Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಬೇಸಿಗೆಯಲ್ಲಿ ಮಣ್ಣಿನ ಮಡಕೆ ನೀರು ಕುಡಿಯುತ್ತಿರಾ?; ಹಾಗಾದ್ರೆ ಈ ವಿಷಯ ಬಗ್ಗೆ ತಿಳಿದಿರಲಿ
ಲೈಫ್‌ಸ್ಟೈಲ್ಆರೋಗ್ಯ

ಬೇಸಿಗೆಯಲ್ಲಿ ಮಣ್ಣಿನ ಮಡಕೆ ನೀರು ಕುಡಿಯುತ್ತಿರಾ?; ಹಾಗಾದ್ರೆ ಈ ವಿಷಯ ಬಗ್ಗೆ ತಿಳಿದಿರಲಿ

Share
1 Min Read
SHARE

ಮಡಕೆಯ ನೀರು ಕೇವಲ ತಂಪು ನೀಡುವುದಲ್ಲದೆ, ಆರೋಗ್ಯಕ್ಕೂ ಹಿತಕಾರಿ. ಆದರೆ, ಮಡಕೆಯಲ್ಲಿ ನೀರು ತುಂಬಿಸುವ ಮುನ್ನ ಅದನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಒಂದು ವೇಳೆ ನೀವು ಮಡಕೆಯನ್ನು ಸರಿಯಾಗಿ ತೊಳೆಯದೆ ಬಳಸುತ್ತಿದ್ದರೆ, ಅದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

1. ಉಪ್ಪಿನ ಬಳಕೆಯಿಂದ ಸ್ವಚ್ಛತೆ

ನೀವು ಹೊಸ ಮಡಕೆ ತಂದಿದ್ದರೆ ಅಥವಾ ಕಳೆದ ವರ್ಷದ ಹಳೆಯ ಮಡಕೆಯನ್ನು ಬಳಸಲು ಮುಂದಾಗಿದ್ದರೆ, ಉಪ್ಪು ಅತ್ಯುತ್ತಮ ಆಯ್ಕೆ.

ವಿಧಾನ: 2 ಚಮಚ ಉಪ್ಪನ್ನು 3 ಚಮಚ ನೀರಿನಲ್ಲಿ ಬೆರೆಸಿ ದ್ರಾವಣ ತಯಾರಿಸಿ. ಇದನ್ನು ಮಡಕೆಯೊಳಗೆ ಹಾಕಿ 25-30 ನಿಮಿಷಗಳ ಕಾಲ ಬಿಡಿ. ನಂತರ ಬ್ರಷ್ ಅಥವಾ ಕೈಯಿಂದ ಮಡಕೆಯ ಒಳಭಾಗವನ್ನು ಚೆನ್ನಾಗಿ ಉಜ್ಜಿ ತೊಳೆಯಿರಿ. ಇದು ಮಡಕೆಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಲು ಸಹಾಯ ಮಾಡುತ್ತದೆ.

2. ನಿಂಬೆ ಹಣ್ಣಿನ ರಸ

ಪಾತ್ರೆಗಳ ಮೇಲಿನ ಜಿಡ್ಡು ಅಥವಾ ಕೊಳೆಯನ್ನು ತೆಗೆಯಲು ನಿಂಬೆ ಹಣ್ಣು ಹೇಗೆ ಸಹಕಾರಿಯೋ, ಮಡಕೆಯ ಸ್ವಚ್ಛತೆಗೂ ಇದು ಅಷ್ಟೇ ಪರಿಣಾಮಕಾರಿ.

ವಿಧಾನ: ಮಡಕೆಯೊಳಗೆ ನಿಂಬೆ ರಸ ಅಥವಾ ನಿಂಬೆ ಸಿಪ್ಪೆಯನ್ನು ಹಾಕಿ ಬ್ರಷ್ ಸಹಾಯದಿಂದ ಚೆನ್ನಾಗಿ ಉಜ್ಜುವುದರಿಂದ ಮಡಕೆ ಒಳಗಿನ ಪಾಚು ಮತ್ತು ಬ್ಯಾಕ್ಟೀರಿಯಾಗಳು ದೂರವಾಗುತ್ತವೆ.

3. ಪಟಕದ (Alum) ಬಳಕೆ

ಮಡಕೆಯಲ್ಲಿರುವ ಕೆಟ್ಟ ವಾಸನೆ ಮತ್ತು ಸೂಕ್ಷ್ಮಾಣುಜೀವಿಗಳನ್ನು ಹೋಗಲಾಡಿಸಲು ಪಟಕ ಅಥವಾ ಆಲಂ (Fitkari) ಉತ್ತಮವಾಗಿ ಕೆಲಸ ಮಾಡುತ್ತದೆ.

ವಿಧಾನ: ಪಟಕದ ಪುಡಿಯನ್ನು ನೀರಿಗೆ ಹಾಕಿ ಮಡಕೆಯನ್ನು ತೊಳೆದರೆ, ಅದು ಮಡಕೆಯನ್ನು ಸಂಪೂರ್ಣವಾಗಿ ಶುದ್ಧೀಕರಿಸುತ್ತದೆ ಮತ್ತು ನೀರು ದೀರ್ಘಕಾಲ ತಾಜಾವಾಗಿರುವಂತೆ ಮಾಡುತ್ತದೆ.

ಸೋಶಿಯಲ್ ಮೀಡಿಯಾದಲ್ಲಿ ಕಾಂಚನಾ 4 ಫಸ್ಟ್ ಲುಕ್ ಹಲ್‌ಚಲ್; ರಾಘವ ಲಾರೆನ್ಸ್ ನ ಲುಕ್ ಗೆ ಫ್ಯಾನ್ಸ್ ಫಿದಾ

TAGGED:Know this before drinking water from an earthen pot in summer.
Share This Article
Facebook Twitter Copy Link Print
Previous Article ಸೋಶಿಯಲ್ ಮೀಡಿಯಾದಲ್ಲಿ ಕಾಂಚನಾ 4 ಫಸ್ಟ್ ಲುಕ್ ಹಲ್‌ಚಲ್; ರಾಘವ ಲಾರೆನ್ಸ್ ನ ಲುಕ್ ಗೆ ಫ್ಯಾನ್ಸ್ ಫಿದಾ
Next Article ನಿಮ್ಮ ಹಳೆಯ ಫ್ರಿಜ್ ಹೊಸದರಂತೆ ಕಾಣಲು ಈ ಸರಳ ಟಿಪ್ಸ್ ಪಾಲೋ ಮಾಡಿ

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read
ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖಲೈಫ್‌ಸ್ಟೈಲ್

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read
ಪ್ರಮುಖಲೈಫ್‌ಸ್ಟೈಲ್

Numerology ನಿಮ್ಮ ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?