Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಸೀರೆ ಪ್ರಿಯರೇ ಹುಷಾರ್! ಈ ತಪ್ಪು ಮಾಡಿದ್ರೆ ಸ್ಯಾರಿ ಕ್ಯಾನ್ಸರ್ ಬರಬಹುದು
ಪ್ರಮುಖಆರೋಗ್ಯ

ಸೀರೆ ಪ್ರಿಯರೇ ಹುಷಾರ್! ಈ ತಪ್ಪು ಮಾಡಿದ್ರೆ ಸ್ಯಾರಿ ಕ್ಯಾನ್ಸರ್ ಬರಬಹುದು

Share
2 Min Read
SHARE

https://youtube.com/shorts/lsgNUyCTs8Y?si=OuKr-U-hBu1JK7p1

newsics.com

ಸೀರೆ ಎಂದರೆ ನಾರಿಯರಿಗೆ ಪ್ರಾಣ. ಎಷ್ಟೇ ಮಾರ್ಡನ್‌ ಆದ್ರೂ ಶುಭ ಸಂದರ್ಭಗಳಲ್ಲಿ ಧರಿಸುವುದು ಸೀರೆಯನ್ನೇ. ಸೀರೆ ಹೆಣ್ಣಿನ ಅಂದವನ್ನು ಹೆಚ್ಚಿಸುತ್ತದೆಯೋ ಅಥವಾ ಹೆಣ್ಣಿನಿಂದ ಸೀರೆಯ ಅಂದ ಹೆಚ್ಚುತ್ತದೆಯೋ ಗೊತ್ತಿಲ್ಲ. ಸೀರೆ ಒಂದು ರೀತಿಯ ಎಮೋಷನ್‌. ಅದರಲ್ಲೂ ಅಮ್ಮನ ಸೀರೆ ಅಂದ್ರೆ ಎಲ್ಲಾ ಹೆಣ್ಣು ಮಕ್ಕಳಿಗೂ ಅಚ್ಚುಮೆಚ್ಚು. ಅಮ್ಮನ ಸೀರೆಗಳನ್ನು ಮತ್ತೆ, ಮತ್ತೆ ಉಟ್ಟು ಸಂಭ್ರಮಿಸುವುದು ಇತ್ತೀಚಿನ ಟ್ರೆಂಡ್.

ಆದರೆ, ಸದಾ ಕಾಲ ಸೀರೆ ಉಡುವ ಮಹಿಳೆಯರಲ್ಲಿ ಈಗ ಹೊಸದೊಂದು ಆತಂಕ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ಯಾರಿ ಕ್ಯಾನ್ಸರ್ ಎಂಬ ಅಪರೂಪದ ಚರ್ಮದ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಬಿಗಿಯಾಗಿ ಸೀರೆ ಉಡುವುದು ಕೇವಲ ಅಸ್ವಸ್ಥತೆ ಮಾತ್ರವಲ್ಲ, ಅದು ಮಾರಣಾಂತಿಕ ಕಾಯಿಲೆಗೂ ದಾರಿಯಾಗಬಹುದು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

 

ಬೆಂಗಳೂರಿನ ಅಪೋಲೋ ಆಸ್ಪತ್ರೆಯ ಹಿರಿಯ ಆಂಕೊಲಾಜಿಸ್ಟ್ ಡಾ. ವಿಶ್ವನಾಥಮ್ ಅವರ ಪ್ರಕಾರ, ಸ್ಯಾರಿ ಕ್ಯಾನ್ಸರ್ ಎಂಬುದು ಸ್ಕ್ವಾಮಸ್ ಸೆಲ್ ಕಾರ್ಸಿನೋಮ ಎನ್ನುವ ಚರ್ಮದ ಕ್ಯಾನ್ಸರ್‌ನ ಒಂದು ವಿಧ. ಇದು ಸೊಂಟದ ಭಾಗದಲ್ಲಿ ಸೀರೆ ಅಥವಾ ಒಳಲಂಗದ ದಾರವನ್ನು ಬಿಗಿಯಾಗಿ ಕಟ್ಟುವುದರಿಂದ ಉಂಟಾಗುತ್ತದೆ.

 

ಈ ಕಾಯಿಲೆಯು ಒಂದೇ ದಿನದಲ್ಲಿ ಬರುವುದಿಲ್ಲ. ಇದರ ಹಿಂದಿನ ಮುಖ್ಯ ಕಾರಣಗಳು ಇಲ್ಲಿವೆ:

ನಿರಂತರ ಘರ್ಷಣೆ: ಪ್ರತಿದಿನ ಸೊಂಟದ ಒಂದೇ ಭಾಗದಲ್ಲಿ ಬಿಗಿಯಾಗಿ ದಾರ ಕಟ್ಟುವುದು ಚರ್ಮದ ಮೇಲೆ ನಿರಂತರ ಒತ್ತಡ ಮತ್ತು ಘರ್ಷಣೆಯನ್ನು ಉಂಟುಮಾಡುತ್ತದೆ.

ಚರ್ಮದ ಬದಲಾವಣೆ: ಘರ್ಷಣೆಯಿಂದಾಗಿ ಆ ಭಾಗದ ಚರ್ಮವು ದಪ್ಪಗಾಗುತ್ತದೆ, ಕಪ್ಪಾಗುತ್ತದೆ ಮತ್ತು ನಿರಂತರ ತುರಿಕೆ ಕಾಣಿಸಿಕೊಳ್ಳುತ್ತದೆ.

ದೀರ್ಘಕಾಲದ ಉರಿಯೂತ: ತುರಿಕೆಯಿಂದ ಉಂಟಾದ ಸಣ್ಣ ಗಾಯಗಳು ದೀರ್ಘಕಾಲ ಗುಣವಾಗದೆ ಇದ್ದಾಗ, ಅವು ಹುಣ್ಣುಗಳಾಗಿ ಬದಲಾಗುತ್ತವೆ. ಇವು ಮುಂದೆ ಕ್ಯಾನ್ಸರ್ ಗೆ ತಿರುಗುತ್ತವೆ.

ಪರಿಸರ ಮತ್ತು ನೈರ್ಮಲ್ಯ: ಅತಿಯಾದ ಬೆವರು, ಆರ್ದ್ರತೆ ಮತ್ತು ಆ ಭಾಗದಲ್ಲಿ ಸರಿಯಾದ ನೈರ್ಮಲ್ಯ ಕಾಪಾಡಿಕೊಳ್ಳದೆ ಇರುವುದು ಸೋಂಕಿಗೆ ದಾರಿಯಾಗುತ್ತದೆ.

 

ಲಕ್ಷಣಗಳೇನು?

ಸಾದಾ ತುರಿಕೆ ಎಂದು ನಿರ್ಲಕ್ಷಿಸಬೇಡಿ. ಕೆಳಗಿನ ಲಕ್ಷಣಗಳಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳಿ:

ಸೊಂಟದ ಭಾಗದ ಚರ್ಮ ಅತಿಯಾಗಿ ಕಪ್ಪಾಗುವುದು.

ಬಿಡದಂತೆ ಕಾಡುವ ತುರಿಕೆ ಮತ್ತು ನೋವು.

ಗುಣವಾಗದ ದೀರ್ಘಕಾಲದ ಹುಣ್ಣುಗಳು.

ಹುಣ್ಣುಗಳಿಂದ ರಕ್ತಸ್ರಾವ ಅಥವಾ ಕೀವು ಬರುವುದು.

ಅಗತ್ಯವಿಲ್ಲ. ಆರಂಭಿಕ ಹಂತದಲ್ಲಿ ಇದನ್ನು ವಿಕಿರಣ ಚಿಕಿತ್ಸೆ (Radiation) ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ಒಂದು ವೇಳೆ ರೋಗ ಉಲ್ಬಣಿಸಿದ್ದರೆ ಕೀಮೋಥೆರಪಿ ಶಿಫಾರಸು ಮಾಡಲಾಗುತ್ತದೆ.

https://www.newsics.com/2026/04/15/international-badminton-legend-viktor-axelsen-announces-retirement/

TAGGED:If you make this mistakeyou may get cervical cancer.
Share This Article
Facebook Twitter Copy Link Print
Previous Article ಅಂತರಾಷ್ಟ್ರೀಯ ಬ್ಯಾಡ್ಮಿಂಟನ್‌ ಗೆ ದಂತಕಥೆ ವಿಕ್ಟರ್ ಅಕ್ಸೆಲ್ಸೆನ್ ನಿವೃತ್ತಿ ಘೋಷಣೆ
Next Article ಮತ್ತೊಂದು ಲವ್ ಜಿಹಾದ್ ಪ್ರಕರಣ : 180 ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ, 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ಪತ್ತೆ!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?