Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > ನಟಿ ಕೀರ್ತಿ ಸುರೇಶ್ ಕುರಿತು ಇಂಟರೆಸ್ಟಿಂಗ್ ವಿಚಾರ ಹಂಚಿಕೊಂಡ ನಟಿ ಸಮಂತಾ
ಪ್ರಮುಖಮನರಂಜನೆ

ನಟಿ ಕೀರ್ತಿ ಸುರೇಶ್ ಕುರಿತು ಇಂಟರೆಸ್ಟಿಂಗ್ ವಿಚಾರ ಹಂಚಿಕೊಂಡ ನಟಿ ಸಮಂತಾ

Share
1 Min Read
SHARE

 

ನಟಿ ಕೀರ್ತಿ ಸುರೇಶ್ ಬಗ್ಗೆ ನಟಿ ಸಮಂತಾ ಒಂದು ಇಂಟರೆಸ್ಟಿಂಗ್ ವಿಚಾರ ಹಂಚಿಕೊಂಡಿದ್ದಾರೆ. ಕೀರ್ತಿಗೆ ಅದ್ಭುತ ಹಾಸ್ಯ ಪ್ರಜ್ಞೆ ಇದೆ, ತನಗೆ ಗೊತ್ತಿರುವವರಲ್ಲಿಯೇ ಅವಳು ಅತ್ಯಂತ ತಮಾಷೆಯ ಹುಡುಗಿ ಅಂತ ಸಮಂತಾ ಹೇಳಿದ್ದಾರೆ.

ಪ್ರಿಯದರ್ಶನ್ ನಿರ್ದೇಶನದ ಮೋಹನ್‌ಲಾಲ್ ನಟನೆಯ ‘ಗೀತಾಂಜಲಿ’ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಕೀರ್ತಿ, ಇಂದು ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ.

ಇದೀಗ ನಟಿ ಸಮಂತಾ, ಕೀರ್ತಿ ಸುರೇಶ್ ಬಗ್ಗೆ ಹೇಳಿದ ಮಾತುಗಳು ಎಲ್ಲರ ಗಮನ ಸೆಳೆಯುತ್ತಿವೆ. ಕೀರ್ತಿ ಸುರೇಶ್ ಮದ್ಯಪಾನ ಮಾಡುವುದಿಲ್ಲ, ಆದರೂ ಬೆಳಗಿನ ಜಾವ 2 ಗಂಟೆಗೆ ಸಖತ್ ಹೈಪರ್ ಆಗ್ತಾರೆ ಅಂತ ಸಮಂತಾ ಹೇಳಿದ್ದಾರೆ. ಹೌದು ಬೆಳಗಿನ ಜಾವ 2 ಗಂಟೆಗೆ ಅಲ್ಲಿಂದ ಓಡಿ ಹೋಗ್ಬೇಕು. ಅವಳು ಕುಡಿಯೋದೇನೂ ಇಲ್ಲ, ಆದ್ರೆ ಆ ಟೈಮ್‌ನಲ್ಲಿ ಸಖತ್ ಹೈಪರ್ ಆಗ್ತಾಳೆ. ಕೇವಲ 0.3 ಸೆಕೆಂಡ್‌ಗಳಲ್ಲಿ ಎಲ್ಲವನ್ನೂ ಏರುಪೇರು ಮಾಡ್ತಾಳೆ. ಕೀರ್ತಿಗೆ ನಂಬಲಾಗದಂತಹ ಹ್ಯೂಮರ್ ಸೆನ್ಸ್ ಇದೆ, ತನಗೆ ಗೊತ್ತಿರುವವರಲ್ಲೇ ಅವಳು ಅತ್ಯಂತ ತಮಾಷೆ ಮಾಡುವ ಹುಡುಗಿ ಎಂದೂ ಸಮಂತಾ ಸೇರಿಸಿದ್ದಾರೆ.

 

ಬೇಸಿಗೆಯಲ್ಲಿ ಯಾವ ನೀರು ನಿಮ್ಮ ದೇಹಕ್ಕೆ ಬೆಸ್ಟ್ ?

TAGGED:Samantha shares interesting thoughts about Keerthy Suresh
Share This Article
Facebook Twitter Copy Link Print
Previous Article ಬೇಸಿಗೆಯಲ್ಲಿ ಯಾವ ನೀರು ನಿಮ್ಮ ದೇಹಕ್ಕೆ ಬೆಸ್ಟ್ ?
Next Article ಅಮೆರಿಕ ಇರಾನ್ ಮಾತುಕತೆ ಹೋಟೆಲ್ ಬಿಲ್ ಯಾರು ಕ್ಲಿಯರ್ ಮಾಡ್ತಾರೆ?

Popular Posts

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

ದಳಪತಿ ವಿಜಯ್ ಕೊಲ್ಲೂರು ಲಕ್ಸುರಿ ಸವಾರಿ! ಕೋಟಿ ಕೋಟಿ ಬೆಲೆಯ ಈ ಕಾರಿನ ರಹಸ್ಯವೇನು?

2 Min Read
ಕರ್ನಾಟಕಪ್ರಮುಖಮನರಂಜನೆ

Bigg Boss Kannada 13 ಬಿಗ್‌ ಬಾಸ್‌ 13 ಸಂಭಾವ್ಯ ಸ್ಪರ್ಧಿಗಳ ಪಟ್ಟಿ?ಹೆಸರುಗಳು ವೈರಲ್‌

3 Min Read
ದೇಶಕರ್ನಾಟಕಪ್ರಮುಖಮನರಂಜನೆ

ಜೂನ್ 12ಕ್ಕೆ ರಾಗಿಣಿ ದ್ವಿವೇದಿ, ವರಲಕ್ಷ್ಮೀ ನಟನೆಯ ಪೊಲೀಸ್ ಕಂಪ್ಲೈಂಟ್ ರಿಲೀಸ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?