ಸೋಶಿಯಲ್ ಮೀಡಿಯಾದಲ್ಲಿ ಕಾಂಚನಾ 4 ಫಸ್ಟ್ ಲುಕ್ ಹಲ್‌ಚಲ್; ರಾಘವ ಲಾರೆನ್ಸ್ ನ ಲುಕ್ ಗೆ ಫ್ಯಾನ್ಸ್ ಫಿದಾ

ಹಾರರ್ ಕಾಮಿಡಿ ಸಿನಿಮಾಗಳ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿರುವ ನಟ ಹಾಗೂ ನಿರ್ದೇಶಕ ರಾಘವ ಲಾರೆನ್ಸ್ ಇದೀಗ ತಮ್ಮ ಬಹುನಿರೀಕ್ಷಿತ ‘ಕಾಂಚನಾ 4’ ಚಿತ್ರದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಅದರಲ್ಲಿ ಲಾರೆನ್ಸ್ ಅವರ ರೂಪವು ಅಕ್ಷರಶಃ ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ಕಾಲಾ’ ಚಿತ್ರದ ಶೈಲಿಯನ್ನು ನೆನಪಿಸುವಂತಿದೆ.   ತಮ್ಮ ನೆಚ್ಚಿನ ಗುರು ರಜನಿಕಾಂತ್ ಅವರ ಮ್ಯಾನರಿಸಂ ಅಳವಡಿಸಿಕೊಳ್ಳುವಲ್ಲಿ ಲಾರೆನ್ಸ್ ಯಾವಾಗಲೂ ಒಂದು … Continue reading ಸೋಶಿಯಲ್ ಮೀಡಿಯಾದಲ್ಲಿ ಕಾಂಚನಾ 4 ಫಸ್ಟ್ ಲುಕ್ ಹಲ್‌ಚಲ್; ರಾಘವ ಲಾರೆನ್ಸ್ ನ ಲುಕ್ ಗೆ ಫ್ಯಾನ್ಸ್ ಫಿದಾ