ನ ಬಾಲ್ಯದ ಮುಖ ಕಾಣಿಸುತ್ತಿರಲಿ.

https://www.instagram.com/reel/DXtWbf9jhVb/?igsh=c2dseTI2eHV6NnQx

TAGGED:Meet Your Younger Self trending on Instagram: What is the new trend?
Share This Article
Facebook Twitter Copy Link Print
Previous Article ಕ್ರೂಸ್ ದೋಣಿ ಮುಳುಗಿ ನಾಲ್ವರು ಸಾವು, ಹಲವರು ನಾಪತ್ತೆ
Next Article 700 ಮೀಟರ್ ಆಳದ ಕಂದಕಕ್ಕೆ ಬಿದ್ದ ಜೀಪ್ : 20 ಮಂದಿ ಸಾವು

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?