Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > ಅಮೆರಿಕ ಇರಾನ್ ಮಾತುಕತೆ ಹೋಟೆಲ್ ಬಿಲ್ ಯಾರು ಕ್ಲಿಯರ್ ಮಾಡ್ತಾರೆ?
ವಿದೇಶ

ಅಮೆರಿಕ ಇರಾನ್ ಮಾತುಕತೆ ಹೋಟೆಲ್ ಬಿಲ್ ಯಾರು ಕ್ಲಿಯರ್ ಮಾಡ್ತಾರೆ?

Share
2 Min Read
SHARE

ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ ಅಂತ್ಯಗೊಳಿಸಿ ಶಾಂತಿ ಮಾತುಕತೆಗೆ ನಡೆಸಿದ ಪಾಕಿಸ್ತಾನ ಪ್ರಯತ್ನ ವಿಫಲಗೊಂಡಿದೆ.

ಹೌದು, ಅಮರಿಕ ಹಾಗೂ ಇರಾನ್ ಆತಿಥಿಗಳಿಗೆ ಸ್ಟಾರ್ ಹೊಟೆಲ್‌ನಲ್ಲಿ ವಾಸ್ತವ್ಯ, ಮಾತುಕತೆಗೆ ವೇದಿಕೆ ಒದಗಿಸಿದ ಪಾಕಿಸ್ತಾನ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಒಂದೆಡೆ ಮಾತುಕತೆ ಸಂಪೂರ್ಣ ವಿಫಲಗೊಂಡಿದೆ. ಇತ್ತ ಇರಾನ್ ಹಾಗೂ ಅಮೆರಿಕ ಅತಿಥಿಗಳಿಗೆ ಖರ್ಚು ಮಾಡಿದ ವೆಚ್ಚ ಯಾರು ಭರಿಸುತ್ತಾರೆ ಅನ್ನೋ ಪ್ರಶ್ನೆಗಳು ಪಾಕಿಸ್ತಾನದಲ್ಲೇ ಹರಿದಾಡುತ್ತಿದೆ. ಹೊಟ್ಟೆಗೆ ಹಿಟ್ಟಿಲ್ಲದಿರುವಾಗ ಈ ವಿಫಲ ಪ್ರಯತ್ನ ಬೇಕಿತ್ತಾ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ನಡುವೆ ಅತಿಥಿಗಳ ಹೊಟೆಲ್ ಬಿಲ್ ಯಾರು ಭರಿಸುತ್ತಾರೆ ಅನ್ನೋ ಪ್ರಶ್ನೆಗೆ ಬಾಲಿವುಡ್ ನಟ ಪರೇಶ್ ರಾವಲ್ ಅವರ ಪ್ಯಾರಡಿ ಎಕ್ಸ್ ಖಾತೆಯಿಂದ ನೀಡಿದ ಉತ್ತರ ವೈರಲ್ ಆಗಿದೆ.

ಅಮೆರಿಕ ಹಾಗೂ ಇರಾನ್ ಪ್ರತಿನಿಧಿಗಳು ಪಾಕಿಸ್ತಾನಕ್ಕೆ ಆಗಮಿಸಿದಾಗ ಉಳಿದುಕೊಳ್ಳಲು ಹೊಟೆಲ್ ವ್ಯವಸ್ಥೆ ಮಾಡಲಾಗಿತ್ತು. ಭದ್ರತೆಗೆ ಭಾರಿ ಖರ್ಚು ಮಾಡಲಾಗಿತ್ತು. ಆತಿಥಿಗಳು ಉಳಿದುಕೊಂಡ ಹೊಟೆಲ್ ಬಿಲ್ ಯಾರು ಕ್ಲೀಯರ್ ಮಾಡುತ್ತಾರೆ ಅನ್ನೋ ಪ್ರಶ್ನೆಯನ್ನು ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಕೆಜಿಎಸ್ ದಿಲ್ಲೋನ್ ಪ್ರಶ್ನಿಸಿದ್ದರು. ಪಾಕಿಸ್ತಾನದ ಸದ್ಯದ ಅತ್ಯಂತ ತಲೆನೋವಿನ ಸಮಸ್ಯೆ ಎಂದರೆ ಹೊಟೆಲ್ ಬಿಲ್ ಯಾರು ಕ್ಲಿಯರ್ ಮಾಡುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.

ಕೆಜಿಎಸ್ ದಿಲ್ಲೋನ್ ಪಾಕಿಸ್ತಾನವನ್ನು ವ್ಯಂಗ್ಯವಾಡಿ ಕುಟುಕಿದ್ದರು. ಇದರ ಬೆನ್ನಲ್ಲೇ ಬಾಲಿವುಡ್ ನಟ ಪರೇಶ್ ರಾವಲ್ ಅವರ ಹೆಸರಿನಲ್ಲಿರುವ ಪ್ಯಾರಡಿ ಎಕ್ಸ್ ಖಾತೆ ಈ ಪೋಸ್ಟ್ ಮಾಡಿದೆ. ಈ ಬಿಲ್ ಐಎಂಎಫ್ (ಅಂತಾರಾಷ್ಟ್ರೀಯ ಹಣಕಾಸು ನಿಧಿ) ಕ್ಲಿಯರ್ ಮಾಡಲಿದೆ ಎಂದಿದ್ದಾರೆ. ರಾವಲ್ ಒಂದೇ ಪದದಲ್ಲಿ ಐಎಂಎಫ್ ಎಂದು ಉತ್ತರಿಸಿದ್ದಾರೆ. ಪಾಕಿಸ್ತಾನದ ಸದ್ಯದ ಪರಿಸ್ಥಿತಿಯ ಸ್ಪಷ್ಟ ಉತ್ತರವನ್ನು ಪರೇಶ್ ರಾವಲ್ ನೀಡಿದ್ದಾರೆ.

ಪಾಕಿಸ್ತಾನದ 5 ಸ್ಟಾರ್ ಸೆರೆನಾ ಹೊಟೆಲ್‌ನಲ್ಲಿ ವಾಶಿಂಗ್ಟನ್ ಹಾಗೂ ಟೆಹ್ರಾನ್ ಪ್ರತಿನಿಧಿಗಳ ಮಾತುಕತೆ ನಡೆದಿತ್ತು. ಇದೇ ಹೊಟೆಲ್‌ನಲ್ಲಿ ಪಾಕಿಸ್ತಾನದ ಆತಿಥ್ಯ ಸ್ವೀಕರಿಸಿದ್ದರು. ಪಾಕಿಸ್ತಾನ ರಾಜಧಾನಿಯಲ್ಲಿನ ಈ ಆತಿಥ್ಯ ಇದೀಗ ಪಾಕಿಸ್ತಾನಕ್ಕೆ ಹೊರೆಯಾಗಿದೆ. ಒಂದೆಡೆ ಮಾತುಕತೆ ವಿಫಲವಾಗಿರುವ ಕಾರಣ ಪಾಕಿಸ್ತಾನ ಈ ಪ್ರಯತ್ನದಲ್ಲಿ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು.

https://x.com/SirPareshRawal/status/2043201420611203574?ref_src=twsrc%5Etfw%7Ctwcamp%5Etweetembed%7Ctwterm%5E2043201420611203574%7Ctwgr%5E88ea72097dad4e94cd894b11501d0dcb879ae44d%7Ctwcon%5Es1_c10&ref_url=https%3A%2F%2Fapi-news.dailyhunt.in%2F

 

TAGGED:Who clears the hotel bill?
Share This Article
Facebook Twitter Copy Link Print
Previous Article ನಟಿ ಕೀರ್ತಿ ಸುರೇಶ್ ಕುರಿತು ಇಂಟರೆಸ್ಟಿಂಗ್ ವಿಚಾರ ಹಂಚಿಕೊಂಡ ನಟಿ ಸಮಂತಾ
Next Article ವಿಷ್ಣುಪ್ರಿಯಾ ಅರೆಬೆತ್ತಲೆ ಜಾಹೀರಾತು ಮೂಲಕ ಸಂಪಾದನೆ ಶುರು ಮಾಡಿದ್ರಾ? 

Popular Posts

ಎಲಾನ್ ಮಸ್ಕ್ ವಿಶ್ವದ ಮೊದಲ ಟ್ರಿಲಿಯನೇರ್ : ಮಸ್ಕ್‌ ಸಂಪತ್ತು ಕರಗಲು 114 ವರ್ಷ ಬೇಕು

2 Min Read

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

You Might Also Like

ದೇಶಪ್ರಮುಖವಿದೇಶ

ಗಲ್ಫ್ ಕಡಲ ತೀರದಲ್ಲಿ ತೀವ್ರ ಉದ್ವಿಗ್ನತೆ: ಭಾರತೀಯ ನಾವಿಕರ ರಕ್ಷಣೆಗೆ ಕೇಂದ್ರ ಸರ್ಕಾರ ಹೈ ಅಲರ್ಟ್!

1 Min Read
ದೇಶಪ್ರಮುಖವಿದೇಶ

Giant Lizard ಅಮೆರಿಕದ ನಿದ್ದೆಗೆಡಿಸಿದ 4 ಅಡಿ ಉದ್ದ, 5 ಕೆಜಿ ತೂಕದ ದೈತ್ಯ ಹಲ್ಲಿ

2 Min Read
ದೇಶಪ್ರಮುಖವಿದೇಶ

ಎಲೋನ್ ಮಸ್ಕ್ ಒಡೆತನದ SpaceX ಮತ್ತು Starlink ಟಾರ್ಗೆಟ್ ಎಂದ ಇರಾನ್!

1 Min Read
ವಿದೇಶದೇಶಪ್ರಮುಖ

ಪಿಒಕೆಯಲ್ಲಿ ಪ್ರತಿಭಟನಾಕಾರರ ಮೇಲೆ ಪಾಕ್ ಸೇನೆ ಗುಂಡಿನ ದಾಳಿ, 16 ಜನ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?